ಸರಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲು ಶಶಿಕಲಾ ಕರೆ

ಬಳ್ಳಾರಿ 8: ಹೆಣ್ಣುಮಕ್ಕಳು ಸಕರ್ಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಸದುಪಯೋಗಿಸಿಕೊಂಡು ಸಬಲರಾಗಬೇಕು ಎಂದು ಸಮಾಜ ಕಾರ್ಯಕತರ್ೆ ಶಶಿಕಲಾ ಕರೆ ನೀಡಿದರು. ನಗರದ ಕೌಲ್ ಬಜಾರಿನ…

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ದಿನ ಆಚರಣೆ ಮಹಿಳೆಯರು ಸದೃಢರಾರಗಲು ಡಿಸಿ ಕರೆ

ಬಳ್ಳಾರಿ 08: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಬ್ಬದ ವಾತಾವರಣ.. ಜಿಲ್ಲಾಧಿಕಾರಿ ಕಚೇರಿಯ ಮಹಿಳಾ ಸಿಬ್ಬಂದಿಗಳೆಲ್ಲ…

ಬಸವಣ್ಣ, ಕುವೆಂಪುರವರ ವಿಶ್ವಮಾನವ ಸಂದೇಶ ಕುರಿತು ಉಪನ್ಯಾಸ

ಲೋಕದರ್ಶನ ವರದಿ ಬಳ್ಳಾರಿ 07: 12ನೇ ಶತಮಾನದ ಬಸವಣ್ಣ 21ನೇ ಶತಮಾನದ ಕುವೆಂಪುರವರು ಕಾಲದ ಅಂತರದಲ್ಲಿ 900 ವರ್ಷಗಳಿದ್ದರೂ ಸಾಮಾಜಿಕ ಚಿಂತನೆ, ಮಾನವೀಯ ಮೌಲ್ಯ ವಿಶ್ವಮಾನವ ಸಂದೇಶಗಳು…

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ

ಲೋಕದರ್ಶನ ವರದಿ ಬಳ್ಳಾರಿ 07: ವೇತನ ತಾರತಮ್ಯ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿರುವ ತಹಶೀಲ್ದಾರ್ ಮೆಹತಾ…

ವೀರಭದ್ರೇಶ್ವರ ರಥೋತ್ಸವ

ಬಳ್ಳಾರಿ 06: ಬೆಳಗಿನ ಜಾವ ಬಳ್ಳಾರಿಯ ಪಾರ್ವತಿ ನಗರದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಅಗ್ನಿಕುಂಡ ಪ್ರವೇಶ ಮತ್ತು ಮಡಿ ತೇರಿನಲ್ಲಿ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ…

ವಿರುಪಾಕ್ಷೇಶ್ವರ ದೇವಸ್ಥಾನ: ಸಾಂಸ್ಕೃತಿಕ ಜಾಗರಣೆ

ಲೋಕದರ್ಶನ ವರದಿ ಹಂಪಿ 06: ಮಹಾಶಿವರಾತ್ರಿಯ ಪ್ರಯುಕ್ತ ಕಡ್ಡಿರಾಂಪುರದ ಶ್ರೀ ಮರಿದೇವ ಸಾಂಸ್ಕೃತಿಕ ಕಲಾವೃಂದದವರು 21ನೇ ವರ್ಷದ ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮವನ್ನು…

ಹಂಪಿ ಕನ್ನಡ ವಿ.ವಿಯ ಕುಲಪತಿ ಸ.ಚಿ.ರಮೇಶಗೆ ಅಭಿನಂದನಾ ಸಮಾರಂಭ ವಿ.ವಿಗೆ ಕೇಂದ್ರಿಯ ಸ್ಥಾನಮಾನ ಪಡೆಯುವ ಅಗತ್ಯವಿದೆ: ಸ.ಚಿ.ರಮೇಶ

ಬಳ್ಳಾರಿ 06: ಹಂಪಿ ಕನ್ನಡ ವಿ.ವಿಯಲ್ಲಿ ಬುಧವಾರ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದ ಡಾ.ರಾಜ್ಕುಮಾರ್ ಸೆಮಿನಾರ್ ಹಾಲ್ನಲ್ಲಿ ಜಾನಪದ ಅಧ್ಯಯನ ವಿಭಾಗದ ವತಿಯಿಂದ ನಡೆದ ಕುಲಪತಿಗಳ…

