ಬಳ್ಳಾರಿ: ಭಾರತದ ಪೀಠೋಪಕರಣ ಕ್ಷೇತ್ರಕ್ಕೆ ಕಾಲಿಟ್ಟ ಜೆಎಸ್ಡಬ್ಲ್ಯೂ ಸಮೂಹ ಸಂಸ್ಥೆ

ಬಳ್ಳಾರಿ 04: ಭಾರತದಲ್ಲಿ ಮುಂಚೂಣಿಯಲ್ಲಿರುವ ಮತ್ತು 13 ಬಿಲಿಯನ್ ಯುಎಸ್ ಡಾಲರ್ಗಳ ಸಂಸ್ಥೆಯಾಗಿರುವ ಜೆಎಸ್ಡಬ್ಲ್ಯೂ ಗ್ರೂಪ್ ಪೀಠೋಪಕರಣ ಕ್ಷೇತ್ರಕ್ಕೆ ಕಾಲಿಟ್ಟಿದೆ. ಭಾರತದಲ್ಲಿ…

ಬಳ್ಳಾರಿ: ಮತದಾನ ರಥಕ್ಕೆ ಜಿಪಂ ಸಿಇಒ ನಿತೀಶ್ ಚಾಲನೆ ಮತದಾನದ ಮಹತ್ವ ಸಾರಲಿವೆ ಮತದಾನ ರಥ

ಬಳ್ಳಾರಿ 02: ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಹಾಗೂ ನೈತಿಕ ಮತದಾನಕ್ಕೆ ಒತ್ತು ನೀಡುವ ಹಾಗೂ ಕಡ್ಡಾಯ ಮತದಾನದ ಸಂದೇಶ ಸಾರುವ 'ಮತದಾನ…

ಬಳ್ಳಾರಿ: ರಾಜ್ಯದ 22 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು: ಯಡಿಯೂರಪ್ಪ ಭವಿಷ್ಯ

ಬಳ್ಳಾರಿ 02: ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಫಲಿತಾಂಶದ ಬಳಿಕ ಕಾಂಗ್ರೆಸ್ ಜೆಡಿಎಸ್ ಮಿತ್ರ ಪಕ್ಷಗಳ ನಡುವೆ ಕಚ್ಚಾಟ, ಜಗಳ…

ಬಳ್ಳಾರಿ: ಮಂದಾರ-2019ರ ವಾರ್ಷಿಕೋತ್ಸವ ಕಲಿಕೆ ಅರ್ಥಪೂರ್ಣವಾಗಲು ಸಾಧನೆ ಮುಖ್ಯ: ಬಸವರಾಜ ಹೇಳಿಕೆ

ಲೋಕದರ್ಶನ ವರದಿ ಬಳ್ಳಾರಿ 01: ವೀ.ವಿ.ಸಂಘದ ಅಧ್ಯಕ್ಷ ಉಡೇದ ಬಸವರಾಜ, ಅಧ್ಯಕ್ಷತೆ ಭಾಷಣ ಮಾಡಿ ಪ್ರತಿಭೆಯನ್ನು ಬೆಳಕಿಗೆ ತಂದು ಅವರಿಂದ ಜಗತ್ತಿಗೆ ಒಂದ ಉಪಯುಕ್ತವಾದ ಸಂಗತಿಯನ್ನು…

ಬಳ್ಳಾರಿ: ಜನರ ಜ್ವಲಂತ ಸಮಸ್ಯೆ ಚರ್ಚಿಸುವ ಉದ್ದೇಶ ಯಾವ ಪಕ್ಷಕ್ಕೂ ಇಲ್ಲ: ದೇವದಾಸ್

ಬಳ್ಳಾರಿ 01: ಲೋಕಸಭಾ ಚುನಾವಣೆಗಳು ಘೋಷಣೆಯಾಗಿವೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಮತ ಬೇಟೆಯಲ್ಲಿ ತೊಡಗಿವೆ ಹೊರತು ಯಾವ ಪಕ್ಷಗಳಿಗೂ ಜನರ ಜ್ವಲಂತ ಸಮಸ್ಯೆಗಳ…

ಬಳ್ಳಾರಿ: ವಿದ್ಯಾರ್ಥಿಗಳು ಮೂಢನಂಬಿಕೆ ಕಿತ್ತೆಸೆಯಬೇಕು: ವೈಚಾರಿಕ ಚಿಂತಕ ವೆಂಕಟಯ್ಯ

ಲೋಕದರ್ಶನ ವರದಿ ಬಳ್ಳಾರಿ 01: ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮೂಢ ನಂಬಿಕೆ, ಮೂಢ ಸಂಪ್ರದಾಯಗಳು ಹಾಗೂ ಮೂಢ ಪದ್ಧತಿಗಳನ್ನು ವಿದ್ಯಾಥರ್ಿ ದೆಸೆಯಿಂದಲೇ…

