ಟ್ಯಾಲೆಂಟ್ರಾನಿಕ್ಸ್ ಕಾರ್ಯಕ್ರಮ

ಬಳ್ಳಾರಿ 04: ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದವರಿಂದ ವಿದ್ಯಾಥರ್ಿ…

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತು:್ತ ಸಾ.ರಾ.ಮಹೇಶ್

ಲೋಕದಶನ ವರದಿ ಬಳ್ಳಾರಿ: ಹಂಪಿ (ಎದುರು ಬಸವಣ್ಣ ವೇದಿಕೆ) 04: ಪ್ರವಾಸೋದ್ಯಮ ಇಲಾಖೆ ವತಿಯಿಂದ ಈ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಉತ್ಸವಗಳ ಆಚರಣೆಯ ಜೊತೆಗೆ ನಿರುದ್ಯೋಗ ಸಮಸ್ಯೆಯ…

ಗಮನ ಸೆಳೆದ ರಂಗಗೀತೆ, ಬುರ್ರಕಥಾ ವಚನ ಗಾಯನ

ಹಂಪಿ 03:ಹಂಪಿ ಉತ್ಸವ 2018-19ರ ಅಂಗವಾಗಿ ರತ್ನಕೂಟ ಮಹಿದ್ವಾರ ವೇದಿಕೆಯಲ್ಲಿ ಶನಿವಾರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಂಗಗೀತೆ, ಬುರ್ರಕಥಾ ಮತ್ತು ವಚನ ಗಾಯನ ಎಲ್ಲರ ಗಮನ…

ಕಲೆ, ಸಂಸ್ಕೃತಿ, ಪರಂಪರೆ ಉಳಿಸಲು ಉತ್ಸವಗಳ ಆಚರಣೆ: ಡಿ.ಕೆ. ಶಿವಕುಮಾರ್

ಬಳ್ಳಾರಿ. ಹಂಪಿ (ಎದುರು ಬಸವಣ್ಣ ವೇದಿಕೆ) 03: ಕನ್ನಡ ನಾಡಿನ ವೈಭವೋಪೇತ ಕಲೆ, ವೈವಿಧ್ಯಮಯ ಸಂಸ್ಕೃತಿ, ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ…

ಹಂಪಿ ಉತ್ಸವ ಗ್ರಾಮೀಣ ಕ್ರೀಡೆಗಳು ಆರಂಭ ಡಿಸಿ ರಾಮ್ ಪ್ರಸಾತ್, ಜಿಪಂ ಸಿಇಒ ನಿತೀಶ್ ಕಬ್ಬಡ್ಡಿ..ಕಬ್ಬಡ್ಡಿ..

ಲೋಕದರ್ಶನ ವರದಿ ಹಂಪಿ 02:ಐತಿಹಾಸಿಕ ಹಂಪಿ ಉತ್ಸವ ನಿಮಿತ್ತ ಹೊಸ ಮಲಪನಗುಡಿಯ ವಿದ್ಯಾರಣ್ಯ ಪೀಠ ಪ್ರೌಢಶಾಲಾವರಣದಲ್ಲಿ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾಗಿರುವ ಕಬ್ಬಡ್ಡಿ ಪಂದ್ಯಾವಳಿಗೆ…

ಅತ್ಯುತ್ತಮ ವಾಣಿಜ್ಯೋದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ

ಬಳ್ಳಾರಿ 02: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ವೆಂಕಟೇಶುಲು, ಅವರು ಕೆ.ಎಸ್.ಎಫ್.ಸಿ ಇಂದ ನೀಡುವ "ಅತ್ಯುತ್ತಮ ವಾಣಿಜ್ಯೋದ್ಯಮಿ…

