ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ವಸ್ತುಪ್ರದರ್ಶನ

ಬಳ್ಳಾರಿ 25: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಸಕರ್ಾರ ಕಳೆದ 7 ತಿಂಗಳ ಅವಧಿಯಲ್ಲಿ ರೂಪಿಸಿದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸಿ, ಅದರ ಪ್ರಯೋಜನಗಳ ಕುರಿತು…

ಕಾರ್ಖಾನೆ ವಿಸ್ತರಣೆಗೆ ವಿರೋದಿಸಿ ಕಛೇರಿ ಮುಂದೆ ಪ್ರತಿಭಟನೆ

ಬಳ್ಳಾರಿ 25: ಜಿಲ್ಲೆಯ ಸೊಂಡೂರು ತಾಲೂಕಿನ ತೋರಣಗಲ್ಲಿನ ಬಳಿ ಇರುವ ಎಸ್ಪಿಲಾನ್ ಕಂಪನಿಯ ಕಲ್ಲಿದ್ದಲು ಆಧಾರಿತ ಡಾಂಬರ್ ಕಾರ್ಖಾನೆ ಉತ್ಪಾಧನಾ ಸಾಮರ್ಥ ವಿಸ್ತರಣೆ ಹಾಗೂ ಇಂಗಾಲ ಕಪ್ಪು…

ರಾಷ್ಟ್ರೀಯ ಭಾವೈಕತಾ ಶಿಬಿರ ವಿಶೇಷ ಉಪನ್ಯಾಸ ರಾಷ್ಟ್ರದ ರಕ್ಷಣೆಗೆ ಮುಂದಾಗಲಿ: ಮಲ್ಲಿಕಾರ್ಜುನ

ಲೋಕದರ್ಶನ ವರದಿ ಬಳ್ಳಾರಿ 25: ಭಾರತ ಯುವಕರ ರಾಷ್ಟ್ರ, ಪ್ರಜೆಗಳು ಒಗ್ಗಟಿನಿಂದ ಜೊತೆಗೂಡಿ ಜಾತಿ, ಮತ ಭೇದವಿಲ್ಲದೆ ಬದುಕನ್ನು ಸಾಗಿಸಬೇಕು ಎಂದು ಮುಖ್ಯ ಅತಿಥಿ, ಆನಂತಪುರ ಎಸ್.ಕೆ…

ರಾಷ್ಟ್ರೀಯ ಭಾವೈಕ್ಯತಾ ಶಿಬಿರಾಥರ್ಿಗಳಿಂದ ಹಂಪಿ ಭೇಟಿ

ಲೋಕದರ್ಶನ ವರದಿ ಬಳ್ಳಾರಿ 24:ಬಳ್ಳಾರಿಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ…

ವೀರಶೈವ ವಿದ್ಯಾವರ್ಧಕ ಸಂಘದ ಸಾಂಸ್ಕೃತಿಕ ಉತ್ಸವ ವಿದ್ಯಾಥರ್ಿಗಳ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು: ಸುಭಾಷ್

ಲೋಕದರ್ಸನ ವರದಿ ಬಳ್ಳಾರಿ 24: ವೀರಶೈವ ವಿದ್ಯಾವರ್ಧಕ ಸಂಘ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅಪಾರ ಸೇವೆಗೆ ಪೂರಕವಾಗಿ `ಮಾಸ್ಟರ್ ಇನ್ ಟೆಂಪಲ್ ಆಟರ್ಿಟೆಕ್ಚರ್ ನೂತನ…

ನೇತ್ರ, ಅಂಗಾಂಗ ದಾನಗಳ ಜಾಗೃತಿಗಾಗಿ ವಾಕ್ಥಾನ್

ಬಳ್ಳಾರಿ 24: ನೇತ್ರ ಮತ್ತು ಅಂಗಾಂಗ ದಾನಗಳ ಜಾಗೃತಿಗಾಗಿ ನಗರದ ಆರ್ಯ, ವೈಶ್ಯ ಅಸೋಸಿಎಷನ್ನಿಂದ ಭಾನುವಾರ ಬೆಳಗಿನಜಾವ 6 ಗಂಟೆಯಿಂದ ಹಮ್ಮಿಕೊಂಡಿದ್ದ ವಾಕ್ ಥಾನ್ ಓಟದಲ್ಲಿ ಸಂಘದ…

