ಬಳ್ಳಾರಿ: ಅಗ್ನಿ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲು ಸಲಹೆ

ಬಳ್ಳಾರಿ 15: ಅಗ್ನಿ ಶಮನಕ್ಕಿಂತ ಅಗ್ನಿ ನಿವಾರಣೆ ಉತ್ತಮ. ಈ ನಿಟ್ಟಿನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ…

ಬಳ್ಳಾರಿ: ಗಮನಸೆಳೆದ ಉದ್ಯೋಗಸ್ಥ ಮಹಿಳೆಯರ, ಕಲಾತಂಡಗಳ ಮತದಾನ ಜಾಗೃತಿ ಜಾಥಾ

ಬಳ್ಳಾರಿ 15: ಬಳ್ಳಾರಿ ಲೋಕಸಭಾ ಚುನಾವಣಾ ನಿಮಿತ್ತ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತ…

ಬಳ್ಳಾರಿ: ವಿದ್ಯಾರ್ಥಿಗಳು ಕನ್ನಡ ಕಾದಂಬರಿ ಓದುವ ಅಭಿರುಚಿ ಬೆಳೆಸಿಕೊಳ್ಳಿ: ರಮೇಶ್

ಲೋಕದರ್ಶನ ವರದಿ ಬಳ್ಳಾರಿ 15: ಕನ್ನಡ ಸಾಹಿತ್ಯದ ಪ್ರಕಾರವಾದ ಕನ್ನಡ ಕಾದಂಬರಿ ಸಾಹಿತ್ಯವು ಅನೇಕ ವಿಷಯ ವಸ್ತುಗಳನ್ನು ಒಳಗೊಂಡು ಅದು ಸಮಾಜವನ್ನು ತಿದ್ದುವ ಕಾರ್ಯ ಮಾಡುತ್ತದೆ…

ಬಳ್ಳಾರಿ: ದ್ವಿತಿಯ ಪಿ.ಯು ಫಲಿತಾಂಶ ವಾಣಿಜ್ಯ ವಿಭಾಗ ಜಿಲ್ಲೆಗೆ ಪ್ರಥಮಸ್ಥಾನ ಗಳಿಸಿದ ಚೈತನ್ಯ ವಿದ್ಯಾಸಂಸ್ಥೆ

ಬಳ್ಳಾರಿ 15: ನಗರದ ಪ್ರತೀಷ್ಟಿತ ವಿದ್ಯಾಸಂಸ್ಥೆಯಲ್ಲಿ ಒಂದಾದ ಶ್ರೀ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ 2018-19ನೇ ಸಾಲಿನ ದ್ವಿತಿಯ ಪಿ.ಯು.ಸಿ ಪರೀಕ್ಷೆ ವಾಣಿಜ್ಯ ವಿಭಾಗದಲ್ಲಿ…

ಬಳ್ಳಾರಿ: ದ್ವಿತೀಯ ಪಿಯು ಫಲಿತಾಂಶ: ರಾಮಕುಮಾರಗೆ ಶೇ.91.83

ಬಳ್ಳಾರಿ 15: ನಗರದ ತಿಲಕ್ನಗರದಲ್ಲಿರುವ ದಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕರ ಸಾಮಾನ್ಯ ವಿದ್ಯಾಥರ್ಿ ನಿಲಯದ ವಸತಿಯಲ್ಲಿ ಸಿರುಗುಪ್ಪ ತಾಲೂಕಿನ ಹೊಸಹಳ್ಳಿ ಗ್ರಾಮದ…

ಬಳ್ಳಾರಿ: ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ : ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತವಲ್ಲ: ಡಾ.ರಮೇಶ ಹೇಳಿಕೆ

ಬಳ್ಳಾರಿ 14: ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪುಣ್ಯ ಪುರುಷರ ಸಾಲಿನಲ್ಲಿ ಮೊದಲಿಗರಾಗಿ ನಿಲ್ಲುತ್ತಾರೆ ಹಾಗೂ ದಿನನಿತ್ಯದ ಕಾರ್ಯವಿಧಾನದಲ್ಲೂ ನಮ್ಮನ್ನು ಆವರಿಸಿಕೊಂಡಿದ್ದಾರೆ ಹಾಗಾಗಿ…

ಬಳ್ಳಾರಿ: ಲೋಕಸಭಾ ಕ್ಷೇತ್ರ: ಲೆಕ್ಕಪತ್ರಗಳ ಪರಿಶೀಲನೆ ಲೆಕ್ಕಪತ್ರದಲ್ಲಿ ವ್ಯತ್ಯಾಸ: ಅಭ್ಯಥರ್ಿಗಳಿಗೆ ವಿವರಣೆ ಕೇಳಿ ನೋಟಿಸ್ ಜಾರಿ

