ಉಚಿತ ಯೋಗ ಶಿಬಿರ ಉದ್ಘಾಟನೆ

ಉಚಿತ ಯೋಗ ಶಿಬಿರ ಉದ್ಘಾಟನೆ

ಬಳ್ಳಾರಿ 20:ನಗರದಲ್ಲಿರುವ ಬಲಿಜ ಸಮಾಜದ ಕಲ್ಯಾಣಮಂಟಪದಲ್ಲಿ ಬೆಳಿಗ್ಗೆ 5-30ಕ್ಕೆ ಬಳ್ಳಾರಿ ಬಲಿಜ ಸಂಘ ಹಾಗೂ ಜಿಲ್ಲಾ ಪತಂಜಲಿ ಯೋಗ ಸಮಿತಿ, ಬಳ್ಳಾರಿ. ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರದಿಂದ ಒಂದು ವಾರ ಉಚಿತ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಶಿಬಿರದ ಉದ್ಘಾಟನೆಯನ್ನು ಬಲಿಜ ಸಂಘದ ಕಾರ್ಯದಶರ್ಿಗಳಾದ ಕೆ.ರಮೇಶ್ ಬುಜ್ಜಿಯರು ಉದ್ಘಾಟಿಸಿ, ಭಾರತದೇಶದಲ್ಲಿ ಪ್ರಾರಂಭವಾದ ಯೋಗ ಇಡಿ ವಿಶ್ವದಲ್ಲಿನ ಜನರು ಯೋಗಕ್ಕೆ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲವೆ ವರ್ಷಗಳಲ್ಲಿ ಯೋಗ ದಿಂದ ವಿಶ್ವಶಾಂತಿ ಸ್ಥಾಪಿಸಬಲ್ಲದು. ಯೋಗದಿಂದ ಶಾಂತಿ ನೇಮ್ಮದಿ ಸಿಗುತ್ತದೆ ಅದರೆ ಅಸನ ದೇಹದಲ್ಲಿ ವಿಷಕಾರಿ ವಸ್ತುಗಳನ್ನು ಬೆವರಿನಿಂದ ಹೊರಹಾಕಲು ಸಹಕಾರಿಯಾಗುತ್ತದೆಯಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಖ್ಯಅಥಿತಿಗಳಾಗಿ ಜಿಲ್ಲಾ ಪತಂಜಲಿ ಯೋಗ ಸಂಯೋಜಕರಾದ ಇಸ್ವಿ ಪಂಪಾಪತಿ ಸಭೇಯನ್ನು ಉದ್ದೇಶಿಸಿ ಇಂದಿನ ಜಿವನ ಶೈಲಿಯಲ್ಲಿ ಅಹಾರ ಪದ್ಧತಿಯಲ್ಲಿ ಹಚ್ಚಿನ ರಾಸಯನಿಕ ಗೊಬ್ಬರಗಳು ಸಿಂಪಡಿಸಿದ ಆಹಾರವನ್ನು ಸೇವಿಸಿ ನಮ್ಮ ಆರೋಗ್ಯ ಹನಿಕರವಾಗಿದೆ. ನಿತ್ಯ ಯೋಗ ಅಭ್ಯಾಸ ಹಾಗೂ ಸಿರಿಧಾನ್ಯಗಳನ್ನು ಸೇವಿಸುವುದರಿಂದ ರೋಗ ಮೂಕ್ತ ಸಮಾಜವಾಗುತ್ತದೆ. ಇಂದಿನ ಶಿಭಿರವನ್ನು ಯೋಗ ಶಿಕ್ಷಕರಾದ ವೀರೆಶ್ನವರು ನಡಿಸಿಕೊಟ್ಟರು, ಕಾರ್ಯಕ್ರಮದಲ್ಲಿ ಬಿಲಿಜ ಸಮಾಜದ ಗಣ್ಯರಾದ ದಿವಾಕರ್, ಶಂಕರ್, ವೆಂಕಟೇಶ್, ರಾಮಾಂಜನೇಯುಲು, ರಘುಬಾಬು, ಜಿಲ್ಲಾ ಪತಂಜಲಿ ಯೋಗ ಸಮಿತಿ ಪದಾದಿಕಾರಿಗಳಾದ ಆಶೋಕ್ ದಿನ್ನಿ, ಚಂದ್ರೆ ಗೌಡರು, ಗೋವಿಂದ, ಪ್ರಕಾಶ್, ಹೆಮಂತ್, ಹನುಮಂತಪ್ಪ  ಹಾಗೂ ನೂರಾರು ಶಿಭಿರಾಥರ್ಿಗಳು ಭಾಗವಹಿಸಿದ್ದರು. ನಿರೂಪಣೆಯನ್ನು ಅರ್.ವೈ.ಎಂ.ಇಂಜಿನೀಯರಿಂಗ್ ಕಾಲೇಜು ಉಪನ್ಯಾಶಕರಾದ  ಚಿದಾನಂದರವರು ನಡೆಸಿಕೊಟ್ಟರು.


ಸುದ್ದಿ ಓದಿ