ಶಿಕ್ಷಕರ ವಗರ್ಾವಣೆ ತಕ್ಷಣ ಆರಂಭಕ್ಕೆ ಒತ್ತಾಯಿಸಿ ಫೆ.16ರಂದು ಶಿಕ್ಷಕರ ಬೃಹತ್ ಪ್ರತಿಭಟನಾ ರ್ಯಾಲಿ

ಬಳ್ಳಾರಿ 13: ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವಗರ್ಾವಣೆಯನ್ನು ತಕ್ಷಣದಿಂದ ಆರಂಭಿಸಬೇಕೆಂದು ಒತ್ತಾಯಿಸಿ ಇದೇ ತಿಂಗಳು 16ರಂದು ನಗರದಲ್ಲಿ ಬೃಹತ್…

ಬುದ್ದಿಮಾಂದ್ಯ ಮಕ್ಕಳ ಸಂರಕ್ಷಣೆ ಸಮಾಜ, ಪೋಷಕರ ಹೆಚ್ಚಿನ ಜವಾಬ್ದಾರಿ: ಡಾ|| ಬಸಿರೆಡ್ಡಿ

ಬಳ್ಳಾರಿ 13: ಇತರ ಕಾಯಿಲೆಗಳಂತೆ ಬುದ್ದಿಮಾಂದ್ಯತೆ ನಿವಾರಣೆಗೆ ಇನ್ನೂ ಹೆಚ್ಚಿನ ಚಿಕಿತ್ಸಾ ವಿಧಾನಗಳು ನಮ್ಮಲ್ಲಿ ಲಬ್ಯವಿಲ್ಲ. ಆಗಾಗಿ ಅವರನ್ನು ಸಂರಕ್ಷಿಸುವ ಕಾರ್ಯ ಸಮಾಜ ಮತ್ತು…

ಕಾಮರ್ಿಕರಿಗೆ ವೇತನ, ಉದ್ಯೋಗ ಭದ್ರತೆ ನೀಡಿ: ದೇವದಾಸ್

ಬಳ್ಳಾರಿ 12: ನಗರದ ಗಾಂಧಿಭವನದಲ್ಲಿ ವಿಮ್ಸ್ ಗುತ್ತಿಗೆ ಕಾಮರ್ಿಕರ ಸಂಘದ ಪ್ರಥಮ ಸಮಾವೇಶ ನಡೆಯಿತು. ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ವಿಮ್ಸ್ ಗುತ್ತಿಗೆ ಕಾಮರ್ಿಕರ ಸಂಘದ…

ವಾಹನ ಚಾಲನೆ ಮಾಡುವಾಗ ಜಾಗೃತ ವಹಿಸಿ: ಹಂದ್ರಾಳ್

ಬಳ್ಳಾರಿ 12: ವಾಹನ ಚಾಲನೆ ಮಾಡುವಾಗ ಅತಿ ಜಾಗೃತೆಯಿಂದ ನಡೆಸಿ ಇತರರ ಪ್ರಾಣದ ಜೊತೆಗೆ ಚೆಲ್ಲಾಟವಾಡಬೇಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ…

ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು: ಮಹಮ್ಮದ್

ಲೋಕದರ್ಶನ ವರದಿ ಬಳ್ಳಾರಿ 12: ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಇದು ಜೀವರಕ್ಷಕ ಎಂದು ಮಹಮ್ಮದ್ ರಫೀ ಹೇಳಿದರು ಭಾರತೀಯ ರೆಡ್…

ಸವಿತಾ ಮಹಷರ್ಿ ದೈವ ಪುರುಷರು: ನಾಗರಾಜ್

ಬಳ್ಳಾರಿ 12: ಪುರಾಣ ಗ್ರಂಥಗಳ ಪ್ರಕಾರ ಸವಿತಾ ಮಹಷರ್ಿಗಳು ದೇವಾನ್ ದೇವತೆಗಳ ಕಾಲದಲ್ಲಿ ಆಯುಷ್ ಎಂಬ ಸೇವೆಯನ್ನು ಮಾಡುತ್ತಿದ್ದರು ಎಂದು ಕಾಶಿ ಕ್ಷೇತ್ರದಲ್ಲಿ ದೊರೆತ ಮಹಾ…