ಬಳ್ಳಾರಿ 13: ಲೋಕಸಭಾ ಕ್ಷೇತ್ರದಲ್ಲಿ ಸ್ಪಧರ್ಿಸಿರುವ ಅಭ್ಯರ್ಥಿಗಳು ಇದುವರೆಗೆ ಚುನಾವಣಾ ಪ್ರಚಾರಕ್ಕಾಗಿ ಖಚರ್ು ಮತ್ತು ವೆಚ್ಚ ಮಾಡಿದ ಹಾಗೂ ಅದಕ್ಕೆ ಸಂಬಂಧಿಸಿದಂತೆ ನಿರ್ವಹಣೆ…

ಬಳ್ಳಾರಿ: ಬಿಸಿಲಿಗೆ ಬಸವಳಿದ ಜನತೆಗೆ ಸಂಗೀತ ರಾಗಮಯ ರಾಮೋತ್ಸವ

ಲೋಕದರ್ಶನ ವರದಿ ಬಳ್ಳಾರಿ 12: ನಗರದ ಡಾ.ರಾಜಕುಮಾರ ರಸ್ತೆಯ ಸಾಂಸ್ಕೃತಿಕ ಸಮುಚ್ಛಯದ ಬಯಲು ರಂಗಮಂದಿರ ರಾಘವೇಂದ್ರ ಸ್ವಾಮಿ ಮಠ ಸತ್ಯನಾರಾಯಣಪೇಟೆಯಲ್ಲಿ ಯುಗಾದಿಯಿಂದ ನಡೆಯುತ್ತಿರುವ…

ಬಳ್ಳಾರಿ: ಮಾಧ್ಯಮ ಕಣ್ಗಾವಲು ಕೇಂದ್ರಕ್ಕೆ ಚುನಾವಣಾ ವೆಚ್ಚ ವೀಕ್ಷಕರಾದ ಅನಿತಾ ಮಹಾದಾಸ್ ಭೇಟಿ

ಬಳ್ಳಾರಿ 12: ಕಾಸಿಗಾಗಿ ಸುದ್ದಿಗಳ ಮೇಲೆ ಹಾಗೂ ಸೋಶಿಯಲ್ ಮಿಡಿಯಾಗಳಲ್ಲಿ ಪ್ರಕಟವಾಗುವ ರಾಜಕೀಯ ಪ್ರೇರಿತ ಜಾಹೀರಾತುಗಳ ಮೇಲೆ ತೀವ್ರ ನೀಗಾ ವಹಿಸಿ, ಆ ರೀತಿ ಏನಾದರೂ ಕಂಡುಬಂದಲ್ಲಿ…

ಬಳ್ಳಾರಿ: ರೈತರ ಸಮಸ್ಯಗಳಿಗೆ ಸ್ಪಂಧಿಸುವ ಅಭ್ಯರ್ಥಿಗೆ ಬೆಂಬಲ: ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ

ಬಳ್ಳಾರಿ 10: ರೈತರ ಸಮಸ್ಯಗಳಿಗೆ ಸ್ಪಂಧಿಸುವಅಭ್ಯರ್ಥಿಗಳಿಗೆ ಮಾತ್ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರೈತಸಂಘ ಬೆಂಬಲ ನೀಡಲಾಗುವುದು ಎಂದು ತುಂಗಭದ್ರ ರೈತಸಂಘದ ಅಧ್ಯಕ್ಷ ದರೂರು…

ಬಳ್ಳಾರಿ: ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದ ಗ್ರಾಮೀಣ ಜಾಥಾ

ಲೋಕದರ್ಶನ ವರದಿ ಬಳ್ಳಾರಿ 10: ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷ ಗ್ರಾಮೀಣ ಜಾಥಾವನ್ನು ಹಮ್ಮಿಕೊಂಡಿತ್ತು. ಬಳ್ಳಾರಿ ಜಿಲ್ಲೆಯ ಶ್ರೀಧರಗಡ್ಡೆ, ಬಾಲಾಜಿ ಕ್ಯಾಂಪ್, ಕೊರ್ಲಗುಂದಿ…

ಬಳ್ಳಾರಿ: ವಚನಗಳ ಅಧ್ಯಯನದಿಂದ ಸಮಸಮಾಜದ ನಿರ್ಮಾಣ ಸಾಧ್ಯ: ಕುಲಪತಿ ರಮೇಶ ಹೇಳಿಕೆ

ಲೋಕದರ್ಶನ ವರದಿ ಬಳ್ಳಾರಿ 10: ವಚನಗಳ ಅಧ್ಯಯನದಿಂದ ಸಮಸಮಾಜದ ನಿರ್ಮಾಣ ಸಾಧ್ಯ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಯವರಾದ ಡಾ.ಸ.ಚಿ.ರಮೇಶ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ…

ಸುದ್ದಿ ಓದಿ