ನಗರದ ಹಲವಡೆ ನಡೆದಾಡುವ ದೇವರಿಗೆ ಗೌರವ ನಮನಗಳು

ನಗರದ ಹಲವಡೆ ನಡೆದಾಡುವ ದೇವರಿಗೆ ಗೌರವ ನಮನಗಳು

ಬಳ್ಳಾರಿ 22:ತುಮಕೂರು ನಗರದ ಸಿದ್ದಗಂಗಾ ಮಠದ ಪೂಜ್ಯ ಶ್ರೀ ಡಾ|| ಶಿವಕುಮಾರ ಮಹಾಸ್ವಾಮೀಜಿಗಳು 111 ವರ್ಷಗಳು ಸಮಾಜ ಸೇವೆಯಲ್ಲೇ ತಮ್ಮ ಜೀವನವನ್ನು ಮುಡುಪಿಟ್ಟು ಇಂದು ಲಿಂಗಕ್ಯರಾಗಿರುತ್ತಾರೆ. ಇವರ ಅಗಲಿಕೆ ಇಡೀ ನಾಡು ದುಃಖದಲ್ಲಿ ಮಿಂದಿದೆ. ಕನರ್ಾಟಕ ರಾಜ್ಯದ ಲಕ್ಷಾಂತರ ಬಡವಿದ್ಯಾಥರ್ಿಗಳಿಗೆ 1ನೇ ತರಗತಿಯಿಂದ ಸ್ನಾತಕ್ಕೋತ್ತರ ಪದವಿವರೆಗೆ ಉಚಿತ ವಿದ್ಯ, ಊಟ, ವಸತಿ, ಉದ್ಯೋಗ ದಾನಮಾಡಿ ಬಡ ಮಕ್ಕಳ ಜೀವನದ ದಾರಿ ತೋರಿಸಿರುವ ಪೂಜ್ಯಶ್ರೀ ಡಾ|| ಶಿವಕುಮಾರ ಮಹಾಸ್ವಾಮಿಜಿಗಳಿಗೆ ಭಕ್ತರು ಹಾಗೂ ಹಳೆಯವಿದ್ಯಾಥರ್ಿಗಳಿಂದ ಈ ದಿನ ಬಳ್ಳಾರಿ ನಗರದ, ಬಳ್ಳಾರಿ ಜಿಲ್ಲಾ ಸಿದ್ದಗಂಗಾ ಮಠದ ಹಳೇ ವಿದ್ಯಾಥರ್ಿಗಳ ಸಂಘದ ಕಾಯರ್ಾಲಯದಲ್ಲಿ ಗೌರವ ನಮನಗಳನ್ನು ಸಲ್ಲಿಸಿ ಸ್ವಾಮೀಜಿಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾಥರ್ಿಸಲಾಯಿತು. ಸಿದ್ದಗಂಗಾ ಮಠದ ಹಳೆಯವಿದ್ಯಾಥರ್ಿಗಳು ಮತ್ತು ಭಕ್ತಾದಿಗಳಿಂದ ಶ್ರಂಧಾಂಜಲಿ ಸಿ.ಜೆ. ಹಂಪಣ್ಣ, ರಾಜಶೇಖರ್ ಮುಲಾಲಿ, ಜಿ. ಪುರುಷೋತ್ತಮ ಗೌಡ, ಹೆಚ್.ಹೊಸಳ್ಳಿ ಮೃತ್ಯುಂಜಯ ಸ್ವಾಮಿ, ಗಂಗಾವತಿ ವೀರೆಶ್, ಶರಣನಗೌಡ, ಶ್ರೀಧರಗಡ್ಡೆ ವೀರನಗೌಡ ಸಂಗನಕಲ್ಲು ದೊಡ್ಡದಾಸಪ, ಜಾಲಿಹಾಳು ಶ್ರೀಧರ, ಗೋಟೂರು ಸೂಗುರಯ್ಯ ಸ್ವಾಮಿ, ಪಿ.ಸತ್ಯನಾರಾಯಣ, ಕಂಪ್ಲಿ, ಲಿಂಗಾರೆಡ್ಡಿ ವೀರಾಂಜಿನಯ್ಯ ಕ್ಯಾಂಪ್ ಹಾಗೂ ವಿವಿದ ಸಂಘಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ನಡೆದಾಡುವ ದೇವರಿಗೆ ನುಡಿ ನಮನ ಸಲ್ಲಿಸಿದರು. ಈ ಕುರಿತು ಗಾಂಧಿನಗರದ ಬಾಲಬಾರತಿ ಶಾಲೆಯಲ್ಲಿ, ರೇಡಿಯೊ ಪಾರ್ಕನಲ್ಲಿರು ಸ್ಪೂತರ್ಿಶಾಲೆ ಮತ್ತು ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ಶ್ರದ್ಧಾಪುರ್ವಕವಾಗಿ ನುಡಿನಮನ ಸಲ್ಲಿಸಿದರು.

 

ಸುದ್ದಿ ಓದಿ