ಜಮಖಂಡಿ

ಸಾಲದ ಭಾದೆ: ವ್ಯಕ್ತಿ ಆತ್ಮಹತ್ಯೆ

ಜಮಖಂಡಿ 31: ತಾಲೂಕಿನ ಕಲಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಾಲದ ಭಾದೆ ತಾಳಲಾರದೆ ನೇಣು ಬಿಗ್ಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಲಹಳ್ಳಿ ಗ್ರಾಮದ (34)…

ಸಿದ್ಧರಾಮಯ್ಯ ಸೋಲುವ ಭಯದಿಂದ ವಲಸೆ ಹೋಗುತ್ತಿದ್ದಾರೆ; ಈಶ್ವರಪ್ಪ

ಲೋಕದರ್ಶನ ವರದಿ, ಜಮಖಂಡಿ30: ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ ಅಭ್ಯರ್ಥಿ ಆಯ್ಕೆ ಮಾಡುವವವರೇ ಕ್ಷೇತ್ರವನ್ನು ಹಂಚಿಕೊಂಡು ವಲಸೆ ಹೋಗುವ ಸಂಸ್ಕೃತಿ ಕೈ ಬಿಡಬೇಕು. ಒಂದೇ…

ಇಂದಿನಿಂದ ಕೈಗೆ ಕೈ ಜೋಡಿಸಿ ಪಾದಯಾತ್ರೆ

ಲೋಕದರ್ಶನ ವರದಿ, ಜಮಖಂಡಿ29: ಜಮಖಂಡಿ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಪ್ರತಿ ಮನೆ ಮನಕ್ಕೆ ತಿಳಿಸುವ ನಿಟ್ಟಿನಲ್ಲಿ ಜ.30 ರಿಂದ ಫೆ.28…

ಕಾಂಗ್ರೆಸ್ ಶಾಸಕರು ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಿಲ್ಲ: ಕುಲಕರ್ಣಿ

ಲೋಕದರ್ಶನ ವರದಿ, ಜಮಖಂಡಿ 29: ಜಮಖಂಡಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕರು ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಿಲ್ಲ, ಈಗ ಬಿಜೆಪಿಯ ಬೂತ ಮಟ್ಟದಲ್ಲಿ…

ಸಚಿವ ಶಂಕರ ಪಾಟೀಲಗೆ ಸನ್ಮಾನ

ಜಮಖಂಡಿ 29: ಅಭಿಯಂತರ ಉಮಾಕಾಂತಸ್ವಾಮಿ ಚೌಕಿಮಠ ಇವರು ವಿವಿಧ ಸಕ್ಕರೆ ಕಾಖರ್ಾನೆಯಲ್ಲಿ ಸುಧೀರ್ಘ ಹಾಗೂ ಸಾರ್ಥಕ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಸಕ್ಕರೆ ಸಚಿವ ಶಂಕರ ಪಾಟೀಲ…

ರಾಜ್ಯ-ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ

ಲೋಕದರ್ಶನ ವರದಿ, ಜಮಖಂಡಿ 28: ಐತಿಹಾಸಿಕ ಪೋಲೋ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೆಕೆ ತುಂಗಳ ಶಾಲೆಯಲ್ಲಿ ವಿವಿಧ ಕ್ರೀಡೆಗಳಲ್ಲಿ ಉತ್ತಮ ಸ್ಥಾನ ಪಡೆದು…

ವಿದ್ಯಾರ್ಥಿ ನಿಲಯದ ನೂತನ ಕಟ್ಟಡಕ್ಕೆ ಶಾಸಕ ಆನಂದ ನ್ಯಾಮಗೌಡ ಚಾಲನೆ

ಜಮಖಂಡಿ27: ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿಯಲು ಎಲ್ಲ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತವಾದ ನೂತನ ವಿದ್ಯಾರ್ಥಿ ನಿಲಯವನ್ನು ಕಟ್ಟಿದ್ದು ವಿದ್ಯಾರ್ಥಿಗಳು ಈ…

