ಕ.ಸ.ಪ ಮಾಜಿ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ ಅವರಿಗೆ ಭಾರತ ವಿಕಾಸ ಸಂಗಮದಿಂದ ರಾಜ್ಯ ಪ್ರಶಸ್ತಿ

ಬಳ್ಳಾರಿ 31:ಈ ಹಿಂದೆ ಬಳ್ಳಾರಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ನಿಂದ ನಡೆದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿದ್ದ ನಿಷ್ಟಿ ರುದ್ರಪ್ಪ ಅವರಿಗೆ ಅವರ ಅಪಾರವಾದ ಸೇವೆಯನ್ನು…

ಕಾಖರ್ಾನೆಗಳನ್ನು ಆರಂಭಿಸಿ ಪರಿಹಾರ ಹೆಚ್ಚಿಸಲು ಎಐಟಿಯುಸಿಯಿಂದ ಬೈಕ್ ರ್ಯಾಲಿ

ಲೋಕದರ್ಶನ ವರದಿ ಬಳ್ಳಾರಿ 31:ರೈತರ ಜಮೀನುಗಳನ್ನು ವಶಪಡಿಸಿಕೊಂಡಿರುವ ಉದ್ದೇಶದಂತೆ ಕೂಡಲೇ ಕಾಖರ್ಾನೆಗಳನ್ನು ಆರಂಭಿಸಿ ಜೊತೆಗೆ ರೈತರು ನೀಡಿರುವ ಜಮೀನಿಗೆ ಹೆಚ್ಚಿನ ಪರಿಹಾರ…

ಶಕ್ತಿ ತುಂಬುವ ಕೆಲಸವನ್ನು ರಾಜ್ಯ ಸರಕಾರ ಮಾಡಲಿದೆ: ದೇವೇಗೌಡ

ಹಂಪಿ29: ಕನ್ನಡ ವಿಶ್ವವಿದ್ಯಾಲಯದ ಅನುದಾನ, ಆಡಳಿತಾತ್ಮಕ ವಿಷಯ ಸೇರಿದಂತೆ ಸಕಲ ರೀತಿಯಿಂದಲೂ ಶಕ್ತಿ ತುಂಬುವ ಕೆಲಸವನ್ನು ರಾಜ್ಯ ಸರಕಾರ ಮಾಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ…

ವಿಶ್ವಮಾನವ ಕುವೆಂಪು ಅವರ ಕಿರುಹೊತ್ತಿಗೆ ಬಿಡುಗಡೆ

ಬಳ್ಳಾರಿ29: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ…

ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದವರು ಉತ್ತಮ ಸ್ಥಾನದಲ್ಲಿ ಇರುತ್ತಾರೆ : ಡಿಸಿ

ಬಳ್ಳಾರಿ29: ಕನ್ನಡ ನಾಡು ನುಡಿ ಮತ್ತು ದೇಶದ ಅಭಿಮಾನ ಇದ್ದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಬಹುದು. ಮಾತೃ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದವರು ಉತ್ತಮ ಸ್ಥಾನದಲ್ಲಿ…

ಸೋಮಲಾಪುರದ ಬಳಿ ಬೋನಿಗೆ ಬಿದ್ದ ಮತ್ತೊಂದು ಚಿರತೆ

ಲೋಕದರ್ಶನ ವರದಿ ಬಳ್ಳಾರಿ 28:ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮತ್ತೊಂದು ಚಿರತೆ ಬಂದು ಬೆಳಗಿನ ಜಾವ ಬೋನಿಗೆ ಬಿದ್ದಿದೆ. ಅತೀ ಎತ್ತರದ ಗಂಡು…

