ಕಟ್ಟಡ ಕಾಮರ್ಿಕರಿಂದ ಪ್ರತಿಭಟನೆ

ಕಟ್ಟಡ ಕಾಮರ್ಿಕರಿಂದ ಪ್ರತಿಭಟನೆ

ಬಳ್ಳಾರಿ 12: ಬಾಕಿ ಇರುವ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಬೇಕು. ಕಛೇರಿಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಮಾಸಿಕ ಪಿಂಚಣಿ ಮೂರು ಸಾವಿರ ರೂಪಾಯಿ ನೀಡಬೇಕು. ಎಂದು ಒತ್ತಾಯಿಸಿ ರಾಜ್ಯ ಕಟ್ಟಡ ಮತ್ತು ಇನ್ನಿತರ ನಿಮರ್ಾಣ ಕಾಮರ್ಿಕರ ಫೆಡರೇಷನ್ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ಕಟ್ಟಡದ ಕಾಮರ್ಿಕರು ಗುಳೆ ಹೋಗುವ ಇತದೃಷ್ಟಿಯಿಂದ ಈ ಹಿಂದೆ ಇರುವಂತೆ ನೊಂದಣಿಗೆ ಮೂರು ವರ್ಷದ ನಂತರ ಮರು ನವಿಕರಣಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ನೊಂದಣಿಗಾಗಿ ಸಲ್ಲಿಸಿರುವ ಅಜರ್ಿಗಳು ತಿಂಗಳುಗಟ್ಟಲೆ ಕಳೆದರೂ ಸ್ಮಾಟರ್್ ಕಾರ್ಡ ನೆಪದಲ್ಲಿ ಅನಗತ್ಯ ವಿಳಂಭ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಫೆಡರೇಷನ್ನ ಹೊನ್ನುರುಸ್ವಾಮಿ ಸೇರಿದಂತೆ ಜಿಲ್ಲಾಧ್ಯಕ್ಷ ಎನ್.ಯಲ್ಲಾಲಿಂಗ, ಅಧ್ಯಕ್ಷ ಎಂ ಗೋಪಾಲ, ಹಾಗೂ ಮತ್ತಿತರ ಕಟ್ಟಡ ಕಾಮರ್ಿಕರು ಪ್ರತಿಭಟನೆಯಲ್ಲಿ ಭಾಗವಹಸಿದ್ದರು.

 

ಸುದ್ದಿ ಓದಿ