ಅತಿಥಿ ಉಪನ್ಯಾಸ ಕಾರ್ಯಕ್ರಮ

ಅತಿಥಿ ಉಪನ್ಯಾಸ ಕಾರ್ಯಕ್ರಮ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ, ಶ್ರೀ.ಅಲ್ಲಂ ಸುಮಂಗಳಮ್ಮ ಮೆಮೋರಿಯಲ್ ಮಹಿಳಾ ಕಾಲೇಜು, ಬಳ್ಳಾರಿಯ ಯುವ ರೆಡ್ ಕ್ರಾಸ್ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಎ.ಎಸ್.ಎಂ ಕಾಲೇಜಿನ ಸಭಾಂಗಣದಲ್ಲಿ ದಿ:28 ರಂದು ಬೆ 11.00 ಗಂಟೆಯಿಂದ "ಈಡಿಜ & ಖಚಿಜಿಜಣಥಿ" ಬಗ್ಗೆ ಅತಿಥಿ ಉಪನ್ಯಾಸವನ್ನು" ಆಯೋಜಿಸಲಾಯಿತು.

        ಈ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಎ.ಷಕೀಬ್, ಕಾರ್ಯದಶರ್ಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ ಮನೆಯಲ್ಲಿ ಬೆಂಕಿಯಿಂದ ಉಂಟಾಗುವ ಅನಾಹುತಗಳನ್ನು ಹೇಗೆ ತಡೆಗಟ್ಟುವುದು ಎಂದು ಉಪನ್ಯಾಸವನ್ನು ನೀಡಿದ್ದರು. ಬೆಂಕಿಯಿಂದ ಉಂಟಾಗುವ ಅನಾಹುತಗಳಿಂದ ಪಾರಾಗಲು ಅಣಕು ಪ್ರದರ್ಶನ ನೀಡಿದ್ದರು. 

ಈ ಸಂದರ್ಭದಲ್ಲಿ ಡಾ||.ಎಸ್.ವೈ.ತಿಮ್ಮಾರೆಡ್ಡಿ, ಪ್ರಾಂಶುಪಾಲರು, ಅಲ್ಲಂ ಸುಮಂಗಳಮ್ಮ ಮೆಮೋರಿಯಲ್ ಮಹಿಳಾ ಕಾಲೇಜು, ಬಳ್ಳಾರಿ ಇವರು ಮಾತನಾಡುತ್ತ ಈ ಉಪನ್ಯಾಸದ ಬಗ್ಗೆ ಶ್ರೀ.ಎಂ.ಎ.ಷಕೀಬ್, ಇವರನ್ನು ಬೆಂಕಿಯಿಂದ ಹೆಚ್ಚಿನ ಕಾಳಜಿ ವಹಿಸಲು ವಿದ್ಯಾಥರ್ಿಯರಲ್ಲಿ ಅರಿವು ಮೂಡಿಸುವಂತೆ ಕೋರಿದರು. ಶಾಂಭವಿ, ಹೆಚ್.ಓ.ಡಿ, ರಸಾಯನ ಶಾಸ್ತ್ರ, ಅಲ್ಲಂ ಸುಮಂಗಳಮ್ಮ ಮೆಮೋರಿಯಲ್ ಮಹಿಳಾ ಕಾಲೇಜು ಬಳ್ಳಾರಿ ಇವರು ನಿರೂಪಣೆ ಮಾಡಿದ್ದರು. 


ಸುದ್ದಿ ಓದಿ