ಎಇಡಿಎಸ್ಓ 65ನೇ ಸಂಸ್ಥಾಪನಾ ದಿನ ; ಸೂಕ್ತಿ, ಛಾಯಾಚಿತ್ರ ಪ್ರದರ್ಶನ

ಬಳ್ಳಾರಿ 28:ಎಐಡಿಎಸ್ಒ ವಿದ್ಯಾಥರ್ಿ ಸಂಘಟನೆಯ ಬಳ್ಳಾರಿ ಜಿಲ್ಲಾ ಸಮಿತಿಯ ವತಿಯಿಂದ ಎಐಡಿಎಸ್ಒನ 65ನೇ ಸಂಸ್ಥಾನಾ ದಿನದ ಅಂಗವಾಗಿ ಬಳ್ಳಾರಿ ನಗರದ ಗಡಗಿ ಚನ್ನಪ್ಪ ವೃತ್ತದ ಬಳಿ ಮಹಾನ್…

ಕಪ್ಪಗಲ್ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಸಿಗಳ ವಿತರಣಾ ಕಾರ್ಯಕ್ರಮ

ಬಳ್ಳಾರಿ 28:ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು,ಅವುಗಳಲ್ಲಿ ಕೆಲಸ ನಿರ್ವಹಿಸುವ ಪತ್ರಕರ್ತರು ಸಮಾಜಸುಧಾರಕರ ರೀತಿಯಲ್ಲಿ…

ಜಿಪಂ ಸಾಮಾನ್ಯ ಸಭೆ: ಕೊರಂ ಕೊರತೆ ಹಿನ್ನೆಲೆ ಸಭೆ ಅನಿದರ್ಿಷ್ಠಾವಧಿಗೆ ಮುಂದೂಡಿಕೆ

ಬಳ್ಳಾರಿ 28:ಕೊರಂ ಕೊರತೆ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಜಿಪಂ ಸಾಮಾನ್ಯ ಸಭೆಯನ್ನು ಅನಿಧರ್ಿಷ್ಠಾವಧಿಗೆ ಮುಂದೂಡಲಾಗಿದೆ. ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಶುಕ್ರವಾರ…

ಅಯ್ಯಪ್ಪ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ಮಂಡಲಪೂಜೆ

ಬಳ್ಳಾರಿ 27: ನಗರದ ರಾಘವೇಂದ್ರ ಕಾಲೊನಿಯಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಗುರುವಾರ ಮಂಡಲಪೂಜೆ ಕಾರ್ಯಕ್ರಮ ನಡೆಯಿತು. ಶಬರಿಮಲೆ ದೇವಸ್ಥಾನದ ಪ್ರತಿರೂಪದಂತೆ ನಿಮರ್ಿಸಿರುವ ಈ…

ಕ್ರಿಸ್ತರ ಸಂದೇಶ, ಬಸವಣ್ಣನವರ ವಚನಗಳ ಸಾರ ಒಂದೇ: ಕೆ.ಬಿ.ಸಿದ್ದಲಿಂಗಪ್ಪ

ಬಳ್ಳಾರಿ 27:ಪ್ರವಾದಿ ಯೇಸು ಕ್ರಿಸ್ತರು ಬೆಟ್ಟದ ಮೇಲೆ ಮಾಡಿದ ಉಪದೇಶಗಳು ಅಷ್ಠಭಾಗ್ಯಗಳೆಂದು ಹೆಸರಾಗಿವೆ. ಇಡೀ ಕ್ರೈಸ್ತ ಧರ್ಮದ ಸಾರವು ಬೆಟ್ಟದ ಮೇಲಿನ ಪ್ರಸಂಗ ಮತ್ತು ಅಂತಿಮ…

ತಾಯಿ ಸಮೇತ ಮಗು ಕಾಣೆ

ಬಳ್ಳಾರಿ 26:: ಮಹಿಳಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 24 ವರ್ಷದ ಶ್ರೀಮತಿ ಸುಮಲತಾ ಹಾಗೂ 8 ತಿಂಗಳಿನ ಮಾನ್ವಿತ ಎಂಬುವವರು ಇದೇ ಡಿ.23 ರಿಂದ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ…

ಸುದ್ದಿ ಓದಿ