2 ತುತರ್ು ಸಂದರ್ಭದಲ್ಲಿ ಗೃಹರಕ್ಷಕರ ಸೇವೆ ಅನನ್ಯ: ಲಾವಣ್ಯ
ಬಳ್ಳಾರಿ 20: ಗೃಹರಕ್ಷಕದಳದವರರು ಪೊಲೀಸ್ ಇಲಾಖೆಯೊಂದಿಗೆ ಸಹಾಯಕ ಪಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಪ್ರಾಮಾಣಿಕತೆ ಮತ್ತು ಕೆಲಸದಲ್ಲಿ ಅವರ ಮೇಲಿರುವ ಶ್ರದ್ಧೆ ಅನನ್ಯವಾದುದು…
ಬಳ್ಳಾರಿ 20: ಗೃಹರಕ್ಷಕದಳದವರರು ಪೊಲೀಸ್ ಇಲಾಖೆಯೊಂದಿಗೆ ಸಹಾಯಕ ಪಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಪ್ರಾಮಾಣಿಕತೆ ಮತ್ತು ಕೆಲಸದಲ್ಲಿ ಅವರ ಮೇಲಿರುವ ಶ್ರದ್ಧೆ ಅನನ್ಯವಾದುದು…
ಬಳ್ಳಾರಿ 20:ನಗರದ ವಿವಿಧೆಡೆ ಅನಧಿಕೃತ ಸ್ಟೀಮ್ಐರನ್ ಘಟಕ(ಜೀನ್ಸ್ ಉದ್ಯಮ)ಗಳು ನಾಯಿಕೊಡೆಗಳಂತೆ ತಲೆಎತ್ತಿವೆ. ಇವುಗಳನ್ನು ಜನವಸತಿ ಪ್ರದೇಶಗಳಿಂದ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ…
ಲೋಕದರ್ಶನ ವರದಿ ಬಳ್ಳಾರಿ 19:ಗದಗ ನಗರದ ಇಂಡೋರ್ ಸ್ಟೇಡಿಯಂನಲ್ಲಿ ಮುಷ್ಠಿ ಕರಾಟೆ ಸಂಸ್ಥೆ ಗದಗ ವತಿಯಿಂದ 1ನೇ ರಾಜ್ಯಮಟ್ಟದ ಕರಾಟೆ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು. ಈ…
ಬಳ್ಳಾರಿ 19: ಕನಸು ಮಲಗಿದ್ದಾಗ ನೋಡುವ ಒಂದು ನಾಟಕ, ನಾಟಕ ಎಚ್ಚರವಿದ್ದಾಗ ಕಾಣುವ ಒಂದು ಕನಸು, ನಾಟಕಗಳು ಭಾವನೆಗಳನ್ನು ಮತ್ತು ಬದುಕಿನ ಮಜಲುಗಳನ್ನು ತಿಳಿಸುವಂತಹ ಪ್ರಯೋಗಗಳು ಎಂದು…
ಬಳ್ಳಾರಿ 19: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಡಿ.22 ರಂದು ಬೆಳಿಗ್ಗೆ 10.30ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಹಿಳಾ ಸಂಸ್ಕೃತಿ ಉತ್ಸವವನ್ನು…
ಲೋಕದರ್ಶನ ವರದಿ ಬಳ್ಳಾರಿ 18:ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ನಾವು ಓದುತ್ತಿರುವ ಪಠ್ಯಗಳಿಂದ ಪಡೆದುಕೊಂಡಿರುವುದನ್ನು ಜ್ಞಾನ, ವಿದ್ವತ್ತು ಎಂದು ಕರೆಯುತ್ತಿದ್ದೇವೆ ಎಂದು…
ಬಳ್ಳಾರಿ 18:ಜಿಲ್ಲಾ ಕೇಬಲ್ ಟಿ.ವಿ ಆಫರೇಟರ್ಗಳು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಟ್ರಾಯ್ ನ ಹೊಸ ನಿಯಮದಿಂದ ಗ್ರಾಹಕರಿಗೆ ನ.29 ರಿಂದ ಹೊಸ ನಿಯಮ…
ಬಳ್ಳಾರಿ 18:ರಾಜ್ಯ ಪರಿಶಿಷ್ಟ ಪಂಗಡಗಳ ಸರಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಪರಿಶಿಷ್ಟ ಪಂಗಡಗಳ ಸರಕಾರಿ ನೌಕರರ ಸಂಘದಿಂದ ಸುವರ್ಣ ಗಾರ್ಡನ್ನಲ್ಲಿ…
ಬಳ್ಳಾರಿ 17:ಆತ್ಮಹತ್ಯೆ ಮಾಡಿಕೊಂಡ ದಲಿತ ಹಾಗೂ ಕೂಲಿಕಾರ ಮಹಿಳೆ ಹಾಲಮ್ಮನ ಕುಟುಂಬಕ್ಕೆ 10 ಲಕ್ಷ ಪರಿಹಾರ ಒದಗಿಸುವಂತೆ ಡಿ.ಹೆಚ್.ಎಸ್ ಒತ್ತಾಯ ಬಳ್ಳಾರಿ ಜಿಲ್ಲಾ ಸಂಡೂರು ತಾಲೂಕಿನ…
ಬಳ್ಳಾರಿ,ಡಿ.17: ಮನುಷ್ಯನ ಜೀವನ ಎಲ್ಲಕ್ಕಿಂತ ಶ್ರೇಷ್ಠವಾಗಿದ್ದು, ಇದನ್ನು ಹಾನಿ ಮಾಡಿಕೊಳ್ಳದೇ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಹಾಗಾಗಿ ಯಾವುದೇ ಸಂದರ್ಭದಲ್ಲಿ ಸಿಟ್ಟಿನ…
ಬಳ್ಳಾರಿ: ಡಿಎಂಎಫ್ ಫಂಡ್ ಗಣಿ ಭಾದಿತ ಜನರ ಕಲ್ಯಾಣಕ್ಕಾಗಿ ಇರುವುದು. ಆದರೆ ಈ ಫಂಡ್ ಕುರಿತು ಜನಸಾಮಾನ್ಯರಿಗೆ ಮಾಹಿತಿ ಮತ್ತು ಇದರ ಅನುಕೂಲಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದರಿಂದ…
ಬಳ್ಳಾರಿ 17: ಬ್ಯಾಂಕ್ ರಾಷ್ಟ್ರೀಕರಣದ 50ನೇ ವಷರ್ಾಚಣೆಯ ನಿಮಿತ್ತ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ ಕನರ್ಾಟಕದ ಪರವಾಗಿ ಬಳ್ಳಾರಿ ಜಿಲ್ಲಾ ಸಮಿತಿಯ ವಿಚಾರ ಸಂಕಿರಣ…