ರಾಜ್ಯಮಟ್ಟದ ಕರಾಟೆ ಸ್ಪಧರ್ೆಯಲ್ಲಿ ವಿದ್ಯಾಥರ್ಿಗಳ ಸಾಧನೆ
ಲೋಕದರ್ಶನ ವರದಿ
ಬಳ್ಳಾರಿ 19:ಗದಗ ನಗರದ ಇಂಡೋರ್ ಸ್ಟೇಡಿಯಂನಲ್ಲಿ ಮುಷ್ಠಿ ಕರಾಟೆ ಸಂಸ್ಥೆ ಗದಗ ವತಿಯಿಂದ 1ನೇ ರಾಜ್ಯಮಟ್ಟದ ಕರಾಟೆ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು.
ಈ ಸ್ಪಧರ್ೆಯಲ್ಲಿ ಸುಮಾರು ಕನರ್ಾಟಕ ರಾಜ್ಯದ ಹಲವಾರು ಜಿಲ್ಲೆಗಳಿಂದ ಸುಮಾರು 300ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದರು. ಈ ಸ್ಪಧರ್ೆಯಲ್ಲಿ ರಾಜ್ಯದ ನುರಿತ ಕರಾಟೆ ತರಬೇತಿದಾರರು ಪಾಲ್ಗೊಂಡಿದ್ದರು. ಮುಖ್ಯ ವಿಶೇಷ ಅತಿಥಿಗಳಾಗಿ ಕರಾಟೆಯ ಹಿರಿಯ ಮಾಸ್ಟರ್ ಆದ ಶ್ರೀ ಶ್ರೀನಾಥ್ ಬೆಂಗಳೂರು ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸ್ಪಧರ್ೆಯಲ್ಲಿ ಸಂಸ್ಥೆಯ ಸುಮಾರು 23 ಕರಾಟೆ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಭಾಗವಹಿಸಿದ್ದರು ಇದರಲ್ಲಿ ಎಲ್ಲಾ ವಿದ್ಯಾಥರ್ಿಗಳು ವಿವಿಧ ಭಾಗಗಳ ಸ್ಪಧರ್ೆಯಲ್ಲಿ ಭಾಗವಹಿಸಿ ವಿಜೇತರಾಗಿ ಪದಕಗಳನ್ನು ಪಡೆದಿದ್ದಾರೆ.
ಇದರಲ್ಲಿ 15 ವರ್ಷದ ಒಳಗಿನ ಕಠಾ ವಿಭಾಗದಲ್ಲಿ ಜೋಷ್ಣ, ಲೋಕೇಶ್, ಓಂಸಾಯಿ, ಪ್ರಥಮ ಸ್ಥಾನ ಪಡೆದಿದ್ದಾರೆ. ಸಂಜನಾ.ಹೆಚ್.ಎಸ್., ಸ್ಪೂತರ್ಿ ಹೆಚ್.ಎಸ್., ಮಧುಶ್ರೀ.ಕೆ.ವಿ., ಗಗನಶ್ರೀ, ಪುನಿತ್, ಸ್ಪೂತರ್ಿ.ಕೆ.ಎಸ್., ಮುಂತಾದವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಆವಂತಿಕ, ರಾಜೇಶ್, ರವಿಪ್ರಕಾಶ್, ಶ್ರೀರಾಕೇಶ್, ವಷರ್ಿಣಿ, ಸಾಗರ್, ಜಯಶ್ರೀ, ಅಭಿನವ, ಗಣೇಶ್, ಅಭಿಶೇಕ್, ಗಣೇಶ್.ಕೆ., ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಸ್ಪೈರಿಂಗ್ ವಿಭಾಗದಲ್ಲಿ ಪುನಿತ್ ಬೆಳ್ಳಿ ಪದಕ ಮತ್ತು ಪ್ರೇಕ್ಷ, ಅಭಿಶೇಕ್ ಕಂಚಿನ ಪದಕವನ್ನು ಪಡೆದಿದ್ದಾರೆ.
ಸ್ಪಧರ್ೆಯಲ್ಲಿ ವಿಜೇತರಾಗಿ ಸಂಸ್ಥೆಗೆ ಮತ್ತು ನಗರಕ್ಕೆ ಕೀತರ್ಿ ತಂದ ವಿದ್ಯಾಥರ್ಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಂಡ್ರಾಳ್ ಎಂ. ಮೃತ್ಯುಂಜಯ ಸ್ವಾಮಿ, ವಾಸುದೇವರಾಜು ರವರು ವಿದ್ಯಾಥರ್ಿ-ವಿದ್ಯಾಥರ್ಿನಿಯರನ್ನು ಅಭಿನಂದಿಸಿದರು