ವಿದ್ಯಾಥರ್ಿಗಳು ವಿಷಯ ಗ್ರಹಿಕೆಯಲ್ಲಿ ಆಸಕ್ತಿ ವಹಿಸಲಿ

ಲೋಕದರ್ಶನ ವರದಿ ಬಳ್ಳಾರಿ 24:ಸೊನ್ನಲಾಪುರದ ಅಮುಗೆಯ ದೇವಯ್ಯನವರ ಪತ್ನಿ ರಾಯಮ್ಮನವರು ನಿಭರ್ಿಡೆಯ ವಚನಕಾತರ್ಿ. ಯಾರ ಹಂಗೂ ಇಲ್ಲದೆ, ಯಾರ ಆಶ್ರಯವೂ ಇಲ್ಲದೆ ತನಗೆ ತಾನೇ ಬೆಳೆಯಬೇಕೆಂಬ…

ಉಚಿತ ಚಿಕಿತ್ಸೆ, ಸ್ವಚ್ಚತಾ ಜಾಗೃತಿ ಶಿಬಿರ ಮಕ್ಕಳ ಮುಖದಲ್ಲಿ ಸುಂದರ ನಗು ನೋಡುವುದೇ ಸಂಸ್ಥೆಯ ಕಾರ್ಯ: ಮೋನಿಕಾ

ಲೋಕದರ್ಶನ ವರದಿ ಬಳ್ಳಾರಿ 24: ಲಯನ್ಸ್ ಕ್ಲಬ್ ಆಫ್ ಬಳ್ಳಾರಿ ವತಿಯಿಂದ ನಗರದ ಲಯನ್ಸ್ ಸೇವಾ ಸದನ್ ಸಭಾಂಗಣದಲ್ಲಿ ಭಾನುವಾರ ಸೀಳುತುಟಿ ಮತ್ತು ಸೀಳು ಅಂಗಳ ಪೀಡಿತರಿಗೆ ಉಚಿತ ಚಿಕಿತ್ಸಾ…

ರಥೋತ್ಸವವನ್ನು ಸಂಪ್ರದಾಯದಂತೆ ನಡೆಸಲು ನಿಧರ್ಾರ: ಪರಮೇಶ್ವರ ನಾಯ್ಕ್

ಬಳ್ಳಾರಿ 23: ಮಾ.19ರಂದು ನಡೆಯುವ ನಗರ ದೇವತೆ ಶ್ರೀಕನಕದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವವನ್ನು ಸಂಪ್ರದಾಯದಂತೆ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ ಇದರಲ್ಲಿ ಯಾವುದೇ…

ಕಾಲೇಜು ಹತ್ತಿರ ಬಸ್ ನಿಲುಗಡೆಗೆ ಆಗ್ರಹ

ಲೋಕದರ್ಶನ ವರದಿ ಬಳ್ಳಾರಿ 23: ಹೊರವಲಯದಲ್ಲಿರುವ ಬಿ.ಐ.ಟಿ.ಎಂ. ಕಾಲೇಜು ಸಂಜೆ 4:30ಕ್ಕೆ ಬಿಡುತ್ತದೆ, ಈ ಕಾಲೇಜಿನ ಹತ್ತಿರ ಪ್ರತಿದಿನ ಸಂಜೆ ವಿದ್ಯಾಥರ್ಿಗಳು ಬಸ್ ನಿಲುಗಡೆಗಾಗಿ…

224ನೇ ಮಹಾಮನೆ ಕಾರ್ಯಕ್ರಮ ವಚನಗಳು ಸಮಾಜದ ಏಳ್ಗೆಗೆ ಪೂರಕ: ಆನಂದಸ್ವಾಮಿ

ಲೋಕದರ್ಶನ ವರದಿ ಬಳ್ಳಾರಿ 22: ವಚನಗಳು ಕೇವಲ ಸಾಹಿತ್ಯಿಕ ಅಂಶಗಳನ್ನು ಹೊರಗೆಡಹುವ ಕೃತಿಗಳಾಗಿ ಬರದೇ ಸಮಾಜದ ಓರೆಕೋರೆಗಳನ್ನು ಧಾಮರ್ಿಕ ನೆಲೆಯಲ್ಲಿ ನಡೆಯುವ ಮೌಢ್ಯತೆಯನ್ನು…

ವೈಭವದ ಹಂಪಿ ಉತ್ಸವ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ

ಲೋಕದರ್ಶನ ವರದಿ ಬಳ್ಳಾರಿ 22: ಈ ಬಾರಿಯ ಹಂಪಿ ಉತ್ಸವವನ್ನು ಮಾ. 02 ಮತ್ತು 03 ರಂದು ಆಚರಿಸಲಾಗುತ್ತಿದ್ದು, ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ಸವವನ್ನು…

ಸುದ್ದಿ ಓದಿ