ಕುಮಟಾ

ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ಅಭಿವೃದ್ಧಿಯತ್ತ

ಲೋಕದರ್ಶನ ವರದಿ ಕುಮಟಾ: ದೇವತಾ ಅನುಗ್ರಹದಿಂದ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ಅಭಿವೃದ್ಧಿ ಪಥದತ್ತ ಮುನ್ನೆಡೆದಿದೆ. ತನ್ನ ಉತ್ತಮ ಸೇವೆ, ಸ್ನೇಹ, ಸೌಹಾರ್ದತೆ, ಆರ್ಥಿಕ ಭದ್ರತೆ…

ಬಂಗಣೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕಕ್ಕೆ ಚಾಲನೆ

ಲೋಕದರ್ಶನ ವರದಿ ಕುಮಟಾ : ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಂಗಣೆ ಹಾಗೂ ಕಲವೆ ಗ್ರಾಮದ ಜನರಿಗೆ ಶುಕ್ರವಾರ ಶಾಸಕ ದಿನಕರ ಶೆಟ್ಟಿ ಅವರು ಪಂಡಿತ್ ದೀನ್ ದಯಾಳ…

ನೀರಿನ ಘಟಕ: ಸಾರ್ವಜನಿಕರಿಗೆ ಅನುಕೂಲಕ್ಕೆ ಆಗ್ರಹ

ಲೋಕದರ್ಶನ ವರದಿ ಕುಮಟಾ : ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಗಾಂಧೀನಗರದ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡುವಂತೆ ಅಲ್ಲಿಯ ಗ್ರಾಮಸ್ಥರು…

ಸುರಿದ ಮಳೆ ತಂಪಾದ ಇಳೆ

ಲೋಕದರ್ಶನ ವರದಿ ಕುಮಟಾ: ಬಿಸಿಲ ಬೇಗೆಯಿಂದ ತತ್ತರಿಸಿರುವ ಕುಮಟಾದ ಜನತೆಗೆ ಬುಧವಾರ ತಡ ರಾತ್ರಿ ಸುರಿದ ಭಾರಿ ಗಾಳಿ ಸಮೇತದ ಮಳೆಯಿಂದ ಗುರುವಾರದಂದ ತಣ್ಣನೆ ಅನುಭೂತಿ ನೀಡುವಂತಾಗಿದೆ…

ವಿಶ್ವ ಪರಿಸರ ದಿನಾಚರಣೆ: ಸಸ್ಯಸಂತೆ ಕಾರ್ಯಕ್ರಮ

ಲೋಕದರ್ಶನ ವರದಿ ಕುಮಟಾ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆಯ ವತಿಯಿಂದ ಬುಧವಾರ ಪಟ್ಟಣದ ಗಿಬ್ ಸರ್ಕಲ್ ಬಳಿ ಸಾರ್ವಜನಿಕರಿಗೆ ಉಚಿತವಾಗಿ ಸಸ್ಯಗಳನ್ನು ವಿತರಿಸುವ "ಸಸ್ಯ…

ಸಡಗರದ ಶಾಲಾ ಆರಂಭೋತ್ಸವ

ಲೋಕದರ್ಶನವರದಿ ಕುಮಟಾ30 : ಒಂದು ಕಡೆ ಉರಿ ಬಿಸಿಲು ಇನ್ನೊಂದೆಡೆ ನೀರಿನ ಬವಣೆ. ಇವುಗಳ ನಡುವೆಯೂ ಉತ್ಸಾಹದಿಂದ ಎಂಟನೆ ತರಗತಿ ಪ್ರವೇಶಕ್ಕೆ ವಿದ್ಯಾಥರ್ಿಗಳ ಶುಭಾಗಮನ. ತಳಿರು…

ಕುಮಟಾ : ಬಸವ ಜಯಂತಿ ಕಾರ್ಯಕ್ರಮ

ಕುಮಟಾ,8 : ವ್ಯಕ್ತಿಯಲ್ಲಿಯ ಅತ್ಯಂತ ವಿಶಿಷ್ಟವಾದ ಗುಣಗಳನ್ನು ಆಚರಣೆಗೆ ತಂದಾಗ ಅವನೊಬ್ಬ ಮಹಾನ್ ಆದರ್ಶ ವ್ಯಕ್ತಿಯಾಗುತ್ತಾನೆ. ಹಾಗೇ ಬಸವಣ್ಣ ಎಲ್ಲರಿಗೂ ಆದರ್ಶ. ಅವರ ತತ್ವಗಳನ್ನು…

ಶಾಂತಿಯುತ ಮತದಾನಕ್ಕಾಗಿ ಸಿದ್ಧತೆ ಮಾಡಲಾಗಿದೆ: ಪ್ರೀತಿ

ಕುಮಟಾ 21: ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ 1,88,288 ಮತದಾರರಿದ್ದು, ಒಟ್ಟೂ 215 ಮತಗಟ್ಟೆಗಳಿದೆ. ಏ.23 ರಂದು ನಮ್ಮ ಕ್ಷೇತ್ರದಲ್ಲಿ ನಡೆಯುವ ಚುನಾವಣೆಗಾಗಿ ಶಾಂತಿಯುತ…

ಶರಣರ ಜಯಂತಿಗೆ ಬಾರದ ಅಧಿಕಾರಿಗಳು

ಲೋಕದರ್ಶನ ವರದಿ ಕುಮಟಾ: ತಾಲೂಕಾಡಳಿತ ಹಾಗೂ ತಾಲೂಕ ಪಂಚಾಯತ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕಾಯಕ ಶರಣರ (ದಲಿತ ವಚನಕಾರ) ಜಯಂತಿ ಆಯೋಜಿಸಲಾಗಿತ್ತು. ಆದರೆ, ಎಷ್ಟೇ…

10ಲಕ್ಷ ರೂ. ಬಡ್ಡಿ ರಹಿತ ಸಾಲದ ಚೆಕ್ ವಿತರಣೆ

ಲೋಕದರ್ಶನ ವರದಿ ಕುಮಟಾ: ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ರಾಜ್ಯ ಸರಕಾರದ ಮತ್ಸ್ಯ ಮಹಿಳಾ ಸ್ವಾವಲಂಬಿ ಯೋಜನೆಯಡಿ ಕುಮಟಾ ತಾಲೂಕಿನ ಮೀನುಗಾರ ಮಹಿಳೆಯರ…

ಕರಾವಳಿ ತಾಲೂಕುಗಳ ಮಹಿಳಾ ಕಾರ್ಯಕತರ್ೆಯರ ಸಮಾವೇಶ

ಲೋಕದರ್ಶನ ವರದಿ ಕುಮಟಾ 22: ಮಹಿಳೆಯರಲ್ಲಿಯ ಮೌನ, ಶಾಂತಿ, ಶಕ್ತಿಯಾಗಿ ಹೊರಹೊಮ್ಮಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಬಿಜೆಪಿಗೆ ಮಹಿಳೆಯರ ನೈತಿಕ ಶಕ್ತಿ ದೊಡ್ಡ ಬಲ. ಮಹಿಳೆಯರು…

ಸುದ್ದಿ ಓದಿ