ಯುವ ಪೀಳಿಗೆಗೆ ಶುದ್ಧ ನೈಸಗರ್ಿಕವನ್ನು ನೀಡೋಣ: ಡಾ.ಹನುಮಂತಪ್ಪ

ಬಳ್ಳಾರಿ 13: ಮುಂದಿನ ಯುವ ಪೀಳಿಗೆಗೆ ಹಸಿರು ಭೂಮಿಯನ್ನು ಹಾಗೂ ಸ್ವಚ್ಛ ನೈಸಗರ್ಿಕವನ್ನು ಉಡುಗೋರೆಯಾಗಿ ನೀಡೋಣ ಎಂದು ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ ಅವರು…

3 ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ನಿಮರ್ಾಣಕ್ಕೆ ಯೋಜನೆ: ಮಂತ್ರಾಲಯಶ್ರೀಗಳು

ಬಳ್ಳಾರಿ 13: ಮಂತ್ರಾಲಯ ಶ್ರೀಮಠವು ಶೈಕ್ಷಣಿಕ ಕ್ರಾಂತಿ ಮೂಡಿಸುವ ದಿಸೆಯಲ್ಲಿ ಈಗಾಗಲೇ ದಿಟ್ಟ ಹೆಜ್ಜೆಗಳನ್ನಿಟ್ಟಿದ್ದು ಬಳ್ಳಾರಿಯಲ್ಲಿಯೂ ಇಂಜನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು…

ಕಾಮರ್ಿಕ ಇಲಾಖೆಯ ವೃತ್ತಿ ಕೌಶಲ್ಯ ತರಬೇತಿ ಸಮಾರೋಪಕ್ಕೆ ತೆರೆ

ಬಳ್ಳಾರಿ 13: ನೋಂದಾಯಿತ ಕಟ್ಟಡ ಕಾಮರ್ಿಕರು ವೃತ್ತಿ ಕೌಶಲ್ಯ ಕುರಿತು ಅತ್ಯಂತ ಸಮರ್ಪಕವಾಗಿ ತರಬೇತಿ ಪಡೆದುಕೊಂಡು ಅದನ್ನು ತಮ್ಮ ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ…

ಬೆಳೆ ಸಾಲಮನ್ನಾ: ಸಾಲ ಪಡೆದ ರೈತರು ಹೆಸರು ನೋದಾಯಿಸಿ: ಡಿಸಿ ರಾಮ್ಪ್ರಸಾತ್

ಬಳ್ಳಾರಿ 13: ಬಳ್ಳಾರಿ ಜಿಲ್ಲೆಯ ರೈತರ ಗಮನಕ್ಕೆ ತರುವುದೇನೆಂದರೆ, ಕನರ್ಾಟಕ ಸಕರ್ಾರವು ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವ ಸಲುವಾಗಿ ಒಂದು…

ಕಟ್ಟಡ ಕಾಮರ್ಿಕರಿಂದ ಪ್ರತಿಭಟನೆ

ಬಳ್ಳಾರಿ 12: ಬಾಕಿ ಇರುವ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಬೇಕು. ಕಛೇರಿಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಮಾಸಿಕ ಪಿಂಚಣಿ ಮೂರು ಸಾವಿರ ರೂಪಾಯಿ ನೀಡಬೇಕು. ಎಂದು ಒತ್ತಾಯಿಸಿ…

ಚಿರತೆ ದಾಳಿಗೆ ಮೂರುವರ್ಷದ ಮಗು ಬಲಿ

ಬಳ್ಳಾರಿ 12: ಬಹಿದರ್ೆಸೆಗೆ ತೆರಳಿದ ಮೂರುವರ್ಷದ ಮಗುವನ್ನು ಚಿರತೆಯೊಂದು ಹೊತ್ತೊಯ್ದು ರಕ್ತಹೀರಿ ಕೊಂದು ಹಾಕಿದ ದುರ್ಘಟನೆ ಸೋಮುವಾರ ಸಂಜೆ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮ…

