ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ತೊಗಲುಗೊಂಬೆ ಆಟ ಪ್ರದರ್ಶನ

ಬಳ್ಳಾರಿ 26:ಜೀವನದಲ್ಲಿ ಕಲೆ ಶಾಶ್ವತವಾದುದೇ ಹೊರೆತು, ಅಧಿಕಾರ ಐಶ್ವರ್ಯ ಅಲ್ಲ. ಇಂದಿನ ದಿನಗಳಲ್ಲಿ ಮೊಬೈಲ್ನಲ್ಲಿ ಮುಳುಗಿರುವ ನಮಗೆ ಭಾರತೀಯ ಕಲೆಗಳು ಮನಸ್ಸಿಗೆ ಮುದ ನೀಡುತ್ತವೆ…

ಸಂಗನಕಲ್ಲು: ಕಡುಬಡವರಿಗಾಗಿ ಬೆಡ್ಶೀಟ್ಗಳ ವಿತರಣೆ

ಲೋಕದರ್ಶನ ವರದಿ ಬಳ್ಳಾರಿ 26: ಸನ್ಮಾರ್ಗ ಥಿಯೋಸೋಫಿಕಲ್ ಸಮಾಜದಿಂದ ಥಿಯೋಸೋಫಿಕಲ್ ಸೇವಾ ವಿಭಾಗ ಕಾರ್ಯಕ್ರಮದಲ್ಲಿ ಸಂಗನಕಲ್ಲು ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಇಂದು…

ರೇಲ್ವೆ ಸೌಲಭ್ಯಕ್ಕೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ ಬಳ್ಳಾರಿ 26:ಕೇಂದ್ರ ರೈಲ್ವೆ ಸಚಿವರಾದ ಶ್ರೀ ಪಿಯುಸ್ ಗೋಯಲ್ರವರು ವಿಶ್ವ ವಿಖ್ಯಾತ ಹಂಪಿ ಪ್ರದೇಶಗಳ ವೀಕ್ಷಣೆ ಮಾಡಿ ಇಂದು ಉದಯ 11.00 ಗಂಟೆಗೆ ಮೈಸೂರಿಗೆ ಹೋಗುವ…

ಮುಂದುವರೆದ ಚಿರತೆ ದಾಳಿಗೆ 13 ವರ್ಷದ ಜಯಸುಧಾ ಬಲಿ

ಬಳ್ಳಾರಿ 25: ಗಣಿನಾಡು ಬಳ್ಳಾರಿಯಲ್ಲಿ ಮುಂದುವರೆದ ಚಿರತೆ ದಾಳಿಗೆ ಹದಿಮೂರುವರ್ಷದ ಬಾಲಕಿ ಜಯಸುಧಾಗೆ ಚಿಕಿತ್ಸೆ ಪಲಕಾರಿಯಾಗದೆ ಸಾವನಪ್ಪಿದ್ದಾಳೆ. ಮಂಗಳವಾರ ಮದ್ಯಾಹ್ನ 11 ಗಂಟೆ…

ಕಲೆ ಶಾಶ್ವತವಾದುದು ಅಧಿಕಾರ ಅಲ್ಲ: ನಿಷ್ಠಿ ರುದ್ರಪ್ಪ

ಲೋಕದರ್ಶನ ವರದಿ ಬಳ್ಳಾರಿ 25:ಜೀವನದಲ್ಲಿ ಕಲೆ ಶಾಶ್ವತವಾದುದೇ ಹೊರೆತು, ಅಧಿಕಾರ ಐಶ್ವರ್ಯ ಅಲ್ಲ. ಇಂದಿನ ದಿನಗಳಲ್ಲಿ ಮೊಬೈಲ್ನಲ್ಲಿ ಮುಳುಗಿರುವ ನಮಗೆ ಭಾರತೀಯ ಕಲೆಗಳು ಮನಸ್ಸಿಗೆ…

ಗೊಲ್ಲರ ಸಂಘದ ಸಾಮಾನ್ಯ ವಾಷರ್ಿಕ ಸಭೆ ಕಾರ್ಯಕ್ರಮ

ಬಳ್ಳಾರಿ 25: ಇಂದು ನಡೆದ ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದ ಸಾಮಾನ್ಯ ವಾಷರ್ಿಕ ಸಭೆಯು ಅಧ್ಯಕ್ಷರಾದ ಪಿ.ತಿಮ್ಮಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದಶರ್ಿ ಕೆ.ಇ.ಚಿದಾನಂದಪ್ಪ…

