ಯುವಕರು ದೇಶದ ಸಂಸ್ಕೃತಿ, ಅಭಿವೃದ್ಧಿಗಾಗಿ ಶ್ರಮಿಸಬೇಕು

ಬಳ್ಳಾರಿ 12:ಯುವಕರು ಪ್ರಾಮಾಣಿಕತೆ ಹಾಗೂ ಶ್ರಮದಾನದಿಂದಾಗಿ ದುಡಿದಾರೆ ಮಾತ್ರ ದೇಶದ ಸಂಸ್ಕೃತಿ ಹಾಗೂ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ…

ಬಸ್ ನಿಲ್ದಾಣ ಕಟ್ಟಡ ನಿಮರ್ಿಸಲು ಆಗ್ರಹಿಸಿ ಯುವಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಬಳ್ಳಾರಿ 12:ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿ ಇರುವ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಸಂಬಂಧಸಿದ ಖಾಲಿಸ್ಥಳ ಹಾಗೂ ಶ್ರಿ ಕನಕದುರ್ಗಮ್ಮ ದೇವಸ್ಥಾನದ ಬಳಿ ಇರುವ ಕೇಂದ್ರ…

1189 ಲೀ.ಮದ್ಯ, 245 ಲೀ ಬಿಯರ್ 104 ಲೀ ಸೇಂದಿ: ಅಬಕಾರಿ ಅಕ್ರಮಗಳಲ್ಲಿ ಜಪ್ತಾದ ಮದ್ಯ ನಾಶ

ಬಳ್ಳಾರಿ 10:ಬಳ್ಳಾರಿ ಉಪ ವಿಭಾಗ ವ್ಯಾಪ್ತಿಯ ಬಳ್ಳಾರಿ ವಲಯ-01 ಮತ್ತು ವಲಯ ನಂ-02 ರ ವ್ಯಾಪ್ತಿಗಳಲ್ಲಿ ಚುನಾವಣೆ ಮತ್ತು ಇತರೆ ಸಮಯದಲ್ಲಿ ಅಬಕಾರಿ ಅಕ್ರಮಗಳಲ್ಲಿ ಸಕರ್ಾರಕ್ಕೆ…

ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗೆ ಅಜರ್ಿ ಆಹ್ವಾನ

ಬಳ್ಳಾರಿ 11:ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಬೆರಳಚ್ಚು-ನಕಲುಗಾರರ, ಆದೇಶ ಜಾರಿಕಾರರು ಮತ್ತು ಜವಾನ ಹುದ್ದೆಗೆ ಆನ್ಲೈನ ಮೂಲಕ…

ಕೇದಾರ ಶ್ರೀಗಳ ಆಶೀರ್ವಚನ ಧರ್ಮ ಪರಂಪರೆಯನ್ನು ಬಿಟ್ಟರೇ ಸೃಷ್ಟಿಯೇ ನಿಂತುಹೋಗುತ್ತದೆ

ಬಳ್ಳಾರಿ11:ವಿಜ್ಞಾನ ಎಷ್ಟೇ ಬೆಳೆದರೂ ಪಂಚ ಭೂತಗಳಲ್ಲಿನ ಮೂಲ ಬಿಟ್ಟು ಕೊಡುವುದಿಲ್ಲ. ಅದರಂತೆ ಧರ್ಮ ಪರಂಪರೆಯು ಸಹ ತನ್ನ ಮೂಲ ಪರಂಪರೆಯನ್ನು ಬಿಟ್ಟರೇ ಸೃಷ್ಟಿಯೇ ನಿಂತು ಹೋಗುತ್ತದೆ…

ಅಧಿಕಾರಿಗಳು ಜನರಿಗೆ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕು: ವಿ.ಎಸ್.ಉಗ್ರಪ್ಪ

ಬಳ್ಳಾರಿ 10:ಕೇಂದ್ರ ಹಾಗೂ ರಾಜ್ಯ ಸಕರ್ಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ, ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರೊಂದಿಗೆ ಸಂಪರ್ಕ ಸೇತುವೆಯಂತೆ…