ಪತಂಜಲಿ ಯೋಗ ಸಮಿತಿ 12 ದಿವಸಗಳ ಕಾಲ ವಿಶೇಷ ಯೋಗ ಶಿಬಿರ

ಲೋಕದರ್ಶನ ವರದಿ ಬಳ್ಳಾರಿ 05: ಬಳ್ಳಾರಿ ವಿದ್ಯಾನಗರ ಹಿಂಬಾಗದಲ್ಲಿರುವ ರಾಘವ ಕಾಲೋನಿ ಕ್ಷೆಮಾಭಿವೃದ್ದಿ ಸಂಘ ಹಾಗೂ ಜಿಲ್ಲಾ ಪತಂಜಲಿ ಯೋಗ ಸಮಿತಿ 12 ದಿವಸಗಳ ಕಾಲ 70 ಮಹಿಳೆಯರಿಗೆ…

ಪೌರಕಾಮರ್ಿಕರೊಂದಿಗೆ ಜಿಲ್ಲಾಧಿಕಾರಿಗಳ ಭೋಜನ

ಬಳ್ಳಾರಿ 05: ಹಂಪಿ ಉತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ನಗರ ಸ್ಥಳಿಯ ಸಂಸ್ಥೆಗಳಿಂದ ಆಗಮಿಸಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 250 ಜನ ಪೌರ ಕಾಮರ್ಿಕರೊಂದಿಗೆ…

ರಾಷ್ಟ್ರೀಯ ರಕ್ಷಣಾ ನಿಧಿ ಸುಕೋ ಬ್ಯಾಂಕ ನೌಕರರ ಅಳಿಲು ಸೇವೆ

ಲೋಕದರ್ಶನ ವರದಿ ಬಳ್ಳಾರಿ 05: ಭಾರತೀಯ ಯೋಧರು ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಹಗಲು, ರಾತ್ರಿ, ಮಳೆ, ಗಾಳಿ, ಚಳಿಯ ಪರಿವೆ ಇಲ್ಲದೇ ಕುಟುಂಬವನ್ನು ತೊರೆದು…

ನವಕನರ್ಾಟಕ ಯುವಶಕ್ತಿ ಮಹಾರಾತ್ರಿ ಮನೋರಂಜನೆ ಭಾರತೀಯ ಸಂಸ್ಕೃತಿಯಲ್ಲಿ ಶಿವರಾತ್ರಿ ಆಚರಣೆ ಮಹತ್ವದ್ದು: ಸಿದ್ದರಾಮ

ಲೋಕದರ್ಶನ ವರದಿ ಬಳ್ಳಾರಿ 05: ಭಾರತೀಯ ಸಂಸ್ಕೃತಿಯು ಪ್ರಾಚೀನವಾದುದು. ಇಲ್ಲಿನ ಅನೇಕ ಧರ್ಮಗಳು ಹುಟ್ಟಿ ಬಂದಿವೆ. ಇದರಲ್ಲಿ ಶೈವ ಸಂಪ್ರದಾಯದಲ್ಲಿ ಶಿವನನ್ನು ಆರಾಧಿಸುವ ಕ್ರಮವಿದೆ…

ಶ್ರಮ್ಯೋಗಿಮಾನ್ದನ್ ಯೋಜನೆಯಿಂದ ಕಾಮರ್ಿಕರು ಹೊರಗಿರಬಾರದು: ಸೋಮಶೇಖರರೆಡ್ಡಿ

ಲೋಕದರ್ಶನ ವರದಿ ಬಳ್ಳಾರಿ 05: ಪ್ರದಾನಮಂತ್ರಿ ಶ್ರಮಯೋಗಿಮಾನ್ದನ್ ಯೋಜನೆಯಿಂದ (ಪಿ.ಎಂ.ಎಸ್.ವೈ.ಎಂ) ಜಿಲ್ಲೆಯ ಯಾವದೇ ಅಸಂಘಟಿತ ಕಾಮರ್ಿಕರು ಹೊರಗಿರಬಾರದೆಂದು ಬಳ್ಳಾರಿ ನಗರ ಶಾಸಕ…

ಸುದ್ದಿ ಓದಿ