ವಾಲ್ಮೀಕಿ ಪುತ್ತಳಿಗೆ ವಿ ದೊಡ್ಡಕೇಶವ ರೆಡ್ಡಿ ಮಾಲಾರೆ​‍್ಣ

ಬಳ್ಳಾರಿ 26: ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಎಸ್‌ಪಿ ಸರ್ಕಲ್ ನಲ್ಲಿರುವ ವಾಲ್ಮೀಕಿ ಪುತ್ತಳಿಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಪಿಕಾರ್ಡ್‌ ಬ್ಯಾಂಕ್…

ಅದ್ದೂರಿಯಾಗಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಬಳ್ಳಾರಿ,ಅ.26 : ನಗರದಾದ್ಯಂತ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರದ ರಾಯಲ್ ಸರ್ಕಲ್ ನಿಂದ ಆರಂಭವಾದ ಮಹರ್ಷಿ ವಾಲ್ಮೀಕಿ ಮಹರ್ಷಿಯ ಭಾವಚಿತ್ರ…

ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸಿ: ವಿ.ಎಸ್‌. ಶಿವಶಂಕರ್ ಆಗ್ರಹ

ಬಳ್ಳಾರಿ 26: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಆದೇಶ ಹೊರಡಿಸಿದ್ದರೂ, ಅದನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸದೆ…

ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷರಾಗಿ ತಿಮ್ಮನಗೌಡ ಆಯ್ಕೆ

ಬಳ್ಳಾರಿ ,ಅ.25: ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷರಾಗಿ ಬಳ್ಳಾರಿ ಜಿಲ್ಲೆಯ ಸಿದ್ದಮ್ಮನಹಳ್ಳಿಯ ಹೆಚ್‌.ತಿಮ್ಮನಗೌಡ ಆಯ್ಕೆಯಾಗಿದ್ದಾರೆ.ನಗರದ ಕನಿಷ್ಕ…

ಸಾಫ್ಟ್‌ ವೇರ್ ಉದ್ಯಮಕ್ಕೆ ಮಾರಕವಾಗಲಿರುವ ಎ ಐ ತಂತ್ರಜ್ಞಾನ : ಬಸವರಾಜ ರಾಯರೆಡ್ಡಿ

ಬಳ್ಳಾರಿ 24 ( ಕಿಷ್ಕಿಂದ ವಿ. ವಿ) : ಮುಂದಿನ ದಿನಗಳಲ್ಲಿ ಎಐ ತಂತ್ರಜ್ಞಾನ ಸಾಫ್ಟ್‌ ವೇರ್ ಉದ್ಯಮಕ್ಕೆ ಮಾರಕವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅಭಿಪ್ರಾಯ…

ಅಯೋಡಿನ್ಯುಕ್ತ ಉಪ್ಪಿನ ಬಳಕೆ ಆರೋಗ್ಯಕರ ಜೀವನಕ್ಕೆ ಸಹಕಾರಿ: ಡಾ. ರಾಮಕೃಷ್ಣ

ಬಳ್ಳಾರಿ .24: ಅಯೋಡಿನ್ ಕೊರತೆಯಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಯೋಡಿನ್ಯುಕ್ತ ಉಪ್ಪಿನ ಬಳಕೆಯನ್ನು ಪ್ರತಿಯೊಬ್ಬರೂ…

ಯಲಬುರ್ಗಾದಲ್ಲಿ ಸರಳವಾಗಿ ಚನ್ನಮ್ಮ ಜಯಂತಿ ಆಚರಣೆ

ಯಲಬುರ್ಗಾ: ಪಟ್ಟಣದಲ್ಲಿ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಣಿ ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ…

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ: ಬಳ್ಳಾರಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಸರಳ ಆಚರಣೆ

ಬಳ್ಳಾರಿ .23: ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು…

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ; ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ

ಬಳ್ಳಾರಿ 23: ನಾಡಹಬ್ಬ ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಅತ್ಯಂತ ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ…

ದೇವರಗುಡ್ಡ ಬನ್ನಿ ಉತ್ಸವದಲ್ಲಿ ಒಂದು ಸಾವು, ಹಲವಾರು ಮಂದಿಗೆ ಗಾಯ

ಬಳ್ಳಾರಿ. ಅ. 22 : (ದೇವರಗುಡ್ಡ) ನೆರೆಯ ಆಂಧ್ರ​‍್ರದೇಶದ ಕರ್ನೂಲು ಜಿಲ್ಲೆಯ ಹೊಳಗುಂದಿ ಮಂಡಲದ ದೇವರಗುಡ್ಡದಲ್ಲಿ ಗುರುವಾರ ಮುಂಜಾನೆ ಶ್ರೀ ಮಾಳ ಮಲ್ಲೇಶ್ವರ ಸ್ವಾಮಿಯ ವಾರ್ಷಿಕ…

ದಕ್ಷಿಣ ಭಾರತಕ್ಕೆ ಮೊಬೈಲ್ ಸೇವಾ ನಾವೀನ್ಯತಾ ಹಬ್ ತಂದ ಶ್ನೇಯ್ಡರ್ ಎಲೆಕ್ಟ್ರಿಕ್

ಲೋಕದರ್ಶನ ವರದಿ ಬಳ್ಳಾರಿ 22: ಜಾಗತಿಕ ಇಂಧನ ತಂತ್ರಜ್ಞಾನದ ಮುಂಚೂಣಿ -ಯಲ್ಲಿರುವ ಶ್ನೆಯ್ಡರ್ ಎಲೆಕ್ಟ್ರಿಕ್ ದಕ್ಷಿಣ ಭಾರತದಲ್ಲಿ ’ಸರ್ವಿಸಸ್ ಎಕ್ಸ್‌ಪ್ರೆಸ್‌’ ಪ್ರಾರಂಭಿಸಿದ್ದು…

ಜೂಜಾಟ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲು

ಬಳ್ಳಾರಿ. ಅ. 21 : ಗ್ರಾಮೀಣ ಪೊಲೀಸ್ ಠಾಣಾ ಸರಹದ್ದಿನ ಹಲಕುಂದಿ ಗ್ರಾಮದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ…

ಸುದ್ದಿ ಓದಿ