ಬಳ್ಳಾರಿ: ಈ ಬಾರಿ ಕಾಂಗ್ರೆಸ್ಗೆ ಬೆಂಬಲ: ಬಿ.ಎಂ.ಪಾಟಿಲ್

ಬಳ್ಳಾರಿ 09: ರಾಜ್ಯದ ಪ್ರಮುಖ ಸಮೂದಾಯದಲ್ಲಿ ಒಂದಾದ ಕುರುಬ ಸಮೂದಾಯಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೊಪ್ಪಳ, ದಾವಣಗೇರಾ, ಮೈಸೂರುನಲ್ಲಿ ಕುರುಬ…

ಬಳ್ಳಾರಿ: ಉಚಿತ ಹೃದಯ ತಪಾಸಣಾ ಶಿಬಿರ

ಬಳ್ಳಾರಿ 09: ನಗರ ಸಭೆ ಸದಸ್ಯರಾಗಿದ್ದ ದಿ.ಸಿರಿಗೇರಿ ಬಸವರಾಜ ಅವರ 31ನೇ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ನಗರದ ಆದರ್ಶ ಹಾರ್ಟಸ್ಕ್ಯಾನರ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಚಿತ…

ಬಳ್ಳಾರಿ: ಕರಪತ್ರಗಳ ಅಫಿಡವಿಟ್ ಸಲ್ಲಿಸದಿದ್ರೆ ಪ್ರಿಂಟಿಂಗ್ಪ್ರೆಸ್ ವಶ: ಜಿಲ್ಲಾಧಿಕಾರಿ ರಾಮ್ ಪ್ರಸಾತ್

ಬಳ್ಳಾರಿ 09: ಈಗಾಗಲೇ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಪ್ರಿಂಟಿಂಗ್ಪ್ರೆಸ್ದಾರರು ಚುನಾವಣೆಗೆ ಸ್ಪಧರ್ಿಸಿರುವ ಅಭ್ಯಥರ್ಿಗಳ ಕರಪತ್ರಗಳನ್ನು…

ಬಳ್ಳಾರಿ: ಗಮನಸೆಳೆದ ವಿಶೇಷಚೇತನರ ಬೈಕ್ ರ್ಯಾಲಿ ವಿಕಲಚೇತನರೇ ಮತದಾನದಿಂದ ಹೊರಗುಳಿಯದಿರಿ: ಸಂಗೀತ ಕಲಾವಿದೆ ಸುಭದ್ರಮ್ಮ ಮನ್ಸೂರ್

ಬಳ್ಳಾರಿ 09: ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಶೇಕಡಾವಾರು ಪ್ರಮಾಣ ಹೆಚ್ಚಿಸುವ ಮತ್ತು ನೈತಿಕ ಮತದಾನಕ್ಕೆ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿ…

ಬಳ್ಳಾರಿ: ಲೋಕಸಭಾ ಚುನಾವಣೆ: 11 ಜನ ಅಂತಿಮ ಕಣದಲ್ಲಿ

ಬಳ್ಳಾರಿ 08: ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದು, 11 ಜನ ಅಭ್ಯಥರ್ಿಗಳು ತಮ್ಮ ಅದೃಷ್ಟ ಪರೀಕ್ಷೆಗಾಗಿ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ…

ಬಳ್ಳಾರಿ: ಮಾಧ್ಯಮ ಕಣ್ಗಾವಲು ಕೇಂದ್ರಕ್ಕೆ ವೀಕ್ಷಕ ಸುಬ್ಬಯ್ಯನ್ ಭೇಟಿ

ಲೋಕದರ್ಶನ ವರದಿ ಬಳ್ಳಾರಿ 08: ಕಾಸಿಗಾಗಿ ಸುದ್ದಿಗಳ ಮೇಲೆ ತೀವ್ರ ನೀಗಾ ವಹಿಸಿ; ಆ ರೀತಿ ಏನಾದರೂ ಕಂಡುಬಂದಲ್ಲಿ ಕೂಡಲೇ ಕ್ರಮ ಜರುಗಿಸಿ ಎಂದು ಚುನಾವಣಾ ಆಯೋಗದಿಂದ ನಿಯೋಜಿತರಾಗಿ…