ಡಾ, ಸುಧಾ ಮೂರ್ತಿ ಅವರಿಗೆ ಕುಲಕರ್ಣಿ ಕುಟುಂಬದವರಿಂದ ಆರತಿ

ಜಮಖಂಡಿ 27: ನಗರದ ಬೃಂದಾನ ನಗರದ ಸಮೀಪ ಇನ್ನಪೋಸಿಸ್ ಸಂಸ್ಥೆಯ ಅಧ್ಯಕ್ಷೆ ಡಾ, ಸುಧಾ ಮೂರ್ತಿ ಅವರ ಅಕ್ಕ ಡಾ, ಸುನಂದ ಕುಲಕರ್ಣಿ, ವನಜಾಕ್ಷಿ ಕುಲಕರ್ಣಿ, ಶ್ರೇಯಾ ಕುಲಕರ್ಣಿ ಅವರು…

ಗಣರಾಜ್ಯೋತ್ಸವ ದಿನಾಚರಣೆ: ಧ್ವಜಾರೋಹಣ

ಜಮಖಂಡಿ26: ಶ್ರೇಷ್ಠವಾದ ಸಂವಿಧಾನವನ್ನು ಜಾರಿಗೆ ತಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಾಸಕಾಂಗ. ನ್ಯಾಯಾಂಗ. ಕಾರ್ಯಂ ಗ ಒಳಗೊಂಡ ಪವಿತ್ರವಾದ ಸಂವಿಧಾನವನ್ನು ಜಾರಿಗೆ ತಂದಿದ್ದಾರೆ.ಜನರ…

ಪರಮಾತ್ಮನ ಮನುಷ್ಯನ ದೇಹದಲ್ಲಿ ಎಲ್ಲ ಸಂಪತ್ತನು ನೀಡಿದ್ದಾನೆ: ಪ್ರಭುಜೀ ಮಹಾರಾಜರು

ಲೋಕದರ್ಶನ ವರದಿ, ಜಮಖಂಡಿ 24: ಪರಮಾತ್ಮನ ಮನುಷ್ಯನ ದೇಹದಲ್ಲಿ ಎಲ್ಲ ಸಂಪತ್ತನು ನೀಡಿದ್ದಾನೆ. ಅದನ್ನು ಹೊರತು ಪಡಿಸಿ ಬೇರೆ ವಿಚಾರಗಳನ್ನು ಮಾಡುತ್ತಾ. ಹೆಣ್ಣು, ಹೊನ್ನು, ಮಣ್ಣಿಗಾಗಿ…

ಪತ್ರಕರ್ತರ ಬರವಣಿಗೆಯಿಂದ ಸಮಾಜ ಬದಲಾವಣೆಯಾಗುವ ಶಕ್ತಿ ಬರಹಗಳಲ್ಲಿ ಅಡಗಿದೆ: ಕುಲಕರ್ಣಿ

ಲೋಕದರ್ಶನ ವರದಿ, ಜಮಖಂಡಿ 23: ಪತ್ರಕರ್ತರ ಬರವಣಿಗೆಯಿಂದ ಸಮಾಜ ಬದಲಾವಣೆಯಾಗುವ ಶಕ್ತಿ ಅವರ ನೇರ-ನುಡಿಯ ಬರಹಗಳಲ್ಲಿ ಅಡಗಿರುತ್ತದೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕಣರ್ಿ ಹೇಳಿದರು…

ಈರಯ್ಯಾ ನಂದಯ್ಯಾ ಕಂಬಿ ನಿಧನ

ಜಮಖಂಡಿ 22: ನಗರದ ಗಡಾದಗಲ್ಲಿ ನಿವಾಸಿ, ಸ್ವಾಮಿ ವಿವೇಕಾನಂದ ಶಾಲೆ ಮುಖ್ಯಶಿಕ್ಷಕ ಈರಯ್ಯಾ ನಂದಯ್ಯಾ ಕಂಬಿ (56) ನಿಧನ ಹೊಂದಿದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಅಪಾರ…

ಸುದ್ದಿ ಓದಿ