ಬಳ್ಳಾರಿ: ಬದಲಾವಣೆಗಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಲೋಕದರ್ಶನ ವರದಿ ಬಳ್ಳಾರಿ 19: ಕುಡತಿನಿ ಗ್ರಾಮದಲ್ಲಿ ಮದರ್ ಥೆರೆಸಾ ಮಹಿಳಾ ಗ್ರಾಮ ಒಕ್ಕೂಟ ಝಾನ್ಸಿರಾಣಿ ಮಹಿಳಾ ಗ್ರಾಮ ಒಕ್ಕೂಟ ಇಂದಿರಾ ಮಹಿಳಾ ಗ್ರಾಮ ಒಕ್ಕೂಟ ಹಾಗೂ ಎಸಿಸಿ…

ಬಳ್ಳಾರಿ: ಮಾರ್ಚ್ 21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: 31154 ವಿದ್ಯಾರ್ಥಿಗಳು ಸಜ್ಜು

ಬಳ್ಳಾರಿ 19: ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಇದೇ ಮಾ.21ರಿಂದ ಪ್ರಾರಂಭವಾಗಿ ಏ.4ರವರೆಗೆ ನಡೆಯಲಿದ್ದು, ಇದಕ್ಕೆ 16058 ಬಾಲಕರು ಹಾಗೂ 15096 ಬಾಲಕೀಯರು ಸೇರಿದಂತೆ ಒಟ್ಟಾರೆ…

ಬಳ್ಳಾರಿ: ಸಮಾಜವಾದಿ ಫಾರ್ವಡ್ಬ್ಲಾಕ್ ಸ್ಪರ್ಧೆ

ಲೋಕದರ್ಶನ ವರದಿ ಬಳ್ಳಾರಿ 18: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಸಮಾಜವಾದಿ ಫಾರ್ವಡ್ಬ್ಲಾಕ್ ಪಕ್ಷ ತನ್ನ ಯುವಭ್ಯಾರ್ಥರಗಳನ್ನು ಕಣಕ್ಕಿಳಿಸಲು…

ಬಳ್ಳಾರಿ: ಶ್ರೀನಿವಾಸ ಮೂರ್ತಿಗೆ ಡಾಕ್ಟರೇಟ್ ಪದವಿ ನೀಡಿ ಪುರಸ್ಕಾರ

ಬಳ್ಳಾರಿ 18:ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಅಂಬೇಡ್ಕರ್ ಭವನದಲ್ಲಿ ನಡೆದ 37 ನೇ ಘಟಿಕೋತ್ಸವದಲ್ಲಿ ಬಳ್ಳಾರಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಯು…

ಬಳ್ಳಾರಿ: ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಗಳ ವಿಧಾನಗಳ ಕಾಯ್ದೆ ಕಾರ್ಯಾಗಾರ ಸಮಾನ ಲಿಂಗಾನುಪಾತಕ್ಕೆ ಶ್ರಮಿಸಿ: ನ್ಯಾ.ಹಂದ್ರಾಳ್ ಹೇಳಿಕೆ

ಬಳ್ಳಾರಿ 18 : ಮಹಿಳೆಯರ ಸಂಖ್ಯೆ ದಿನೇ ದಿನೇ ತೀರಾ ಕಡಿಮೆಯಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಮಹಿಳೆಯರ ಲಿಂಗಾನುಪಾತ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದರ…

ಬಳ್ಳಾರಿ: ಅಭಿವೃದ್ಧಿ ಚಿಂತನೆ ಪ್ರಸ್ತುತತೆ ಕುರಿತು ಸಂವಾದ ಕಾರ್ಯಕ್ರಮ

ಬಳ್ಳಾರಿ 17: ಜಾತಿ ಅಂತಸ್ತಿನ ಕಾರಣದಿಂದ ತಾರತಮ್ಯ ನೋವು, ಅವಮಾನಗಳನ್ನು ಅನುಭವಿಸಿ ಅದನ್ನು ಮೀರಿ ಡಾ. ಶೇಷಾದ್ರಿ ಅವರು ಬೆಳೆದಿದ್ದರು ಎಂದು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ…

ಬಳ್ಳಾರಿ: ಸದಾಶಿವ ಆಯೋಗ ಜಾರಿಗೆ ಅಡ್ಡಪಡಿಸಿದವರ ಸೋಲಿಗೆ ಹನುಮಂತಪ್ಪ ಕರೆ

ಬಳ್ಳಾರಿ 17: ಅನ್ಯಾಯಕ್ಕೆ ಒಳಗಾದ ಹಿಂದುಳಿದ ಸಮೂದಾಯಕ್ಕೆ ನ್ಯಾಯಮೂತರ್ಿ ಸದಾಶಿವ ಅಯೋಗದ ವರದಿಯನ್ನು ಜಾರಿಗೆ ತರಲು ಅಡ್ಡಿಯಾಗಿರುವ ಸಮೂದಾಯದ ನಾಯಕರನ್ನು ಸೋಲಿಸಲು ಮಾದಿಗ ಮಿಸಲಾತಿ…