ಬೆಂಬಲ ಬೆಲೆ ಯೋಜನೆ ಅಡಿ ತೊಗರಿ ಕೇಂದ್ರ ಸ್ಥಾಪನೆ

ಬಳ್ಳಾರಿ 25: ಬಳ್ಳಾರಿ ಜಿಲ್ಲೆಯಲ್ಲಿ ತೊಗರಿಯನ್ನು ಕನರ್ಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯಿಂದ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು 2018-19ನೇ ಸಾಲಿಗೆ ಬೆಂಬಲ ಬೆಲೆ…

ಜಿಂದಾಲ್ ಏರ್ಪೋಟರ್್ ಗೆ ಬಂದಿಳಿದ ಸಿಎಂ ರೈತರ ಸಾಲಮನ್ನಾ ಸೇರಿ ವಿವಿಧ ವಿಷಯಗಳ ಕುರಿತು ಸಿಎಂ ಚಚರ್ೆ

ಬಳ್ಳಾರಿ 25: ವಿಜಯಪುರದ ನಿಗದಿತ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಮಂಡ್ಯ ಜಿಲ್ಲೆಯ ಮದ್ದೂರುಗೆ ತೆರಳುವ ಮಾರ್ಗದಲ್ಲಿ ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಳ್ಳಾರಿ…

ಕನ್ನಡಕಲೆ ಸಂಸ್ಕೃತಿಯನ್ನು ಕಾಪಾಡಿ ಪೋಷಿಸಿ ಬೆಳೆಸುವಲ್ಲಿ ಗ್ರಾಮೀಣ ಜನರ ಪಾತ್ರ ಪ್ರಮುಖ

ಬಳ್ಳಾರಿ 24:ಗ್ರಾಮೀಣ ಭಾಗದಲ್ಲಿ ಕನ್ನಡದ ಕಲೆ ಮತ್ತು ಸಂಸ್ಕೃತಿಯನ್ನು ಗ್ರಾಮೀಣ ಜನರು ಅತ್ಯಂತ ಜತನದಿಂದ ಕಾಪಾಡಿಕೊಂಡು ಪೋಷಿಸಿ ಬೆಳೆಸುತ್ತಿದ್ದಾರೆ. ಗಡಿ ಭಾಗದ ಪರಿಸರದಲ್ಲಿ ಅನೇಕ…

ಯಶಸ್ವಿಯಾಗಿ ಪೂರ್ಣಗೊಂಡ ಮಹಿಳಾ ಬ್ಯೂಟಿಪಾರ್ಲರ್ ತರಬೇತಿ ಶಿಬಿರ

ಲೋಕದರ್ಶನ ವರದಿ ಬಳ್ಳಾರಿ 24:ಶ್ರೀ ಮಾತೃ ಮಹಿಳಾ ಮಂಡಳಿಯ ವತಿಯಿಂದ ಮಹಿಳೆಯರಿಗಾಗಿ ವಿಶೇಷವಾಗಿ ಬ್ಯೂಟಿಪಾರ್ಲರ್ ತರಬೇತಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿ ವಿಶೇಷ ಅತಿಥಿಗಳಾದ…

ಗ್ರಾಹಕರ ಉಳಿವಿಗಾಗಿ ಜಿ.ಎಸ್.ಟಿ ಶುಲ್ಕ ಕಡಿಮೆ ಮಾಡಲು ಆಗ್ರಹಿಸಿ ಕೇಬಲ್ ಟಿ.ವಿ ಆಪರೇಟರ್ಗಳಿಂದ ಉಗ್ರ ಪ್ರತಿಭಟನೆ

ಬಳ್ಳಾರಿ 24: ಕೇಂದ್ರ ಸರಕಾರ ಮತ್ತು ಟ್ರಾಯ್ ಜಂಟಿಯಾದ ಆದೇಶ ಕೇಬಲ್ ಟಿ.ವಿ ಕೇಬಲ್ ಚನಲ್ ವಿಕ್ಷಿಸುವ ಮಾಸಿಕ ಶುಲ್ಕ ಮತ್ತು ಜಿ.ಎ.ಟಿ ದರವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿ…

ಕನರ್ಾಟಕದ ನೀರಿನ ಜೊತೆಗೆ ಆಂಧ್ರದ ನೀರು ಹರಿಸಲು ತೀಮರ್ಾನ

ಲೋಕದರ್ಶನ ವರದಿ ಬಳ್ಳಾರಿ 24:ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆಗೆ ದಿ 26 ರಿಂದ 30 ಮಾರ್ಚ ತಿಂಗಳ ವರೆಗೆ ನೀರು ಬಿಡುವ ಬಗ್ಗೆ ನವೆಂಬರ್ 18 ನೀರಾವರಿ ಸಲಹಾ ಸಮಿತಿಯು ನೀರು…

ಸುದ್ದಿ ಓದಿ