ಫೆ.12 ರಂದು ಸವಿತಾ ಮಹಷರ್ಿ ಜಯಂತಿ ಅರ್ಥಪೂರ್ಣ ಆಚರಣೆಗೆ ನಿಧರ್ಾರ

ಬಳ್ಳಾರಿ 02:ಸವಿತಾ ಮಹಷರ್ಿ ಜಯಂತಿಯನ್ನು ಇದೇ ಮೊದಲ ಬಾರಿಗೆ ಸಕರ್ಾರಿ ಕಾರ್ಯಕ್ರಮವನ್ನಾಗಿ ಫೆ.12ರಂದು ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು…

ಬಜೆಟ್ನಿಂದ ಖುಷ್ ಆದ ರೈತರು: ಸಿಹಿ ವಿತರಿಸಿ ಸಂಭ್ರಮಾಚರಿಸಿದ ಸಂಸದರು

ಬಳ್ಳಾರಿ,ಫೆ.03-ನಿನ್ನೆಯ ದಿನ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಜೆಟ್ ಗಮನಿಸಿರುವ ಜಿಲ್ಲೆಯ ರೈತರು ಮಾಜಿ ಸಂಸದ ಎಸ್.ಫಕ್ಕಿರಪ್ಪ ಅವರನ್ನು ಆಹ್ವಾನಿಸಿ ಸಿಹಿ ತಿನ್ನಿಸಿ…

ಕಟ್ಟಡ ಕಾಮರ್ಿಕರಿಗೆ ಅಕ್ಷರ ಜ್ಞಾನ: ಅನೀಲ್ ಕುಮಾರ್

ಬಳ್ಳಾರಿ 02:ರಾಜ್ಯದಲ್ಲಿ ನೋಂದಾಯಿತ ಕಟ್ಟಡ ಕಾಮರ್ಿಕರಿಗೆ ಪ್ರಪ್ರಥಮವಾಗಿ ಅಕ್ಷರ ಜ್ಞಾನ ನೀಡುತ್ತಿರುವುದು ಸಂತೋಷದ ವಿಷಯ. ಕಟ್ಟಡ ಕಾಮರ್ಿಕರಿಗೆ ವೃತ್ತಿ ಕೌಶ್ಯಲ್ಯ ಜೊತೆಗೆ ಅಕ್ಷರ…

ವಿಮ್ಸ್ ಅಧಿಕಾರಿಗಳೊಂದಿಗೆ ಸಭೆ ಚಿಕಿತ್ಸೆ, ಆರೋಗ್ಯ ಸೌಲಭ್ಯ ವಿಮ್ಸ್ ರಾಜ್ಯಕ್ಕೆ ಮಾದರಿಯಾಗಲಿ: ತುಕಾರಾಂ

ಬಳ್ಳಾರಿ 02:ಬಳ್ಳಾರಿಯ ವಿಮ್ಸ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯ ನೀಡಿಕೆಯಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕು. ಈ ದಿಸೆಯಲ್ಲಿ ಅಗತ್ಯ ಅತ್ಯಾಧುನಿಕ ಉಪಕರಣಗಳನ್ನು…

ಪ್ರಜಾಪ್ರಭುತ್ವ ವಿರೋಧಿಗಳನ್ನು ಸೋಲಿಸಲು ಹಿರೇಮಠ ಕರೆ

ಬಳ್ಳಾರಿ,ಫೆ.01: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಜಾಪ್ರಬುತ್ವ ವಿರೋದಿಗಳು ಹಾಗೂ ಸಂಘ ಪರಿವಾರಗಳನ್ನು ಸೋಲಿಸಲು ಸಮಾಜ ಪರಿವರ್ತನ ಸಮೂದಾಯದ ಅಧ್ಯಕ್ಷ ಎಸ್.ಆರ್.ಹಿರೆಮಠ…

ಭವಾನಿ ಕಲಾಮಂದಿರದ ರಜತ ಮಹೋತ್ಸವ

ಲೋಕದರ್ಶನ ವರದಿ ಬಳ್ಳಾರಿ 01:ಬೆಳ್ಳಿ ಹಬ್ಬದ ಬೆಳಕಿನಲ್ಲಿ ಮಿನುಗುತ್ತಿರುವ ಶ್ರೀ ಭವಾನಿ ಕಲಾಮಂದಿರ (ಚಿತ್ರಕಲಾ ಶಾಲೆ)ವು ಖ್ಯಾತ ಚಿತ್ರಕಲಾವಿದ, ಕಲಾಶಿಕ್ಷಕ ಶ್ರೀ…

