ಚೌಡಯ್ಯ ವೃತ್ತಿಯಲ್ಲಿ ಅಂಬಿಗ, ಪ್ರವೃತ್ತಿಯಲ್ಲಿ ವಚನಕಾರ: ಸತೀಶ್ ಕಮಾರ್

ಬಳ್ಳಾರಿ 21:ಅಂಬಿಗರ ಚೌಡಯ್ಯನವರು ಬಸವಣ್ಣನವರ ಕಾಲದಲ್ಲಿಯೇ ತಮ್ಮ ವಿಶಿಷ್ಟ ವಚನಗಳ ಮೂಲಕ ಗಮನ ಸೆಳೆದಿದ್ದ ಮಹಾನ್ ಪುರುಷ ಎಂದು ಅಪರ ಜಿಲ್ಲಾಧಿಕಾರಿ ಎಂ ಸತೀಶ್ ಕುಮಾರ್ ಹೇಳಿದರು…

ಮಕ್ಕಳ ಭವಿಷ್ಯದ ಏಳಿಗೆಯಲ್ಲಿ ಶಿಕ್ಷಕರ, ಪಾಲಕರ ಪಾತ್ರ ಪ್ರಮುಖ

ಲೋಕದರ್ಶನ ವರದಿ ಬಳ್ಳಾರಿ 21:ಮಕ್ಕಳ ಭವಿಷ್ಯ ಶಿಕ್ಷಕರು ಮತ್ತು ಪಾಲಕರ ಕೈಯಲ್ಲಿದೆ ಅವರನ್ನು ಹೇಗೆ ರೂಪಿಸಿಬೇಕೆಂಬುದು ತಿಳಿದುಕೊಂಡರೆ ಅವರನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ…

ಸಕರ್ಾರಿ ನೌಕರರ ಕ್ರೀಡಾಕೂಟ ಸಾಂಸ್ಕೃತಿಕ ಸ್ಪಧರ್ೆ ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯಕ: ಸೋಮಶೇಖರ ರೆಡ್ಡಿ

ಬಳ್ಳಾರಿ 21:ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ಸಾಹದಿಂದ ಇನ್ನೂ ಹೆಚ್ಚಿನ ಕಾರ್ಯವನ್ನು ಮಾಡಲು ಸಹಕಾರಿಯಾಗುತ್ತದೆ. ಕ್ರೀಡೆ ಹಾಗೂ…

ರಂಗೋಲಿ ಸಾಂಪ್ರದಾಯಕ ಕಲೆ ಯೋಗಾ, ಏಕಾಗ್ರತೆಯನ್ನು ಹೊಂದಿದೆ: ತಿಮ್ಮಾರೆಡ್ಡಿ

ಲೋಕದರ್ಶನ ವರದಿ ಬಳ್ಳಾರಿ 21:ಮೈತ್ರಿ ಮಹಿಳಾ ಮಂಡಳಿ ವತಿಯಿಂದ ತ್ರಿಮಸ್ಥ ಬ್ರಾಹ್ಮಣ ಸಮಾಜದ ಮಹಿಳೆ0ುರಿಗಾಗಿ ನಗರದ ಕಪ್ಪಗಲ್ ರಸ್ತೆ0ುಲ್ಲಿರುವ ಶ್ರೀ ಕೃಷ್ಣ ದೇವಸ್ಥಾನದಲ್ಲಿ…

ಸಂಸ್ಕಾರ ಶಿಕ್ಷಣದಿಂದ ಸದೃಡ ಸಮಾಜ ನಿಮರ್ಾಣ ಸಾದ್ಯ: ಡಾ||ಎಸ್.ಬಾಲಜಿ

ಬಳ್ಳಾರಿ 20:ಬಳ್ಳಾರಿಯ ವಿದ್ಯಾನಗರದಲ್ಲಿರುವ ಶ್ರೀ ನಂದ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾಥರ್ಿಗಳಿಗಾಗಿ ಏರ್ಪಡಿಸಲಾಗಿದ್ದ ಪಾಲಕರ ಪಾದಪೂಜಾ ಕಾರ್ಯಕ್ರಮದ ಉದ್ಘಾಟನಾ…

ಉಚಿತ ಯೋಗ ಶಿಬಿರ ಉದ್ಘಾಟನೆ

ಬಳ್ಳಾರಿ 20:ನಗರದಲ್ಲಿರುವ ಬಲಿಜ ಸಮಾಜದ ಕಲ್ಯಾಣಮಂಟಪದಲ್ಲಿ ಬೆಳಿಗ್ಗೆ 5-30ಕ್ಕೆ ಬಳ್ಳಾರಿ ಬಲಿಜ ಸಂಘ ಹಾಗೂ ಜಿಲ್ಲಾ ಪತಂಜಲಿ ಯೋಗ ಸಮಿತಿ, ಬಳ್ಳಾರಿ. ಇವರ ಸಂಯುಕ್ತ ಆಶ್ರಯದಲ್ಲಿ…