ಬಳ್ಳಾರಿ: ಕಲ್ಚರಲ್ ಆಕ್ಟಿವೀಟಿಸ್ ಅಸೋಸಿಯೇಷನ್ ಮತ್ತು ಕನಕದುರ್ಗಮ್ಮ ದೇವಸ್ಥಾನದ ವತಿಯಿಂದ ಪಂಚಾಂಗ ಶ್ರವಣ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ 08: ನಗರದ ಕಲ್ಚರಲ್ ಆಕ್ಟಿವೀಟಿಸ್ ಅಸೋಸಿಯೇಷನ್ ಮತ್ತು ಕನಕದುರ್ಗಮ್ಮ ದೇವಸ್ಥಾನದ ವತಿಯಿಂದ ಪಂಚಾಂಗ ಶ್ರವಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ…

ಬಳ್ಳಾರಿ: ಜಗಜೀವನರಾಂ ಜಯಂತಿ ಆಚರಣೆ

ಬಳ್ಳಾರಿ 05: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಾಯದಲ್ಲಿ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು…

ಬಳ್ಳಾರಿ: ಶಾಂತಿಯುತ ಚುನಾವಣೆಗೆ ಬಳ್ಳಾರಿ ಪೊಲೀಸ್ ಸನ್ನದ್ಧ: ಎಸ್ಪಿ ನಿಂಬರಗಿ

ಬಳ್ಳಾರಿ 05 : ಬಳ್ಳಾರಿ ಲೋಕಸಭಾ ಚುನಾವಣೆ ಅತ್ಯಂತ ಶಾಂತಿಯುತವಾಗಿ ಜರುಗುವ ನಿಟ್ಟಿನಲ್ಲಿ ಸಕಲ ಸನ್ನದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ…

ಬಳ್ಳಾರಿ: ಶಾಂತಿಯುತ ಚುನಾವಣೆ: ಕಾಂಚಾಣ ಕುಣಿತಕ್ಕೆ ಹಾಕಿ ಲಗಾಮು

ಬಳ್ಳಾರಿ 05: ಬಳ್ಳಾರಿ ಲೋಕಸಭಾ ಚುನಾವಣಾ ಕ್ಷೇತ್ರ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದು, ಮುಕ್ತ, ಪಾರದರ್ಶಕ ಹಾಗೂ ಅತ್ಯಂತ ಶಾಂತಿಯುತ ಚುನಾವಣೆ ನಡೆಸುವ…

ಬಳ್ಳಾರಿ: ವಿವೇಕ ತೋರಣದಿಂದ ಶ್ರೀರಾಮ ಆದರ್ಶ ಕಾರ್ಯಕ್ರಮಗಳು

ಬಳ್ಳಾರಿ 04: ನಗರದ ಸಾಂಸ್ಕೃತಿಕ ಸಮುಚ್ಚಯ ಬಯಲು ರಂಗಮಂದಿರದಲ್ಲಿ ವಿವೇಕ ತೋರಣದಿಂದ ಏ.06ರಿಂದ 13ರವರೆಗೆ ಸಂಗೀತ, ನೃತ್ಯ, ಭಜನೆ, ಕೀರ್ಥನೆ, ತೊಗಲುಗೊಂಬೆ ಆಟ, ಉಪನ್ಯಾಷ, ಇನ್ನೂ…

ಬಳ್ಳಾರಿ: ಆರ್.ವೈ.ಎಂ.ಇ.ಸಿ ಕಾಲೇಜಿಗೆ ಸಮಾಜಮುಖಿ ಕಾರ್ಯದ ಪ್ರಶಸ್ತಿ

ಬಳ್ಳಾರಿ 04: ಬಳ್ಳಾರಿಯ ಆರ್,ವೈ,ಎಂ,ಇ,ಸಿ ತಾಂತ್ರಿಕ ಮಹಾವಿದ್ಯಾಲಯದ "ಲೀಡ್ನ ವಿದ್ಯಾರ್ಥಿಗಳು ಕಳೆದ ಒಂದು ವರ್ಷದಿಂದ ಬಳ್ಳಾರಿಯ ನಗರದಾಂದ್ಯಂತ ಸ್ವಚ್ಚ ಭಾರತ ಅಭಿಯಾನ, ಪೃಥ್ವಿಯೋಗ…

ಸುದ್ದಿ ಓದಿ