ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ
ಬಳ್ಳಾರಿ, ಆ.27: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಲಿ...
August 27, 06:52 PM   |   By Admin
ರಾಯರ 355ನೇ ಆರಾಧನಾ ಮಹೋತ್ಸವಕ್ಕೆ ಸಿದ್ಧತೆ
ಲೋಕದರ್ಶನ ವರದಿ ಬಳ್ಳಾರಿ  27: ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಾಧೀಶ್ವರರಾದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವೇದಾಂತ ದಿಗ್ವಿಜಯ ವಿದ್ಯಾ ಸ...
August 27, 06:30 PM   |   By Admin
ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಪದ್ಧತಿ ನಿರ್ಮೂಲನೆಗೆ ಒತ್ತಾಯ
 ಬಳ್ಳಾರಿ, ಆ.27: ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ, ಮಲಹೊರುವ ವೃತ್ತಿಯಲ್ಲಿ ತೊಡಗಿರುವವರ ಪುನರ್ವಸತಿ ್ಣ್ಖ್ಲೂ್ಪುಹಿ2013 ಅನ್ನು ...
August 27, 05:50 PM   |   By Admin
ನೇಪಾಳ ಪ್ರವಾಹ: ಬಳ್ಳಾರಿ ಜಿಲ್ಲೆಯ ಪ್ರವಾಸಿಗರು, ನಾಗರಿಕರ ನೆರವಿಗೆ ಸಹಾಯವಾಣಿ ಆರಂಭ
ಲೋಕದರ್ಶನ ವರದಿ          ಬಳ್ಳಾರಿ  27: ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹ ಹಾಗೂ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ...
August 27, 05:05 PM   |   By Admin
ಇನ್ಫ್ಲುಯೆಂಜಾ ತಡೆಗೆ ರಾಜ್ಯಾದ್ಯಂತ ಮುನ್ನೆಚ್ಚರಿಕೆ: ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
ಲೋಕದರ್ಶನ ವರದಿ ಬಳ್ಳಾರಿ, ಆ.27:  ರಾಜ್ಯಾದ್ಯಂತ ಇನ್ಫ್ಲುಯೆಂಜಾ ಪ್ರಕರಣಗಳ ಹಿನ್ನೆಲೆಯಲ್ಲಿ ರೋಗ ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತ...
August 27, 03:36 PM   |   By Admin
ಈದ್ ಮಿಲಾದ್ ಹಬ್ಬದ ಅಂಗವಾಗಿ ಭವ್ಯ ಮೆರವಣಿಗೆ
 ಬಳ್ಳಾರಿ 27: ನಗರದ ಕೌಲ್ಬಜಾರ್ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಈದ್ ಮಿಲಾದ್ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.  ಈದ್ ಮಿ...
August 27, 02:50 PM   |   By Admin
ಕ್ರಾಂತಿ ಜ್ಯೋತಿ ಸೀರತ್ ಅಭಿಯಾನ: ಪ್ರಬಂಧ ಸ್ಪರ್ಧೆ, ವಿಚಾರಗೋಷ್ಠಿ
ಬಳ್ಳಾರಿ, ಆ. 25: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಪ್ರಯುಕ್ತ ಜಮಾಅತೆ ಇಸ್ಲಾಂ ಹಿಂದ್, ಬಳ್ಳಾರಿ ವತಿಯಿಂದ ‘ಕ್ರಾಂತಿ ಜ್ಯೋತಿ ಸೀರತ್ ಅಭಿಯಾನ’ವನ್ನು ಸೆ.13ರವರೆಗೆ ನಗರದ ಜೋಳದರಾ...
August 25, 07:27 PM   |   By Admin
ನಮ್ಮದು ಸಂತೆ ಆರಂಭ: ಚುಕ್ಕಿ ನಂಜುಂಡಸ್ವಾಮಿ ಚಾಲನೆ
ಬಳ್ಳಾರಿ, ಆ.25: ನಗರದ ರಾಯಲ್ ಸರ್ಕಲ್ನಲ್ಲಿರುವ ಗಾಂಧಿ ಭವನದಲ್ಲಿ ರೈತ ಸಂಘದ ವತಿಯಿಂದ ಸಂಪೂರ್ಣ ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಪದಾರ್ಥಗಳ ‘ನಮ್ಮದು ಸಂತೆ’ ವಿನೂತನ ಮಾರುಕಟ್ಟೆಯನ್...
August 25, 07:25 PM   |   By Admin
ನೇರವಾಗಿ ಚುನಾವಣಾ ಕಣಕ್ಕೆ ಬನ್ನಿ”: ಅಂಜನೇಯಲುಗೆ ಬಿಜೆಪಿ ಮುಖಂಡ ವೆಂಕಟರಮಣ ಸವಾಲು
ಬಳ್ಳಾರಿ, ಆ.25: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ಸಚಿವ ಬಿ. ನಾಗೇಂದ್ರ ಅವರ ಪರ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಂಜನೇಯಲು ನೀ...
August 25, 07:23 PM   |   By Admin
ಕರಡು ಮತದಾರರ ಪಟ್ಟಿ ಪ್ರಕಟ; ಸೆ. ೨೩ರವರೆಗೆ ಆಕ್ಷೇಪಣೆಗೆ ಅವಕಾಶ
ಲೋಕದರ್ಶನ ವರದಿ ಬಳ್ಳಾರಿ ೨೪:  ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂ...
August 24, 08:37 PM   |   By Admin

ಇತ್ತೀಚಿನ ಸುದ್ದಿ