ಶಾಸಕ ಬಿ.ನಾಗೇಂದ್ರಗೆ ತಪ್ಪಿದ ಸಚಿವಸ್ಥಾನ ಬೆಂಬಲಿಗರಿಂದ ತೀವ್ರ ಪ್ರತಿಭಟನೆ

ಬಳ್ಳಾರಿ 23: ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಸಚಿವಸ್ಥಾನ ಸಿಗದ ಹಿನ್ನಲೆ ನಾಗೇಂದ್ರ ಅಭಿಮಾನಿಗಳು ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ. ಅವರು ಶನಿವಾರ ಮದ್ಯಾಹ್ನ ನಗರದ ಗಡಗಿ…

"ಎಲ್.ಎಲ್.ಸಿ ಕಾಲುವೆಗೆ ಜಂಟಿಯಾಗಿ ನೀರು ಬಿಡದಿದ್ದರೇ ಕಾಲುವೆ ಒಡೆಯುತ್ತೇವೆ"

ಲೋಕದರ್ಶನ ವರದಿ ಬಳ್ಳಾರಿ23: ನೀರಾವರಿ ಸಲಾಹ ಸಮಿತಿ ತಿಮರ್ಾನದಂತೆ ಎಲ್.ಎಲ್.ಸಿ ಕಾಲುವೆಗೆ ಡಿ.26ರಿಂದ ಮಾರ್ಚ 30ರವರೆಗೆ ಆಂಧ್ರ ಪಾಲಿನ ನೀರಿನೊಂದಿಗೆ ಕಾನರ್ಾಟಕ ಪಾಲಿನ ನಿತ್ಯ 450…

ಬಳ್ಳಾರಿಯಲ್ಲಿ ನೀನಾಸಮ್-ರಂಗತೋರಣ ನಾಟಕೋತ್ಸವ ಪೊಸ್ಟರ್ ಬಿಡುಗಡೆ

ಬಳ್ಳಾರಿ 23: ರಂಗಭೂಮಿಯಲ್ಲಿ ವಿಶೇಷ ಪ್ರದರ್ಶನ ಚಟುವಟಿಕೆಗಳನ್ನು ನಡೆಸುತ್ತ ದಶಕವನ್ನು ದಾಟಿ ದಾಪುಗಾಲಿಟ್ಟಿರುವ ನಗರದ ಸೃಜನಶೀಲ ಕ್ರಿಯಾಶೀಲ ರಂಗ ಸಂಘಟನೆಯಾಗಿರುವ ರಂಗತೋರಣ ಈ…

ಮಹಿಳೆಯರು ಜೀವನದಲ್ಲಿ ಧೈರ್ಯ, ಸ್ಥೈರ್ಯ ಅಳವಡಿಸಿಕೊಳ್ಳಬೇಕು: ಸುಶೀಲಾ

ಲೋಕದರ್ಶನ ವರದಿ ಬಳ್ಳಾರಿ22: ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಾನಗರ ಪಾಲಿಕೆಯ ಮೇಯರ್ ಮಾತನಾಡಿ ರಂಗಸಂಸ್ಕೃತಿ ಅಂತಹ ಕಾರ್ಯಕ್ರಮದಲ್ಲಿ ಮಹಿಳೆಯರ ಜೀವನದಲ್ಲಿ…

ವಿ.ಎಸ್.ಕೆ.ವಿ.ವಿಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮ

ಬಳ್ಳಾರಿ 22: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಶನಿವಾರದಂದು ಶ್ರೀನಿವಾಸ ರಾಮಾನುಜನ್ರವರ ಹುಟ್ಟ ಹಬ್ಬ ಮತ್ತು ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಿದರು. ಈ…

ದೂರದೇಶದ ಹಕ್ಕಿ-ಖುಷಿಗೊಂಡ ಚೇಳ್ಳಗುಕರ್ಿ

ಲೋಕದರ್ಶನ ವರದಿ ಬಳ್ಳಾರಿ 22:ತಾಲೂಕಿನಾದ್ಯಂತ ರಂಗತೋರಣ-ನೀನಸಮ್ ನಾಟಕೋತ್ಸವ ಅಂಗವಾಗಿ ಡಿಸೆಂಬರ್-21 ರಂದು ಚೇಳ್ಳಗುಕರ್ಿಯಲ್ಲಿ ರಂಗತೋರಣದ ನೂತನ ನಾಟಕ ದೂರದೇಶದ ಹಕ್ಕಿ ಕಿಕ್ಕಿರಿದ…

ಸಕರ್ಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ, ಶುಲ್ಕ ಹೆಚ್ಚಳದ ಕುರಿತು ಪ್ರತಿಭಟನೆ

