ಬಳ್ಳಾರಿ : ಬಿಸಿಗೆ ಶಿಬಿರಗಳು ಮಕ್ಕಳಿಗೆ ಪೂರಕವಾಗಬೇಕು: ಬಸವರಾಜ

ಬಳ್ಳಾರಿ : ಬಿಸಿಗೆ ಶಿಬಿರಗಳು ಮಕ್ಕಳಿಗೆ ಪೂರಕವಾಗಬೇಕು: ಬಸವರಾಜ

ಬಳ್ಳಾರಿ 05: ಪಂಚಾಕ್ಷರಿ ಮಾರ್ಷಲ್ ಆರ್ಟಟ್ರೆಸ್ಟ್ನ ವತಿಯಿಂದ ನಗರದ  ಬಾಲಭಾರತಿ  ಶಾಲೆಯಲ್ಲಿ ಡಾ.ಪುಟ್ಟರಾಜರ ಮಕ್ಕಳ ಬೇಸಿಗೆ ಹಬ್ಬ 2019ರ ಸಮಾರೋಪ ಸಮಾರಂಭವನ್ನು ಏರ್ಪಡಿಸಿದ್ದರು. ಕಾರ್ಯಕ್ರಮವನ್ನು ಟಿ.ಹೆಚ್.ಎಂ.ಬಸವರಾಜ, ಜಿಲ್ಲಾಧ್ಯಕ್ಷರು, ಕನರ್ಾಟಕ ಜಾನಪದ ಪರಿಷತ್ತ, ಇವರು  ತುಳಿಸಿ ಸಸಿಗೆ  ನೀರು  ಹಾಕುವುದರ ಮೂಲಕ ಉದ್ಗಾಟಿಸಿದರು. 

ಟಿ.ಹೆಚ್.ಎಂ.ಬಸವರಾಜ ಮಾತನಾಡಿ  ಬಿಸಿಗೆ ಶಿಬರಗಳು  ಮಕ್ಕಳಿಗೆ  ಪೂರಕವಾಗಬೇಕು ಹೊರತು ಮಾರಕವಾಗಬಾರದು. ಟ್ರೆಸ್ಟ್ವತಿಯಿಂದ ಶ್ರೀಗಾನಯೋಗಿ ಪುಟ್ಟರಾಜರ ಹೆಸರಿನಲ್ಲಿ ಬೇಸಿಗೆ ಶಿಬಿರ  ಏರ್ಪಡಿಸಿ ಮಕ್ಕಳಿಗೆ  ಕರಾಟೆ, ಯೋಗ, ಧ್ಯಾನ, ನೃತ್ಯ,  ವಚನ ಸಂಗೀತ,  ಸ್ಕೇಟಿಂಗ್, ಚೆಸ್, ಡ್ರಾಯಿಂಗ್ ಮುಂತಾದ ಕಲೆಗಳನ್ನು ಕಲಿಸಿರುವುದು ಅರ್ಥ ಪೂರ್ಣವಾಗಿರುವುದು. ಸಕರ್ಾರುಗಳು ಜಾತಿಯ ಹೆಸರಿನಲ್ಲಿ ಜಯಂತಿಗಳನ್ನು ಮಾಡದೇ ಸಕರ್ಾರಿ ಶಾಲೆಗಳ  ಅಭಿವೃದ್ದಿಗೆ  ಶಾಲೆಗಳಲ್ಲಿ ಗ್ರಂಥಾಲಯ  ಶೌಚಾಲಯ  ಮುಂತಾದ  ಮೂಲಬೂತ ಸೌಕರ್ಯ  ಗಳನ್ನು  ನೀಡಿ  ಸಕರ್ಾರಿ  ಶಾಲೆ ಮಕ್ಕಳ  ಪ್ರಗತಿಗೆ  ಪ್ರೋತ್ಸಹಾ ನೀಡಬೇಕೆಂದು ತಿಳಿಸಿದೆ. 

ಕಾರ್ಯಕ್ರಮದಲ್ಲಿ ಟ್ರೆಸ್ಟನ ಅಧ್ಯಕ್ಷರಾದ ಬಂಡ್ರಾಳ್ ಎಂ.ಮೃತ್ಯುಂಜಯ ಸ್ವಾಮಿ ಸ್ವಾಗತಿಸಿದರು. ಮಾತನಾಡಿ ಪಂಚಾಕ್ಷರಿ ಮಾರ್ಷಲ್ ಆರ್ಟಟ್ರೆಸ್ಟ್ನ ವತಿಯಿಂದ ವರ್ಷಪೂತರ್ಿ ಮಕ್ಕಳಿಗೆ ಕರಾಟೆ, ಯೋಗ, ಧ್ಯಾನ ಉಚಿತವಾಗಿ ಕಲಿಸುತ್ತಿದ್ದು ಅದರ ಉಪಯೋಗವನ್ನು ಪಡೆದುಕೊಳ್ಳುಬೇಕೆಂದು ತಿಳಿಸಿದರು. ಪ್ರತಿಯೊಬ್ಬ ಮಕ್ಕಳಲ್ಲಿ ಕಲೆ ಅಡಗಿದ್ದು ಅವರು ಆಸಕ್ತಿ ತೊರುವ ಕಲೆಗಳನ್ನು ಕಲಿಸಲು ಪೋಷಕರು ಮುಂದಾಗಬೇಕೆಂದು  ತಿಳಿಸಿದರು. 

ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಿ.ಮಲ್ಲನ್ನಗೌಡರು, ಸದಸ್ಯಸರು ಬಸವೇಶ್ವರ ನಗರ ವಹಿಸಿದರು. ಮುಖ್ಯ ಅತಿಥಿಗಳಾಗಿ ಯಾಳ್ಪಿ ಪೊಂಪನಗೌಡರು, ಹಿರಿಯ ಮುಖಂಡರು ನಿಲನ ಗೌಡರು, ವಕೀಲರು. ಹಿಂದೂ ಜಾಗಣ ವೇದಿಕೆ, ರಾಮರವಿಚಂದ್ರ ಶಬಿರಿ ಮುಂತಾದವರು ಭಾಗವಹಿದರು. ಕಾರ್ಯಕ್ರಮದಲ್ಲಿ ಶಿಬಿರದಲ್ಲಿ ಭಾಗವಹಿಸಿದ  ವಿಧ್ಯಾಥರ್ಿಗಳಿಗೆ ಪೀರಾಮಿಡ್ಕ್ಯಾಪ್, ಮಕ್ಕಳ ಧ್ಯಾನ ಪುಸ್ತಕ, ಮತ್ತು ಪ್ರಮಾಣ ಪತ್ರಗಳನ್ನು ಉಚಿತವಾಗಿ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಮಕ್ಕಳಿಂದ ವಿವಿದ ಸಂಸ್ಕೃತಿ ಕಾರ್ಯಕ್ರಮಗಳು ನಡೆದವು. ಟ್ರೆಸ್ಟನ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾರಿಗೂ ಉಪಹಾರ ವ್ಯವಸ್ಥೆಯನ್ನು  ಮಾಡಲಾಗಿತ್ತು.

ಸುದ್ದಿ ಓದಿ