ಬಳ್ಳಾರಿ: ಚುನಾವಣಾ ಖರ್ಚು -ವೆಚ್ಚದ ಮೇಲೆ ಸೂಕ್ಷ್ಮ ನಿಗಾ ವಹಿಸಿ ಅಧಿಕಾರಿಗಳ ಹೇಳಿಕೆ

ಬಳ್ಳಾರಿ 29: ಬಳ್ಳಾರಿ ಲೋಕಸಭಾ ಚುನಾವಣೆಯನ್ನು ಅತ್ಯಂತ ಮುಕ್ತ,ನ್ಯಾಯಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣೆಗೆ ನಿಯೋಜಿತರಾದ ಎಲ್ಲ ಅಧಿಕಾರಿಗಳು ಕಂಕಣಬದ್ಧರಾಗಬೇಕು ಮತ್ತು…

ಬಳ್ಳಾರಿ: ಶ್ರೀಮೇಧಾ ಕಾಲೇಜಿನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಮತದಾನ ಮಾಡಲು ಪೋಷಕರಿಗೆ ಹೇಳಿ: ಚಂದ್ರಶೇಖರ

ಬಳ್ಳಾರಿ 28: ತಮ್ಮ ಭವಿಷ್ಯವನ್ನು ರೂಪಿಸಲು ತಮ್ಮ ಜೀವನವನ್ನೇ ಪಣಕ್ಕಿಟ್ಟು ಪ್ರಯತ್ನಿಸುವ ಪಾಲಕ-ಪೋಷಕರಿಗೆ ಕಡ್ಡಾಯವಾಗಿ ಮತದಾನ ಮಾಡುವ ನಿಟ್ಟಿನಲ್ಲಿ ತಿಳಿಹೇಳಿ ಮತ್ತು ಮನೆಯ…

ಬಳ್ಳಾರಿ: ಮನರಂಜನೆ ಮಾರ್ಗದ ಮೂಲಕ ಮತದಾನ ಜಾಗೃತಿ ಸುಗಮ ಸಂಗೀತ, ಮತದಾನದ ಮಹತ್ವ ಸಾರಿದ 'ಮತದಾನ' ನಾಟಕ ಪ್ರದರ್ಶನ

ಬಳ್ಳಾರಿ 28: ಲೋಕಸಭಾ ಚುನಾವಣಾ-2019ರ ಹಿನ್ನೆಲೆ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ನಗರದ ಎಚ್.ಆರ್.ಗವಿಯಪ್ಪ ವೃತ್ತ(ಮೋತಿ ವೃತ್ತ)ದಲ್ಲಿ ಏರ್ಪಡಿಸಿದ್ದ…

ಬಳ್ಳಾರಿ: ಆಮಿಷಗಳಿಗೆ ಒಳಗಾಗದೇ ಮತಚಲಾಯಿಸಿ:ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ನಿತೀಶ್ ಹೇಳಿಕೆ

ಬಳ್ಳಾರಿ 28: ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದೇ ಅತ್ಯಂತ ವಿವೇಚನಾಯುಕ್ತವಾಗಿ ಯೋಗ್ಯ ವ್ಯಕ್ತಿಗೆ ತಪ್ಪದೇ ಮತಚಲಾಯಿಸಬೇಕು ಎಂದು ಸ್ವೀಟ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಮುಖ್ಯ…

ಬಳ್ಳಾರಿ: ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ಮತದಾನ ಜಾಗೃತಿ ಜಾಥಾ ಮತದ ಶೇಕಡಾವಾರು ಪ್ರಮಾಣ ಹೆಚ್ಚಿಸಿ: ಡಿಎಚ್ಒ ಹೆಡೆ

ಲೋಕದರ್ಶನ ವರದಿ ಬಳ್ಳಾರಿ 28: ಲೋಕಸಭಾ ಚುನಾವಣೆ-2019ರ ಹಿನ್ನೆಲೆ ಮತದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ…

ಕಂಪ್ಲಿ: ದೇವಸಮುದ್ರ ಗ್ರಾಮದಲ್ಲಿ ವೀರಅಭಿಮನ್ಯು ಕಾಳಗ

ಲೋಕದರ್ಶನ ವರದಿ ಕಂಪ್ಲಿ 27: ಸಮೀಪದ ದೇವಸಮುದ್ರದ ಬಲಕುಂದೆಪ್ಪ ತಾತಾನವರ ರಥೋತ್ಸವದ ನಿಮಿತ್ತ ಗ್ರಾಮದ ಅಗಸರ ಪಕ್ಕೀರಪ್ಪ ಕುಟುಂಬದವರೇ ಸೇರಿ ಎಲ್ಲ ಪುರುಷ ಪಾತ್ರಗಳನ್ನು ಮಾಡಿ…