ಜಿಲ್ಲಾಡಳಿತ ಕಾರ್ಯಕ್ಕೆ ಭೇಷ್ ಎಂದ ಕೇಂದ್ರ ಗಣಿ ಇಲಾಖೆ, ಯೋಜನೆಗಳು ರೂಪಿಸಲು ಬೇರೆ ರಾಜ್ಯಗಳಿಗೆ ಸಲಹೆ "ಬಳ್ಳಾರಿ ಮಿಶನ್ ಫಾರ್ ಎಜ್ಯುಕೇಶನ್ಗೆ ರಾಷ್ಟ್ರಮನ್ನಣೆ

ಬಳ್ಳಾರಿ 19:ಜಿಲ್ಲಾ ಖನಿಜ ನಿಧಿ ಅಡಿಯ ಅನುದಾನದಡಿ ವಿದ್ಯಾಥರ್ಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮತ್ತು ಜಿಲ್ಲೆಯ ಫಲಿತಾಂಶ ವೃದ್ಧಿಗೆ ಸಹಕಾರಿಯಾಗುವಂತೆ ವಿಭಿನ್ನ ಯೋಜನೆ…

ತೆಲುಗು ನಟ ದಿವಂಗತ ನಂದಮೂರಿ ತಾರಕ ರಾಮಾರಾವು 23ನೇ ಪುಣ್ಯಸ್ಮರಣೆ ಆಚರಣೆ

ಬಳ್ಳಾರಿ 19:ನಗರದಲ್ಲಿರುವ ರಾಘವ ಕಲಾಮಂದಿರದ ಸಂಗೀತ ಹಾಲ್ನಲ್ಲಿ ಎನ್.ಟಿ.ಆರ್. ಅಭಿಮಾನಿಗಳ ಸಂಘ,ಬಳ್ಳಾರಿ, ರಘುರಾಮ ಕಲಾಮಿತ್ರ ವೃಂದ, ಬಳ್ಳಾರಿ, ಕಲಾಪೋಷಕರ ಸಂಯುಕ್ತಾಧ್ವರ್ಯದಲ್ಲಿ…

ವಿದ್ಯಾಥರ್ಿಗಳೇ ಪರಿಸರ ಸಂರಕ್ಷಣೆಯ ಅರಿವು ಹೊಂದಿರಿ: ತಿಮ್ಮಪ್ಪ

ಬಳ್ಳಾರಿ 19:ಪರಿಸರವು ಪ್ರಕೃತಿದತ್ತವಾಗಿದ್ದು, ಅದು ಜೀವವೈವಿಧ್ಯವನ್ನು ಹೊಂದಿದೆ. ಇದರಲ್ಲಿ ವಾಯು, ಮಾಲಿನ್ಯ, ಅರಣ್ಯ ನಾಶ, ಮತ್ತಿತರೆ ಕಾರಣಗಳಿಂದಾಗಿ ಪರಿಸರ…

ಜನರ ಓಡಾಟಕ್ಕೆ ಮೇಲ್ಸೇತುವೆ ನಿಮರ್ಿಸಲು ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ ಬಳ್ಳಾರಿ 19:ಎಸ್ಯುಸಿಐಸಿ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ಕೌಲ್ಬಜಾರ್ನ ಜನರು 1ನೇ ಗೇಟ್ ಬಳಿ ಜನರ ಓಡಾಟಕ್ಕೆ ಮೇಲ್ಸೇತುವೆ ನಿಮರ್ಿಸಲು ಆಗ್ರಹಿಸಿ ಪ್ರತಿಭಟನೆ…

ಮಹಾನಗರ ಪಾಲಿಕೆ ಚುನಾವಣೆ: ನಗರ ಮಟ್ಟದ ಎಂ.ಸಿ.ಸಿ ತಂಡ ರಚನೆ

ಬಳ್ಳಾರಿ 18:ಬಳ್ಳಾರಿ ಮಹಾನಗರ ಪಾಲಿಕೆಯ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸುವ ಸಲುವಾಗಿ ಮಾದರಿ ನೀತಿ ಸಂಹಿತೆಯನ್ನು…

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ 28ರಂದು ಬೃಹತ್ ಪಾಲರ್ಿಮೆಂಟ್ ಚಲೋ ಹೋರಾಟ

ಲೋಕದರ್ಶನ ವರದಿ ಬಳ್ಳಾರಿ 17:ಕೇಂದ್ರ ಸಕರ್ಾರದ 'ಸಮಗ್ರ ಶಿಶು ಅಭಿವೃದ್ಧಿ ಯೋಜನೆ'(ಐಸಿಡಿಎಸ್) 'ರಾಷ್ಟ್ರೀಯ ಆರೋಗ್ಯ ಅಭಿಯಾನ'(ಎನ್.ಎಚ್.ಎಂ.) ಹಾಗೂ ಮಿಡ್ ಡೇ ಮೀಲ್(ಎಂ.ಡಿ.ಎಂ.ಎಸ್)…

ಸುದ್ದಿ ಓದಿ