ಆಶಾಕಾರ್ಯಕತರ್ೆಯರ ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ಪಾವತಿಸವವರೆಗೂ ಕೆಲಸ ಸ್ಥಗಿತ

ಬಳ್ಳಾರಿ ಜ.07: ನಗರದ ಗಾಂಧಿ ಭವನದಲ್ಲಿ ಕನರ್ಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕತರ್ೆಯರ ಸಂಘದ ಬಳ್ಳಾರಿ ಘಟಕದಿಂದ ಕಾಮ್ ಬಂದ್ ಚಳುವಳಿ ಅಂಗವಾಗಿ ಪ್ರತಿಭಟನಾ ಸಭೆಯನ್ನು…

ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದಬೇಕು: ಕೊಡಲಗಿ

ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದಬೇಕು: ಕೊಡಲಗಿ ಬಳ್ಳಾರಿ: ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಡುಗಳನ್ನು ತಿದ್ದಲು ಮಹಾನ್ ವ್ಯಕ್ತಿಗಳು ತಮ್ಮ ಸಾಹಿತ್ಯ ಹಾಗೂ ಕೀರ್ತನೆಗಳ ಮೂಲಕ…

ರಾಜ್ಯದ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ; ಶ್ರೀನಿವಾಸ್ ಪೂಜಾರಿ

ಬಳ್ಳಾರಿ, ನ 6: ರಾಜ್ಯದ ಎ ದರ್ಜೆಯ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ. ನಗರದಲ್ಲಿ ಬುಧವಾರ…

ಜೈಲಿಗೆ ಹೋಗಿ ಬಂದವರನ್ನು ಜನ ಬಹಿಷ್ಕರಿಸುತ್ತಿದ್ದರು : ಸಂತೋಷ್ ಹೆಗಡೆ

ಬಳ್ಳಾರಿ,ಅ 26: ಹಿಂದೆ ಜೈಲಿಗೆ ಹೋಗಿ ಬಂದವರನ್ನು ಜನರು ತಿರಸ್ಕಾರ ಭಾವದಿಂದ ನೋಡುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದೆ. ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾ ದವರಿಗೆ…

ನೆರೆ ಸಂತ್ರಸ್ಥರ ರಕ್ಷಣೆಗೆ ಸೇನೆ ಬಳಕೆ: ಯಡಿಯೂರಪ್ಪ

ಬಳ್ಳಾರಿ, ಆ 5 ಭಾರೀ ಮಳೆ ಮತ್ತು ಕೃಷ್ಣಾ ನದಿಯಿಂದ ಮಹಾರಾಷ್ಟ್ರ ಬಿಡುಗಡೆ ಮಾಡುತ್ತಿರುವ ಹೆಚ್ಚುವರಿ ನೀರಿನಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕುರಿತು ವೈಮಾನಿಕ ಸಮೀಕ್ಷೆ…

ಬಳ್ಳಾರಿ: ಗಾಂಧಿಪುರಸ್ಕಾರ ಪಡೆದ ಅಧ್ಯಕ್ಷ, ಸದಸ್ಯರಿಗೆ ಸನ್ಮಾನ ಸಮಾರಂಭ

ಲೋಕದರ್ಶನ ವರದಿ ಬಳ್ಳಾರಿ 05: ಗಾಂಧಿಪುರಸ್ಕಾರ ಪಡೆದ ಹಿನ್ನಲೆಯಲ್ಲಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಶ್ರೀಧರಗಡ್ಡೆಯ ಗೋಡೆ ಕಲ್ಯಾಣಪ್ಪ…

ಬಳ್ಳಾರಿ : ಬಿಸಿಗೆ ಶಿಬಿರಗಳು ಮಕ್ಕಳಿಗೆ ಪೂರಕವಾಗಬೇಕು: ಬಸವರಾಜ

ಬಳ್ಳಾರಿ 05: ಪಂಚಾಕ್ಷರಿ ಮಾರ್ಷಲ್ ಆರ್ಟಟ್ರೆಸ್ಟ್ನ ವತಿಯಿಂದ ನಗರದ ಬಾಲಭಾರತಿ ಶಾಲೆಯಲ್ಲಿ ಡಾ.ಪುಟ್ಟರಾಜರ ಮಕ್ಕಳ ಬೇಸಿಗೆ ಹಬ್ಬ 2019ರ ಸಮಾರೋಪ ಸಮಾರಂಭವನ್ನು ಏರ್ಪಡಿಸಿದ್ದರು…

ಬಳ್ಳಾರಿ: ಗ್ರಾಮೀಣ ಕ್ರೀಡೆ ಕೋಲಾಟವನ್ನು ಮರುಕಳಿಸಿದ ಮಹಿಳೆಯರು

ಲೋಕದರ್ಶನ ವರದಿ ಬಳ್ಳಾರಿ 04: ಗ್ರಾಮೀಣ ಜಾನಪದ ಕ್ರೀಡೆಯಾದ ಕೋಲಾಟವನ್ನು ಬಳ್ಳಾರಿಯ ಹಲವಾರು ಮಹಿಳೆಯರು ಪ್ರದರ್ಶನ ನೀಡಿ ಜನರ ಮನವನ್ನು ಗೆದ್ದರು. ನಗರದ ಮೋಕಾ ರಸ್ತೆಯಲ್ಲಿರುವ…

ಬಳ್ಳಾರಿ: ಮಹಿಳೆಯರಿಗೆ ಆಟೋ ಡೈವಿಂಗ್: ಉದ್ಘಾಟನಾ ಸಮಾರಂಭ

ಬಳ್ಳಾರಿ 04: ಡಾನ್ ಬಾಸ್ಕೋ ಸಂಸ್ಥೆಯ ತರುಣಿ ಮಹಿಳಾ ಅಭಿವೃದ್ಧಿ ಸಂಸ್ಥೆ ಮತ್ತು ಬರೋಡೆ ವಿದ್ಯಾ ಪೀಠ ಎಡ್ಯುಕೇಷನ್ ವುಮೆನ್ ಅಯಡ್ ಚೈಲ್ಢ್ ಟ್ರಸ್ಟ್ ರವರ ಸಹಯೋಗದೊಂದಿಗೆ ಮಹಿಳೆಯರಿಗೆ…

ಬಳ್ಳಾರಿ: ಸ್ಪಂದನ ಯೋಜನೆ ಕಾರ್ಯಗಾರ ಯಶಸ್ವಿ

ಲೋಕದರ್ಶನ ವರದಿ ಬಳ್ಳಾರಿ 04: ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ…

ಬಳ್ಳಾರಿ: ಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಯಶಸ್ವಿ ಹೋರಾಟ

ಲೋಕದರ್ಶನ ವರದಿ ಬಳ್ಳಾರಿ 03: ಕೋಳೂರು ಗ್ರಾಮದಲ್ಲಿ ಶುಕ್ರವಾರ ನೂರಾರು ಗ್ರಾಮಸ್ತರು ಎಐಡಿವೈಓ, ಆರ್ಕೆಎಸ್, ಹಾಗೂ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ ಸಮರ್ಪಕ…

ಸುದ್ದಿ ಓದಿ