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಂಜಿಸಿದ ಕವನ ವಾಚನ

ಬಳ್ಳಾರಿ,ಜ.10: ಇತ್ತಿಚೆಗೆ ದಾರವಾಡದಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಳ್ಳಾರಿಯ ಕವಿ ಟಿ.ಗುರುರಾಜಾಚಾರ್ ಅವರು "ನಿನ್ನನ್ನೇ…

ಬಳ್ಳಾರಿ ಕೋಟೆಯಲ್ಲಿ ವೇಶ್ಯವಾಟಿಕೆ ಸಂಸದ ಬಿ.ಎಸ್.ಉಗ್ರಪ್ಪ ಆರೋಪ

ಬಳ್ಳಾರಿ 10:ನಗರದ ಐತಿಹಾಸಿಕ ಕೋಟೆ ಪ್ರದೇಶದಲ್ಲಿ ಜೂಜಾಟ, ವೇಶ್ಯವಾಟಿಕೆ ಮೊದಲಾದ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಬಳ್ಳಾರಿ ಸಂಸದ ಬಿ.ಎಸ್.ಉಗ್ರಪ್ಪ ಆರೋಪಿಸಿ ಇವುಗಳ…

ಕೇಂದ್ರ ಸಕರ್ಾರದ ಕಾಮರ್ಿಕ ವಿರೋಧಿ ನೀತಿಗೆ ಬ್ಯಾಂಕ್ ನೌಕರರಿಂದ ಮುಷ್ಕರ

ಬಳ್ಳಾರಿ 09:ಕೇಂದ್ರ ಸಕರ್ಾರದ ಕಾಮರ್ಿಕ ವಿರೋಧಿ ನೀತಿಗಳ ವಿರುದ್ಧ ಹಮ್ಮಿಕೊಳ್ಳಲಾದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಕೆನರಾ ಬ್ಯಾಂಕಿನ ಪ್ರಧಾನ…

ಅವಿಷ್ಕಾರದ 8ನೇ ಬಳ್ಳಾರಿ ಜನೋತ್ಸವ ಕಾರ್ಯಕ್ರಮ

ಬಳ್ಳಾರಿ 09:ಆವಿಷ್ಕಾರ ಪ್ರಗತಿಪರ ವೇದಿಕೆ, ಎಐಡಿಎಸ್ಓ, ಎಐಡಿವೈಓ, ಹಾಗೂ ಎಐಎಂಎಸ್ಎಸ್ ಜೊತೆಗೂಡಿ ಬಳ್ಳಾರಿಯಲ್ಲಿ 8 ನೇ ಸಾಂಸ್ಕೃತಿಕ ಜನೋತ್ಸವದ ಆರಂಭ ನಗರದ ಜೋಳದರಾಶಿ…

ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಮಹಿಳೆಯರದ್ದು: ಎಎಸ್ಪಿ ಲಾವಣ್ಯ

ಲೋಕದರ್ಶನ ವರದಿ ಬಳ್ಳಾರಿ 09:ಕಾಲ ಏನೇ ಬದಲಾದರೂ ಜನ ಬದಲಾದರೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಹೆಚ್ಚುವರಿ ಎಸ್ಪಿ ಬಿ.ಎನ್.ಲಾವಣ್ಯ ಹೇಳಿದರು…

ಸಡಗರದಿಂದ ಮಹಾಯೋಗಿ ವೇಮನ ಜಯಂತಿ ಆಚರಿಸಲು ನಿಧರ್ಾರ

ಬಳ್ಳಾರಿ 08:ಮಹಾಯೋಗಿ ವೇಮನ ಅವರ ಜಯಂತಿ ಆಚರಣೆಯನ್ನು ಇದೇ ಜನವರಿ 19 ರಂದು ಜಿಲ್ಲೆಯಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ…

ಸುದ್ದಿ ಓದಿ