ಬಳ್ಳಾರಿ: ಲೋಕಸಭಾ ಚುನಾವಣೆ: ಬ್ಯಾಂಕ್ ಅಧಿಕಾರಿಗಳ ಸಭೆ

ಬಳ್ಳಾರಿ 16: ಬ್ಯಾಂಕ್ಗಳಲ್ಲಿ ಒಂದುಲಕ್ಷಕ್ಕಿಂತ ಹೆಚ್ಚು ಹಣ ಜಮಾ ಮಾಡಿದರೆ ಮತ್ತು ಡ್ರಾ ಮಾಡಿದರೇ ಅವುಗಳ ವರದಿಯನ್ನು ಪ್ರತಿನಿತ್ಯ ನೀಡಬೇಕು ಎಂದು ಜಿಲ್ಲಾ…

ಬಳ್ಳಾರಿ: ಕಾಲುವೆಗೆ ನೀರು ಹರಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಬಳ್ಳಾರಿ 16: ತುಂಗಭದ್ರ ಜಲಾಶಯದಿಂದ ಎಲ್.ಎಲ್.ಸಿ ಕಾಲುವೆಗೆ ಏ.10ರವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ ಶುಕ್ರವಾರ ತುಂಗಭದ್ರ ರೈತಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ…

ಬಳ್ಳಾರಿ: ಜಿಲ್ಲಾ ಉಸ್ತುವಾರಿಯಿಂದ ಡಿಕೆ ಶಿವಕುಮಾರ ಅವರನ್ನು ಕೈಬಿಡಲು ಎಸ್.ಆರ್.ಹಿರೇಮಠ ಆಗ್ರಹ

ಬಳ್ಳಾರಿ 16: ಬಳ್ಳಾರಿ ಜಿಲ್ಲೆಯ ಗಣಿಬಾದಿತ ಜನರ ಅಭಿವೃದ್ದಿಗಾಗಿ ಮಿಸಲಿಟ್ಟಿರುವ ಮೈನಿಂಗ್ಫಂಡ್ 16 ಸಾವಿರ ಕೋಟಿ ರೂ ಅನುದಾನವನ್ನು ದರೋಡೆಮಾಡಲು ಬಂದಿರುವ ಜಿಲ್ಲಾ ಉಸ್ತುವಾರಿ ಸಚಿವ…

ಬಳ್ಳಾರಿ: ಜಾಗೃತ ಮಹಿಳೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಮಾತಾ ಪ್ರಬೋಧಾಮಯೀ ಹೇಳಿಕೆ

ಲೋಕದರ್ಶನ ವರದಿ ಬಳ್ಳಾರಿ 15: ಮಾತಾ ಪ್ರಬೋಧಾಮಯೀ "ಮಹಿಳೆ ಪ್ರಯತ್ನಪಟ್ಟರೆ ಏನನ್ನಾದರೂ ಸಾಧಿಸ ಬಲ್ಲಳು ಅಂತಹ ಶಕ್ತಿ ಸಾಮಥ್ರ್ಯಗಳು ಮಹಿಳೆಯರಲ್ಲಿ ಇರುತ್ತವೆ. ಜಾಗೃತ ಮಹಿಳೆಯಿಂದ…

ಬಳ್ಳಾರಿ: ಕೇವಲ ಪಠ್ಯ ಓದಿನಿಂದ ಅಭಿವೃದ್ಧಿ ಸಲ್ಲದು: ವಿದ್ಯಾರ್ಥಿಗಳಿಗೆ ಬಸವರಾಜ್ ಹೇಳಿಕೆ

ಲೋಕದರ್ಶನ ವರದಿ ಬಳ್ಳಾರಿ 15: ವಿದ್ಯಾರ್ಥಿ ಧ್ವನಿ ಹೇಗಿರಬೇಕೆಂದರೆ ಈ ದೇಶದ ಸಂವಿಧಾನಕ್ಕೆ ತಕ್ಕಂತೆ ಇರಬೇಕು ಎಂದು ಕಾಲೇಜಿನ ನಿವೃತ್ತ ಉಪನ್ಯಾಸಕ ಎನ್ ಬಸವರಾಜ್ ಹೇಳಿದರು. ನಗರದ…

ಸುದ್ದಿ ಓದಿ