ವೊಕೇಷನಲ್ ಕೋಸರ್್ ಆನ್ ಪೈಥಾನ್ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ 28:ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 28 ರಂದು ಕಂಪ್ಯೂಟರ್ ಸೈನ್ಸ್ &…

ಎನ್.ಸಿ.ಸಿ ಶಿಬಿರಾಥರ್ಿಗಳಿಗೆ ವಿಪತ್ತು ಕುರಿತು ಅಣಕು ಪ್ರದರ್ಶನ

ಲೋಕದರ್ಶನ ವರದಿ ಬಳ್ಳಾರಿ 25:ಜಿಲ್ಲಾ ಗೃಹರಕ್ಷಕದಳ, ಎನ್.ಸಿ.ಸಿ ಗ್ರುಪ್ ಹೆಡ್ಕ್ವಾಟರ್ಸ್, ಅಗ್ನಿಶಾಮಕ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 25 ರಂದು ಬೆಳಿಗ್ಗೆ 10.00…

ಪುಲೆ, ಬೋಸ್, ವಿವೇಕಾನಂದರ ಜನ್ಮದಿನಾಚರಣೆ

ಬಳ್ಳಾರಿ 25:ಸಾಮಾಜಿಕ ಮತ್ತು ಶೈಕ್ಷಣಿಕ ವಿಷಯಗಳಿಗೆ ಮಹತ್ವ ನೀಡಿದ ಸಾವಿತ್ರಿಬಾಯಿ ಪುಲೆ, ಪರಿಶ್ರಮದ ಮೂಲಕ ಅಕ್ಷರ ಜ್ಞಾನ ಕಲಿತು ಹಿಂದೂ ಧರ್ಮದ ಕುರಿತು ವಿಶ್ವಕ್ಕೆ ಸಾರಿದ…

ಆಯುವರ್ೇದ ಆರೋಗ್ಯ ಚಿಕಿತ್ಸಾ ಶಿಬಿರ ಜಾಗೃತಿ ಕಾರ್ಯಕ್ರಮ

ಬಳ್ಳಾರಿ 24:ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಸದಾ ನಿಗಾ ಇಡಬೇಕು, ಸಣ್ಣ ಪುಟ್ಟ ಆರೋಗ್ಯ ತೊಂದರೆಗಳನ್ನು ಸಹ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಅದೇ ರೀತಿ ಮಕ್ಕಳಿಗೆ ಸ್ವಚ್ಚತೆಯ…

ಪ್ರಧಾನಿ ಕಂಡ ಕನಸು ಭಗ್ನಮಾಡಿದ ಮಹಾನಗರ ಪಾಲಿಕೆ

ಲೋಕದರ್ಶನ ವರದಿ ಬಳ್ಳಾರಿ 24:ನಗರದ ಜನವಿಡಿ ಪ್ರದೇಶದಲ್ಲಿರುವ ವಡ್ಡರಬಂಡೆ ಪ್ರದೇಶದಲ್ಲಿ ಇರುವ ಸಾರ್ವಜನಿಕ ಶೌಚಾಲಯಗಳಲ್ಲಿ ನಾಗರಿಕರು, ಮಹಿಳೆಯರು, ಪುರುಷರು, ಬಾಗಿಲು ಇಲ್ಲದೇ ಇರುವ…

ಮಕ್ಕಳ ಆರೋಗ್ಯ, ಸ್ವಚ್ಚತೆ ಪಾಲಕರ ಪಾತ್ರ ಪ್ರಮುಖ

ಬಳ್ಳಾರಿ.ಜ.24: ಪಾಲಕರು ಮಕ್ಕಳ ಆರೋಗ್ಯದ ಬಗ್ಗೆ ಸದಾ ನಿಗಾ ಇಡಬೇಕು, ಸಣ್ಣ ಪುಟ್ಟ ಆರೋಗ್ಯ ತೊಂದರೆಗಳನ್ನು ಸಹ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಅದೇ ರೀತಿ ಮಕ್ಕಳಿಗೆ…