ಯುವ ಕ್ರೀಡಾಕೂಟ ವಿಜೇತರ ವಿವರ

ಬಳ್ಳಾರಿ 11: ಭಾರತ ಸಕರ್ಾರದ ನೆಹರು ಯುವ ಕೇಂದ್ರ, ಜಿಲ್ಲಾ ಯುವ ಸಮನ್ವಯಾಧಿಕಾರಿಗಳ ಕಾಯರ್ಾಲಯ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಸಾಯಿರಾಂ ಯುವಕರ ಸೇವಾ ಸಂಘ ಇವರ…

ಅಂಗನವಾಡಿ ಕಾರ್ಯಕತರ್ೆಯರಿಂದ ಹೆಚ್ಚಿನ ಸಂಬಳಕ್ಕಾಗಿ ಪ್ರತಿಭಟನೆ

ಲೋಕದರ್ಶನ ವರದಿ ಬಳ್ಳಾರಿ 11: ಕೇಂದ್ರ- ರಾಜ್ಯ ಸಕರ್ಾರ ಅಂಗನವಾಡಿ ಕಾರ್ಯಕತರ್ೆ, ಸಹಾಯಕಿಯರಿಗೆ ಯಾವುದೇ ಪರಿಗಣನೆ ನೀಡದೆ ವರ್ಷ, ಎರಡು ವರ್ಷಕ್ಕೊಮ್ಮೆ ಕೇವಲ ರೂ 500/- ಹೆಚ್ಚಳ…

'ನೀನು ಒಂಟಿಯಲ್ಲಾಪುಸ್ತಕ ಬಿಡುಗಡೆ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ 10: ನಾಗೇನಹಳ್ಳಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಣಿಪಾಲದ ಮನೋವೈಧ್ಯರಾದ ಡಾ|| ವಿರೂಪಾಕ್ಷ ದೇವರಮನೆಯವರು ರಚಿಸಿದ "ನೀನು ಒಂಟಿಯಲ್ಲಾ ಎನ್ನುವ…

ಸ್ಪೀಕರ್ ಹೆಸರನ್ನ ಮಾಧ್ಯಮಗಳಲ್ಲಿ ಪದೇ ಪದೇ ಹೇಳುತ್ತಾ ರಾಜಕೀಯ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ: ಬಿ.ಶ್ರೀರಾಮುಲು

ಬಳ್ಳಾರಿ 10: ಪ್ರಸ್ತುತ ಅದಿವೇಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಡ್ಜಟ್ಗೆ ಅನುಮೋದನೆ ಸಿಗಲಿದೆ. ಎಂದು ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ಶ್ರೀರಾಮುಲು ಹೇಳಿದರು. ಇದು…

ಸತತ ಅಭ್ಯಾಸ ಕಠಿಣ ಪರಿಶ್ರಮ ಏನ್ನನ್ನಾದರೂ ಸಾಧಿಸಬಹುದು: ಶ್ರೀರಾಮುಲು

ಬಳ್ಳಾರಿ 09: ಜೀವನದಲ್ಲಿ ಸತತ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಏನ್ನನ್ನಾ ದರೂ ಸಾಧಿಸಬಹುದು ಎಂದು ಭಾರತೀಯ ಆಡಳಿತ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಂಧ ಯುವಕ…

ಸ್ಪಧರ್ಾತ್ಮಕ ಪರೀಕ್ಷೆ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ 09: ಸಿರುಗುಪ್ಪ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವಿದ್ಯಾಥರ್ಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಂತಿಮ ವರ್ಷದ…

ಸುದ್ದಿ ಓದಿ