ಸಿನಿಮಾ, ಧಾರವಾಹಿಗಳು ಐತಿಹ್ಯಗಳನ್ನೇ ವೈಭವೀಕರಿಸಿ ಜನರ ದಾರಿ ತಪ್ಪಿಸುತ್ತಿವೆ: ಕೃಷ್ಣಮೂತರ್ಿ

ಲೋಕದರ್ಶನ ವರದಿ ಬಳ್ಳಾರಿ (ಹಂಪಿ) 02: ಜನಪದರ ನಾಲಿಗೆಯಲ್ಲಿ ಹರಿದಾಡುವ ಐತಿಹ್ಯಗಳನ್ನೇ ವೈಭವೀಕರಿಸುವ ಮೂಲಕ ಇತಿಹಾಸವನ್ನು ತಿರುಚಿ, ಸಿನಿಮಾ ಮತ್ತು ಧಾರವಾಹಿಗಳು ಜನರ ದಾರಿ…

ಸಂಘಟಿತರಾಗಿ ಸೌಲಭ್ಯ ಪಡೆಯಲು ಕಾಮರ್ಿಕರಿಗೆ ಕರೆ

ಲೋಕದರ್ಶನ ವರದಿ ಬಳ್ಳಾರಿ 02: ಅಸಂಘಟಿತರಾಗಿ ಇರುವುದಕ್ಕಿಂತ ಮೊದಲು ಸಂಘಟಿತರಾಗಿ ಸಮಾಜದಲ್ಲಿ ಸಾಮಾಜಿಕವಾಗಿ, ಆಥರ್ಿಕವಾಗಿ ಬೆಳೆಯಬೇಕು. ಹಾಗೆಯೇ ಸಕರ್ಾರದಿಂದ ಬರುವಂತಹ ಪ್ರತಿಯೊಂದು…

ಪ್ರತಿಯೊಬ್ಬ ಪ್ರಜೆಯೂ ಸ್ವಾವಲಂಬಿಯಾಗಬೇಕು: ಸಿದ್ದಲಿಂಗಪ್ಪ

ಲೋಕದರ್ಶನ ವರದಿ ಬಳ್ಳಾರಿ 01: ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟನೆ ಗುರುತಿಪ್ಪೇರುದ್ರ ಪದವಿ ಮಹಾವಿದ್ಯಾಲಯದ ವತಿಯಿಂದ ಚೇಳ್ಳಗುಕರ್ಿ ಗ್ರಾಮದ ಆವಧೂತ ಎರ್ರಿತಾತನವರ…

ಯುವತಿ ಕಾಣೆ

ಬಳ್ಳಾರಿ 01: ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 22 ವರ್ಷದ ಪೂಜ ಬಾಯಿ ಎಂಬ ಯುವತಿಯು ಫೆ.25ರಂದು ಮಧ್ಯಾಹ್ನ 2ಗಂಟೆಗೆ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ ಎಂದು ಠಾಣೆಯ…

ಬಾಲಕ ನಾಪತ್ತೆ

ಲೋಕದರ್ಶನ ವರದಿ ಬಳ್ಳಾರಿ 01: ಕೌಲ್ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ವರ್ಷದ ಚಂದ್ರಕುಮಾರ್ ಎಂಬ ಬಾಲಕನು ಬುದ್ಧಿಮಾಂದ್ಯನಾಗಿದ್ದು, ಫೆ.24ರಂದು ಸಂಜೆ 6ಗಂಟೆಗೆ…

ಜಿಲ್ಲೆ ಪ್ಲಾಸ್ಟಿಕ್ ಮುಕ್ತ ಮಾಡಲು ಚಿಂತನೆ: ತುಷಾರಮಣಿ

ಬಳ್ಳಾರಿ 01: ನಗರವನ್ನು ಜಾಲಿಗಿಡದಿಂದ ಪ್ಲಾಸ್ಟಿಕ್ ಮುಕ್ತ ಸುಂದರ ನಗರವನ್ನಾಗಿ ಮಾಡಲು ನನ್ನ ಪ್ರಮೂಖ ಆದ್ಯತೆ ಎಂದು ಪಾಲಿಕೆಯ ನೂತನ ಆಯುಕ್ತೆ ಎಂ.ವಿ.ತುಷಾರಮಣಿ ತಿಳಿಸಿದರು…

ಸುದ್ದಿ ಓದಿ