ವಿಮಾನ ನಿಲ್ದಾಣ ನಿಮರ್ಾಣಕ್ಕೆ ವಿರೋಧಿಸಿ ಪ್ರತಿಭಟನೆ

ಬಳ್ಳಾರಿ 01:ತಾಲೂಕಿನ ಸಿರವಾರ ಮತ್ತು ಚಾಗನೂರು ನೀರಾವರಿ ಜಮೀನಿನಲ್ಲಿ ವಿಮಾನ ನಿಲ್ದಾಣ ನಿಮರ್ಿಸಲು ಬೇಡ ಎಂದು ಆ ಗ್ರಾಮದ ರೈತರು ನಡೆಸಿದ ಹೋರಾಟ ದಶಕದ ನೆನೆಪಿಗಾಗಿ ಶುಕ್ರವಾರ…

ಪಿಂಚಣಿ ಪಾವತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ 01:ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಡಿಸೆಂಬರ್ ತಿಂಗಳಲ್ಲಿ ಸೇವೆಯಿಂದ ನಿವೃತ್ತಯಾದ ತನ್ನ ಸಿಬ್ಬಂದಿಗೆ ಪಿಂಚಣಿ ಪಾವತಿ ಆದೇಶ ಪತ್ರವನ್ನು ನೀಡಿತು…

ಸಚಿವ ಸಂಪುಟ ಉಪಸಮಿತಿಯಿಂದ ಬರ ಅಧ್ಯಯನ ಬರ ಪ್ರದೇಶದಲ್ಲಿ ಉದ್ಯೋಗಖಾತ್ರಿಯಡಿ ಹೆಚ್ಚುವರಿ ಕೆಲಸ ನೀಡಲು ನಿಧರ್ಾರ: ಬಂಡೆಪ್ಪ ಖಾಶೆಂಪುರ

ಬಳ್ಳಾರಿ 31:ರಾಜ್ಯದಲ್ಲಿ ಈ ವರ್ಷ ತೀವ್ರ ಬರ ಪರಿಸ್ಥಿತಿ ಇದ್ದು, ನರೇಗಾ ಯೋಜನೆಯಡಿ 150 ದಿನಗಳ ಉದ್ಯೋಗವನ್ನು ಈಗಾಗಲೆ ಪೂರ್ಣಗೊಳಿಸಿರುವ ಕುಟುಂಬಗಳಿಗೆ ಹೆಚ್ಚುವರಿಯಾಗಿ ಬೇಡಿಕೆಗೆ…

ಹಕ್ಕುಗಳಿಗೋಸ್ಕರ ಹೋರಾಡಿ: ಚಂಚಲಾ

ಬಳ್ಳಾರಿ 31:ಗ್ರಾಹಕರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಸಾಕಷ್ಟು ಎಚ್ಚರಿಕೆವಹಿಸಬೇಕು, ಯಾವುದೇ ಅನಗತ್ಯ ತೊಂದರೆಗಳಲ್ಲಿ ಸಿಲುಕಬಾರದು. ಖರೀದಿಸುವ ವಸ್ತುಗಳಿಗೆ ಅನುಗುಣವಾಗಿ ವಸ್ತು…

ಮಕ್ಕಳನ್ನೇ ಬಹುದೊಡ್ಡ ಆಸ್ತಿಯನ್ನಾಗಿ ಮಾಡಿ ಡಾ.ಬಿ.ಕೆ.ಶ್ರೀನಿವಾಸ ಮೂತರ್ಿ

ಬಳ್ಳಾರಿ 31:ಭಗವಂತನ ಸ್ಮರಣೆಯಿಂದ ಎದುರಾಗುವ ಎಲ್ಲ ಸಮಸ್ಯೆಗಳು ದೂರವಾಗಲಿವೆ ಎಂದು ಶ್ರೀರಾಘವೇಂಧ್ರಾನುಗ್ರಹ ಪ್ರಶಸ್ತಿ ಪುರಸ್ಕೃತ ಡಾ.ಬಿ.ಕೆ.ಶ್ರೀನಿವಾಸ ಮೂತರ್ಿ ಹೇಳಿದರು. ನಗರದ…

ವಿದ್ಯಾಥರ್ಿಗಳು ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ಹಟ್ಟೆಪ್ಪ

ಬಳ್ಳಾರಿ 31:ಸಕರ್ಾರವು ವಿವಿಧ ಯೋಜನೆಗಳ ಮೂಲಕ ರಾಜ್ಯದಲ್ಲಿ ನಿರುದ್ಯೋಗವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತಿದ್ದು, ಅದರ ಅಂಗವಾಗಿ ಉದ್ಯೋಗ ಮೇಳಗಳನ್ನು…

ಸುದ್ದಿ ಓದಿ