ಜೈಬುನ ಮಹಮ್ಮದ್ಹನಿಫ್ ಹಜರತಬಾಯಿ

ಉಳ್ಳಾಗಡ್ಡಿ-ಖಾನಾಪೂರ20: ಸ್ಥಳಿಯ ಮುಸ್ಲಿಂ ಸಮಾಜದ ಹಿರಿಯರಾದ ಜೈಬುನ್ ಮಹಮ್ಮದ್ಹನಿಫ್ ಹಜರತಬಾಯಿ[81] ರವಿವಾರ ದಿ. 18ರಂದು ನಿಧನರಾದರು. ಮೃತರು ಒರ್ವ ಪುತ್ರ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನಗಲಿದ್ದಾರೆ.