ಬಳ್ಳಾರಿ 22: ಸಕರ್ಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾವನ್ನು ಜಾರಿಗೆ ತರುವ ಪ್ರಸ್ತಾಪವನ್ನು ವಿರೋಧಿಸಿ ಹಾಗೂ ಶುಲ್ಕ ಹೆಚ್ಚಳವನ್ನು ಖಂಡಿಸಿ ಇಂದು ಎಐಡಿಎಸ್ಒ…

ರಾಜ್ಯ, ಅಂತರಾಜ್ಯಮಟ್ಟದ 2ನೇ ವಧು-ವರರ ನೇರ ಪರಿಚಯ ಸಮಾವೇಶ 25ರಂದು

ಬಳ್ಳಾರಿ 21: ಜಿಲ್ಲಾ ಸವಿತ ಸಮಾಜ ಹಾಗೂ ಜಿಲ್ಲಾ ಸವಿತ ಸಮಾಜ ನೌಕರರ ಸಂಘ ರಾಯಚೂರು ಇವರ ಸಹಯೋಗದಲ್ಲಿ ರಾಜ್ಯ ಮತ್ತು ಅಂತರಾಜ್ಯಮಟ್ಟದ 2ನೇ ವಧು-ವರರ ನೇರ ಪರಿಚಯದ ಸಮಾವೇಶವನ್ನು…

"ನವ ಸರಪಳಿ" ವಿವಿಧ ಬೇಡಿಕೆ ಪೂರೈಕೆಗೆ ವಿದ್ಯಾಥರ್ಿಗಳಿಂದ ಪ್ರತಿಭಟನೆ

ಲೋಕದರ್ಶನ ವರದಿ ಬಳ್ಳಾರಿ 21:ಕನ್ನಡ ವಿಶ್ವವಿದ್ಯಾಲಯ ಬಯಲು ಚಿಂತನ ಸಂಶೋಧನಾ ವಿದ್ಯಾಥರ್ಿಗಳ ಬಳಗವು ವಿಶ್ವವಿದ್ಯಾಲಯದ ತ್ರಿಪದಿ ವೃತ್ತದಲ್ಲಿ ಶುಕ್ರವಾರ ನವ ಸರಪಳಿ ಮತ್ತು…

ಸಾಹಿತ್ಯ ಒಂದು ಮಾನಸಿಕ ಆಹಾರ: ಡಾ.ಜಿ.ವೆಂಕಟೇಶ್

ಲೋಕದರ್ಶನ ವರದಿ ಬಳ್ಳಾರಿ 21:ಸಾಹಿತ್ಯ ಒಂದು ಮಾನಸಿಕ ಆಹಾರ. ಇಂದು ಎಲ್ಲವನ್ನೂ ಬೇಕೆನ್ನುವ ಮನಸ್ಸು ಸೃಜನಶೀಲ ಶಕ್ತಿಯನ್ನು ಕಳೆದುಕೊಂಡಿದೆ. ಇಂದಿನ ಯುವ ಪೀಳಿಗೆ ಜೀವಂತಿಕೆ ಇಲ್ಲದ…

ಮಹಿಳೆಯರ ಘನತೆ, ಭದ್ರತೆಗೆ ಆಗ್ರಹಿಸಿ ಜಾಗೃತಿ ಕಾರ್ಯಕ್ರಮ

ಬಳ್ಳಾರಿ 20:ಬಾಲಕಿಯರ ಸಕರ್ಾರಿ ಪ.ಪೂ.ಕಾಲೇಜಿನಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎ.ಐ.ಎಂ.ಎಸ್.ಎಸ್) ನಿಂದ ನಿರ್ಭಯಾ ನೆನಪಿನ ಅಂಗವಾಗಿ ಮಹಿಳೆಯರ ಘನತೆ-ಭದ್ರತೆಗೆ…

ಉದ್ಯೋಗ ಖಾತ್ರಿ ಬದುಕು ಖಾತ್ರಿ ಅಡಿ ಕಾಮಗಾರಿ ಪ್ರಾರಂಭ ಆದೇಶ, ಎನ್.ಎಂ.ಆರ್ ವಿತರಣೆ 10 ಸಾವಿರ ರೈತರಿಗೆ ವೈಯಕ್ತಿಕ ಕಾಮಗಾರಿ ಸೌಲಭ್ಯ ನೀಡಿಕೆ ಗುರಿ: ಡಾ.ಕೆ.ವಿ.ರಾಜೇಂದ್ರ

ಬಳ್ಳಾರಿ 20:ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಉದ್ಯೋಗ ಖಾತ್ರಿ ಬದುಕು ಖಾತ್ರಿ ಎಂಬ ಅಭಿಯಾನದಡಿ ಬರುವ ಜನೆವರಿ 15ರೊಳಗೆ 10 ಸಾವಿರ ಬೆಳೆನಷ್ಟ…

ಸುದ್ದಿ ಓದಿ