ಚಿಕ್ಕೋಡಿ

ಸ್ಪಷ್ಟ ಗುರಿ ಮತ್ತು ಶಿಸ್ತು ಯಶಸ್ಸಿನ ಮೂಲ: ಡಾ. ಸಿ.ಎಂ. ತ್ಯಾಗರಾಜ್

ಲೋಕದರ್ಶನ ವರದಿ ಮಾಂಜರಿ, ಆ.7: ವಿದ್ಯಾರ್ಥಿಗಳು ಸ್ಪಷ್ಟ ಗುರಿ, ಶಿಸ್ತು, ಸಮಯಪಾಲನೆ ಹಾಗೂ ನಿರಂತರ ಪರಿಶ್ರಮವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ…

ಕಾರ್ಮಿಕರು ಸರ್ಕಾರದ ಕಲ್ಯಾಣ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಶಾಸಕ ದುರ್ಯೋಧನ ಐಹೊಳೆ

ಚಿಕ್ಕೋಡಿ 04 : ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ದುರ್ಯೋಧನ ಐಹೊಳೆ…

ಕೆಎಲ್‌ಇ ಆಯುರ್ವೇದ ಮಹಾವಿದ್ಯಾಲಯದ ವತಿಯಿಂದ ಇಂದ್ರಿಯ ಆರೋಗ್ಯ ಸಪ್ತಾಹ ಆಚರಣೆ

ಲೋಕದರ್ಶನ ವರದಿ ಚಿಕ್ಕೋಡಿ 2: ಕಣ್ಣು, ಕಿವಿ, ಮೂಗು, ನಾಲಿಗೆ ಹಾಗೂ ತ್ವಚೆಯ ಆರೋಗ್ಯ ಕಾಪಾಡುವ ಕುರಿತು ಆಯುರ್ವೇದದ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಆರೋಗ್ಯಕರ…

ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸುವಂತೆ ಪ್ರಧಾನಿ ಮೋದಿ ಕರೆ

ಲೋಕದರ್ಶನ ವರದಿ ಚಿಕ್ಕೋಡಿ 02: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ನಶಾ ಮುಕ್ತ ಯುವ ಹಿ ವಿಕಸಿತ ಭಾರತ’ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ, ದೇಶದ ಯುವಜನತೆ ಮಾದಕ ವ್ಯಸನದಿಂದ…

ಗುರುಗಳ ಮಾರ್ಗದರ್ಶನವೇ ಯಶಸ್ಸಿನ ಭದ್ರ ಬುನಾದಿ- ಡಾ. ಎಸ್‌. ಕೆ. ಹಿರೇಮಠ

ಲೋಕದರ್ಶನ ವರದಿ ಚಿಕ್ಕೋಡಿ 29: ಗುರುಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿಗಳಾಗಿದ್ದು, ಅವರ ಮಾರ್ಗದರ್ಶನವೇ ಜೀವನದ ಯಶಸ್ಸಿನ ಭದ್ರ ಬುನಾದಿಯಾಗಿದೆ ಎಂದು ಗದಗದ…

ಡಾ. ಪ್ರಭಾಕರ ಕೋರೆ ಅವರ 79ನೇ ಜನ್ಮದಿನ ಅಂಗವಾಗಿ ಅಂಕಲಿಯಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಪದ್ಮಶ್ರೀ ಸನ್ಮಾನ

ಲೋಕದರ್ಶನ ವರದಿ ಮಾಂಜರಿ 28 : ಆರೋಗ್ಯ ಶಿಕ್ಷಣ ಸಾಮಾಜಿಕ ಮತ್ತು ರಾಜಕೀಯ ರಂಗದ ಜೊತೆಗೆ ಸಹಕಾರಿ ಸಂಘದಲ್ಲಿ ತನ್ನದೇ ಆದ ಸ್ಥಾನಮಾನ ನಿರ್ಮಿಸಿದೆ ಹಾಗೂ ಇತ್ತೀಚೆಗೆ ರಾಷ್ಟ್ರಪತಿ…

ಸಿ.ಟಿ.ಇ ಸಂಸ್ಥೆಯಲ್ಲಿ ಭಕ್ತಿಭಾವದಿಂದ ಆಷಾಢ ಏಕಾದಶಿ ಆಚರಣೆ; ದಿಂಡಿ, ಪಲ್ಲಕ್ಕಿ ಮೆರವಣಿಗೆಗೆ ಮೆರುಗುವಿಠ್ಠಲ ನಾಮಸ್ಮರಣೆ

