ಸೌಂದತ್ತಿ ನಿಧನವಾರ್ತೆ ಲೋಕದರ್ಶನ 21 ಮಾರ್ಚ್ 2025, 10:30 ಪೂರ್ವಾಹ್ನ ನವೀಕರಿಸಲಾಗಿದೆ: 21 ಮಾರ್ಚ್ 2025, 11:18 ಪೂರ್ವಾಹ್ನ ಲೋಕದರ್ಶನ ವರದಿ ನಿಧನವಾರ್ತೆ .ಉಗರಗೋಳ 21: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮನಿವಾಸಿ, ದಿ, ಯಲ್ಲವ್ವ ರಾಮಪ್ಪ ಕೊಪ್ಪದ ತಮ್ಮ 64 ನೇ ವಯಸ್ಸಿನಲ್ಲಿ ನಿಧನರಾದರು. ಮೃತರು ಅಪಾರ ಬಳಗವನ್ನು ಅಗಲಿದ್ದಾರೆ.