ಎಸ್ಸೆಸ್ಸೆಲ್ಸಿ ಫಲಿತಾಂಶ ಟಾಪ್ 5ರೊಳಗೆ ತನ್ನಿ: ಡಿಸಿ ರಾಮ್ ಪ್ರಸಾತ್

ಬಳ್ಳಾರಿ 12: ಬಳ್ಳಾರಿ ಜಿಲ್ಲೆಯ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಟಾಪ್ 5ರೊಳಗೆ ಬರುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ವಿಶೇಷ ತರಗತಿ, ಕ್ರಿಯೆಟಿವ್ ಕ್ಲಾಸ್,ನೈಟ್ ಕ್ಲಾಸ್…

ಹೆಚ್.ಎಲ್.ಸಿ ಕಾಲುವೆಗೆ ನೀರು ಬಿಡದಿದ್ದರೆ ಉಗ್ರಪ್ರತಿಭಟನೆ: ಗೋಣಿಬಸಪ್ಪ

ಬಳ್ಳಾರಿ 12: ಬೆಳೆದು ನಿಂತಿರುವ ಜೋಳ, ಮೆಣಸಿನಕಾಯಿ, ಹತ್ತಿ ಬೆಳೆಗೆ ಡಿ.20ರಂದು ತುಂಗಭದ್ರ ಬಲದಂಡೆ ಮೇಲ್ಮಟ್ಟದ (ಹೆಚ್.ಎಲ್.ಸಿ) ಕಾಲುವೆಗೆ ನೀರು ಬಿಡದಿದ್ದರೆ 22 ರಂದು ಕನರ್ಾಟಕ…

ಆರೋಗ್ಯ ಸೇವೆಗಳ ಕುರಿತು ಪ್ರತಿಯೊಬ್ಬರಿಗೂ ಅರಿವು ಮೂಡಿಸಿ: ಡಾ.ರೆಡ್ಡಿ

ಬಳ್ಳಾರಿ 11: ಸಮುದಾಯಕ್ಕೆ ಕಲೆಯ ಆಕರ್ಷಣೆಯ ಜೊತೆಗೆ ಆರೋಗ್ಯ ಸೇವೆಗಳನ್ನು ಪ್ರತಿಯೊಬ್ಬರಿಗೂ ತಿಳಿಸಲು ಎಲ್ಲಾ ಕಲಾ ತಂಡಗಳು ಉತ್ತಮ ಪ್ರದರ್ಶನ ನೀಡಬೇಕು ಎಂದು ಜಿಲ್ಲಾ ಕುಷ್ಠ ರೋಗ…

ಮಿಲ್ಲರಪೇಟೆಯ ಮುಖ್ಯರಸ್ತೆ ದುರಸ್ಥಿಗೆ ಜಿಲ್ಲಾಡಳಿತ ನಿರ್ಲಕ್ಷ್ಯ

ಬಳ್ಳಾರಿ,ಡಿ.11: ದೊಡ್ಡ-ದೊಡ್ಡ ವಾಹನಗಳು, ಕಾರುಗಳಲ್ಲಿ ಸಂಚರಿಸುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮಿಲ್ಲರಪೇಟೆಯ ಮುಖ್ಯರಸ್ತೆ ದುರಸ್ಥಿ ಕಾಣದೇ ಹಲವಾರು ವರ್ಷಗಳಾಗಿವೆ…

ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ: ಬಿರಾದರ

ಬಳ್ಳಾರಿ 11: ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಆಪ್ತಸಮಾಲೋಚನೆಯ ಜೊತೆಗೆ ಉತ್ತಮ ಮಾರ್ಗದರ್ಶನ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ…

ಬರದಿಂದ ಕಂಗೆಟ್ಟ ಪ್ರದೇಶಗಳಿಗೆ ನರೇಗಾ ವರದಾನ: ಡಾ.ಕೆ.ವಿ.ರಾಜೇಂದ್ರ

ಬಳ್ಳಾರಿ 11: ಬರದಿಂದ ಕಂಗೆಟ್ಟ ಪ್ರದೇಶಗಳಿಗೆ ನರೇಗಾ ಒಂದು ವರದಾನವಾಗಿದ್ದು,ಅದನ್ನು ಸಮರ್ಪಕವಾಗಿ ತಿಳಿದುಕೊಂಡು ಬರದಿಂದ ಕಂಗೆಟ್ಟ ಜನರಿಗೆ ಸಹಾಯ ಮಾಡುವ ಕೆಲಸ ಅಧಿಕಾರಿಗಳು ಮತ್ತು…

ಸುದ್ದಿ ಓದಿ