ಚಿಕ್ಕೋಡಿ 25 : ಇಲ್ಲಿನ ಸಿ.ಟಿ.ಇ. ಸಂಸ್ಥೆಯ ಅಂಗಸಂಸ್ಥೆಗಳಾದ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ, ಆಂಗ್ಲ ಮಾಧ್ಯಮ ಶಾಲೆ, ಆರಿ​‍್ಡ. ಪ್ರೌಢ ಶಾಲೆ, ಡಿ.ಕೆ. ಶಹಾ ಪ್ರಾಥಮಿಕ ಶಾಲೆ ಹಾಗೂ…

ಯಡೂರಿನಲ್ಲಿ ಶಾಸಕ ಗಣೇಶ್ ಹುಕ್ಕೇರಿ ಜನ್ಮದಿನದ ಅಂಗವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಲೋಕದರ್ಶನ ವರದಿ ಮಾಂಜರಿ 24 : ಚಿಕ್ಕೋಡಿಹಿಸದಲಗಾ ಕ್ಷೇತ್ರದ ಶಾಸಕ ಗಣೇಶ್ ಹುಕ್ಕೇರಿ ಅವರು ಕೇವಲ ರಾಜಕಾರಣಿಯಲ್ಲ, ಕ್ಷೇತ್ರದ ಸವಾಂರ್ಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಿಜವಾದ…

ಡಾ. ಎನ್‌.ಎ. ಮಗದುಮ್ ಜನ್ಮದಿನ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳು

ಮಾಂಜರಿ 22: ಗ್ರಾಮೀಣ ಭಾಗದ ಸಾಮಾನ್ಯ ವಿದ್ಯಾರ್ಥಿಗಳಿಗೆ ಪ್ರಥಮ ತರಗತಿಯಿಂದ ಪದವಿವರೆಗೆ ಹಾಗೂ ವೈದ್ಯಕೀಯ ಶಿಕ್ಷಣದವರೆಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಡಾ…

ಮಕ್ಕಳ ತಜ್ಞ ವೈದ್ಯ ಡಾ.ರಾಜೇಂದ್ರ ಸಲಗರೆಗೆ ಜಾಗತಿಕ ಗೌರವ

ಚಿಕ್ಕೋಡಿ 21 : ಪಟ್ಟಣದ ಸಲಗರೆ ಚಿಕ್ಕ ಮಕ್ಕಳ ಆಸ್ಪತ್ರೆ ಮುಖ್ಯ ತಜ್ಞವೈದ್ಯ ಡಾ.ರಾಜೇಂದ್ರ ಸಲಗರೆ ಅವರಿಗೆ ಲಂಡನ್ ಪ್ರತಿಷ್ಠಿತ ಬಕಿಂಗ್ಹ್ಯಾಮ್ ವಿಶ್ವವಿದ್ಯಾಲಯವು ಇತ್ತೀಚೆಗೆ ನಡೆದ…

ಇಂಗಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಅಶ್ವಾರೂಢ ಪ್ರತಿಮೆ ಅನಾವರಣ

ಮಾಂಜರಿ, ಜು.19: ಭಾರತೀಯ ಜನತಾ ಪಕ್ಷ ಅಥವಾ ಕಾಂಗ್ರೆಸ್ ಪಕ್ಷ ಮಾತ್ರವೇ ಭಾರತ ದೇಶವಲ್ಲ. ಭಾರತೀಯರ ಭಾವನೆಗಳಿಗೂ ಇಲ್ಲಿ ಬೆಲೆ ಸಿಗಬೇಕು. ಶೋಷಿತ ವರ್ಗಗಳ ಮೌಲ್ಯಗಳನ್ನು ಛತ್ರಪತಿ…

ಶಿಸ್ತು ಮತ್ತು ಕೌಶಲ್ಯವೇ ಯಶಸ್ಸಿನ ಮೂಲಮಂತ್ರ ಎಜಿಎಂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಟಡಿ ಕಿಟ್ ವಿತರಣೆ

ಚಿಕ್ಕೋಡಿ 19 : ಜೀವನದಲ್ಲಿ ಯಶಸ್ಸು ಸಾಧಿಸಲು ಸಮಯಪಾಲನೆ, ಶಿಸ್ತು ಹಾಗೂ ಸ್ಪಷ್ಟ ಗುರಿ ಅತ್ಯಗತ್ಯ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾಜಿ ಇಂಜಿನಿಯರಿಂಗ್ ಡೀನ್…

ಸುದ್ದಿ ಓದಿ