ಬಳ್ಳಾರಿ: ಶಿವಕುಮಾರ ಸ್ವಾಮಿಜೀಯವರ 112ನೇ ಜಯಂತಿ ರಕ್ತದಾನ ಶಿಬಿರ, ಪ್ರಸಾದ ವಿತರಣೆ

ಬಳ್ಳಾರಿ 01: ಗುರುಬಸವೇಶ್ವರ ಎಜ್ಯುಕೇಷನ್ ಟ್ರಸ್ಟ್ ಹಾಗೂ ಜೇಸಿಐ ಬಳ್ಳಾರಿ ಸ್ಟ್ರೀಲ್ ಸಂಸ್ಥೆಯ ಬಾಗಿತ್ವದಲ್ಲಿ, ನಗರದ ಕಪ್ಪಗಲ್ಲು ರಸ್ತೆ, 7ನೇ ಕ್ರಾಸ್, ಸಾರ್ವಜನಿಕ ಗ್ರಂಥಾಲಯದ…

ಬಳ್ಳಾರಿ: ವಲಯಮಟ್ಟದ ಕ್ರಿಕೆಟ್ ಪಂದ್ಯಾವಳಿ ರಾವ್ ಬಹದ್ದೂರ್ ಮಹಾವಿದ್ಯಾಲಯ ತಂಡಕ್ಕೆ ಜಯ

ಬಳ್ಳಾರಿ 30: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ತಂಡವು "ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಗುಲ್ಬರ್ಗಾ…

ಹಗರಿಬೊಮ್ಮನಹಳ್ಳಿ: ಗ್ರಾಮೀಣ ಕೂಲಿಕಾರರ ಸಂಘದ ವತಿಯಿಂದ ಚುನಾವಣಾ ಪ್ರಣಾಳಿಕೆ ಮದ್ಯ ನಿಷೇದ: ಪತ್ರ ಚಳುವಳಿ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 30: ಗ್ರಾಮೀಣ ಕೂಲಿಕಾರರ ಸಂಘದ ವತಿಯಿಂದ ತಾಲೂಕಿನ ಮಾಲವಿ ಗ್ರಾಮದಲ್ಲಿ ಮದ್ಯ ನಿಷೇಧ ಕುರಿತು ಪತ್ರ ಚಳುವಳಿ ನಡೆಸಿದರು. ಕಳೆದ ಮೂರ್ನಾಲ್ಕು…

ಬಳ್ಳಾರಿ: ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂದಾರ ವಾರ್ಷಿಕೋತ್ಸವ, ಕ್ರೀಡಾ ಕೂಟಗಳ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ 30: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 30,ಮತ್ತು 31 ಮಹಾವಿದ್ಯಾಲಯದ…

ಬಳ್ಳಾರಿ: ಎಸ್.ಯು.ಸಿ.ಐ ಪಕ್ಷದ ಕಾರ್ಯಕರ್ತರ ಬೆಂಬಲಿಗರ ಸಭೆ

ಲೋಕದರ್ಶನ ವರದಿ ಬಳ್ಳಾರಿ 29: ಲೋಕಸಭಾ ಕ್ಷೇತ್ರದಿಂದ ಎಸ್.ಯು.ಸಿ.ಐ ಅಭ್ಯರ್ಥಿಯಾಗಿ ಕಾ.ದೇವದಾಸ್ ಅವರಿಂದ ನಾಮಪತ್ರ ಸಲ್ಲಿಕೆಯಾಗಿದೆ. ಈ ಹಿನ್ನಲೆಯಲ್ಲಿ, ನಿನ್ನೆ ಸಂಜೆ ವಿವಿಧ…

ಬಳ್ಳಾರಿ: ವೀರಶೈವ ಪದವಿ ಕಾಲೇಜಿನಲ್ಲಿ ಮತದಾನ ಜಾಗೃತಿ ಅಭಿಯಾನ ಪ್ರಜಾಪ್ರಭುತ್ವ ಹಬ್ಬದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಿ: ಯೋಜನಾಧಿಕಾರಿ ಚಂದ್ರಶೇಖರ

ಬಳ್ಳಾರಿ 29: ದೇಶದ ಅತಿದೊಡ್ಡ ಪ್ರಜಾಪ್ರಭುತ್ವ ಉತ್ಸವ ಲೋಕಸಭಾ ಚುನಾವಣಾ ಉತ್ಸವವಾಗಿದ್ದು, ಸರ್ವರೂ ಈ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದು ಜಿಪಂ ಮುಖ್ಯ…

ಸುದ್ದಿ ಓದಿ