ಕುಷ್ಠರೋಗ ಮುಕ್ತ ಜಿಲ್ಲೆಯಾಗಿಸಲು ನಿರಂತರ ಅರಿವು ಅಗತ್ಯ: ಡಾ. ಮುನಿರಾಜು

ಬಳ್ಳಾರಿ 24:ಬಳ್ಳಾರಿಯನ್ನು ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ನಿರಂತರವಾಗಿ ಜಾಗೃತಿಯ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಕುಷ್ಠರೋಗ ನಿಮರ್ೂಲನಾ ಕಾರ್ಯಕ್ರಮದ…

ಪಠ್ಯಕ್ಕಿಂತ ಪ್ರಾಯೋಗಿಕ ಕಲಿಕೆ ಪತ್ರಿಕೋದ್ಯಮ ವಿದ್ಯಾಥರ್ಿಗಳಿಗೆ ಮುಖ್ಯ

ಲೋಕದರ್ಶನ ವರದಿ ಬಳ್ಳಾರಿ : ಪತ್ರಿಕೋದ್ಯಮ ವಿದ್ಯಾಥರ್ಿಗಳಾದವರು ಪಠ್ಯಕ್ರಮದ ಓದುಗಿಂತ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ನೀಡಿ ಎಂದು ಹಿರಿಯ ವಿದ್ಯಾಥರ್ಿ, ಉಪಸಂಪಾದಕ ಕೆ…

2ನೇ ದಿನದ ಸಂಧ್ಯಾ ಮಕ್ಕಳ ಕಾವ್ಯೋತ್ಸವ ಕಾರ್ಯಕ್ರಮ

ಬಳ್ಳಾರಿ 22:ಮಕ್ಕಳ ಕತೆಗಳಲ್ಲಿ ಪ್ರಾಸಬದ್ದ ನಿರೂಪಣೆ ಅತ್ಯಂತ ಆಕರ್ಷಕ ಮತ್ತು ಆಕಷರ್ಿಣೀಯವಾಗಿರುತ್ತದೆ, ಕವಿ ಬರೆಯುವ ಪ್ರಾಸಬದ್ದ ಕತೆ, ಕವನ, ಕವಿತೆಗಳು ಮಕ್ಕಳನ್ನು…

ಸಂಗೀತ ಸಮೃದ್ಧಿಯ ಸಂಕೇತ: ಭಾರತಿ ತಿಮ್ಮಾರೆಡ್ಡಿ

ಬಳ್ಳಾರಿ 22:ಸಂಗೀತ ಸಮೃದ್ಧಿಯ ಸಂಕೇತ ಸಂಗೀತದಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭಾರತಿ ತಿಮ್ಮಾರೆಡ್ಡಿಯವರು ನಗರದ…

ಸ್ವಮಾನ್ ಫೈನಾನ್ಷಿಯಲ್ ಸವರ್ೀಸಸ್ ಕಂಪನಿ ಆರಂಭಿಸಿದ ಅನುಶ್ರೀ ಜಿಂದಾಲ್ ಗ್ರಾಮೀಣ ಪ್ರದೇಶದ ಮಹಿಳೆಯರ, ಸಣ್ಣ ಉದ್ದಿಮೆಗಳ ಆಥರ್ಿಕ ಸೇರ್ಪಡೆಗೆ ಉತ್ತೇಜನ

ಲೋಕದರ್ಶನ ವರದಿ ಬಳ್ಳಾರಿ 22:ಅನುಶ್ರೀ ಜಿಂದಾಲ್ ಅವರು ಸ್ವಮಾನ್ ಫೈನಾನ್ಷಿಯಲ್ ಸವರ್ೀಸಸ್ ಎಂಬ ಸಣ್ಣ ಹಣಕಾಸು ಕಂಪನಿಯನ್ನು ಆರಂಭಿಸುವ ಮೂಲಕ ತಮ್ಮ ಮೊದಲ ವ್ಯವಹಾರವನ್ನು…

ಸುದ್ದಿ ಓದಿ