ಕಂಪ್ಲಿ: ದೇವೇಂದ್ರಪ್ಪ ಮಣ್ಣಿನ ಮಗನಲ್ಲ, ಸರಾಯಿ ದೊರೆ, ಕೃಷಿಯ ಗಂಧಗಾಳಿ ಗೊತ್ತಿಲ್ಲ: ಶಿವಶಂಕರ ಹೇಳಿಕೆ

ಲೋಕದರ್ಶನ ವರದಿ ಕಂಪ್ಲಿ 27: ಕಂಪ್ಲಿ ವಿಧಾನಸಭಾ ಕ್ಷೇತ್ರದ ಪರಾಜಿತ ಸಿಪಿಐಎಂ ಅಭ್ಯಥರ್ಿ ವಿ.ಎಸ್.ಶಿವಶಂಕರ್ ಅವರು ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿ ಲೋಕಸಭೆಯಚುನಾವಣಿ ರಾಜಕೀಯ…

ಬಳ್ಳಾರಿ: ವಿವಿಧ ವಿಭಾಗಗಳಿಗೆ ಕುಲಪತಿ ರಮೇಶ ಭೇಟಿ

ಲೋಕದರ್ಶನ ವರದಿ ಬಳ್ಳಾರಿ 27: ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ ಡಾ.ಸ.ಚಿ.ರಮೇಶ ಅವರು ದಿ 25ರಿಂದ 27ರ ಮಾಚರ್್ 2019ರ ವರೆಗೆ 3 ದಿನಗಳ ಕಾಲ ವಿವಿಧ ವಿಭಾಗಗಳಿಗೆ…

ಬಳ್ಳಾರಿ: ಮತದಾನ ಜಾಗೃತಿ: ಪ್ರಬಂಧ ಸ್ಪರ್ಧೆ ಕಾರ್ಯಕ್ರಮ

ಬಳ್ಳಾರಿ 26: ನಗರದ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಡಾ|| ಪಿ.ಆರ್.ಕೆ ಡಿಗ್ರೀ ಕಾಲೇಜಿನಲ್ಲಿ ಮಂಗಳವಾರ ಮತದಾನ ಸಾಕ್ಷಾರತ ಅಭಿಯಾನ ಕಾರ್ಯಕ್ರಮವನ್ನು ಅಯೋಜಿಸಿದ್ದು ಇದರ ಅಂಗವಾಗಿ…

ಬಳ್ಳಾರಿ: ಆಮಿಷಕ್ಕೊಳಗಾಗದೇ ಮತ ಚಲಾಯಿಸಿ: ಸಹಾಯಕ ಆಡಳಿತ ಅಧಿಕಾರಿ ನಾಗರಾಜ್ ಹೇಳಿಕೆ

ಬಳ್ಳಾರಿ 26: ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಸೀರೆ, ಹಣ, ಹೆಂಡ ಹಾಗೂ ಇತರೆ ವಸ್ತುಗಳಿಗೆ ಮಾರಿಕೊಳ್ಳಬೇಡಿ. ಮತವನ್ನು ಯಾವುದೇ ಆಮಿಷಕ್ಕೊಳಗಾಗದೇ ಸೂಕ್ತವ್ಯಕ್ತಿಗೆ ಮತವನ್ನು…

ಬಳ್ಳಾರಿ: ಪೆಂಕಾಕ್ ಸಿಲತ್ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯಗಳ ಸ್ಪರ್ಧೆಗಳು ವಿಎಸ್ಕೆ ವಿವಿ ವಿದ್ಯಾರ್ಥಿಗಳಿಂದ ಸಾಧನೆ

ಲೋಕದರ್ಶನ ವರದಿ ಬಳ್ಳಾರಿ 26: ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಅಮೃತಸರದ ಗುರುನಾನಕ ದೇವ್ ವಿಶ್ವವಿದ್ಯಾಲಯವು ನಡೆಸಿದ ಪೆಂಕಾಕ್ ಸಿಲತ್…

ಬಳ್ಳಾರಿ: ಎಂಸಿಎಂಸಿ ಸಮಿತಿ ಸದಸ್ಯರು, ಸಿಬ್ಬಂದಿಗೆ ಕಾರ್ಯಾಗಾರ ಚುನಾವಣಾ ನೀತಿ ಸಂಹಿತೆ: ಪೇಡ್ ನ್ಯೂಸ್ ಗಳ ಹದ್ದಿನಗಣ್ಣು

ಬಳ್ಳಾರಿ 26: ಲೋಕಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಈಗಾಗಲೇ ಸಕಲ ಕ್ರಮಗಳನ್ನು ಕೈಗೊಂಡಿದ್ದು, ಅದರ ಸೂಚನೆ ಅನ್ವಯ…

ಸುದ್ದಿ ಓದಿ