ಜಮಖಂಡಿ

ಈರಯ್ಯಾ ನಂದಯ್ಯಾ ಕಂಬಿ ನಿಧನ

ಈರಯ್ಯಾ ನಂದಯ್ಯಾ ಕಂಬಿ ನಿಧನ

ಜಮಖಂಡಿ 22:  ನಗರದ ಗಡಾದಗಲ್ಲಿ ನಿವಾಸಿ, ಸ್ವಾಮಿ ವಿವೇಕಾನಂದ ಶಾಲೆ ಮುಖ್ಯಶಿಕ್ಷಕ ಈರಯ್ಯಾ ನಂದಯ್ಯಾ ಕಂಬಿ (56) ನಿಧನ ಹೊಂದಿದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಅಪಾರ ಬಂಧು-ಬಳಗವಿದೆ. 


ಸುದ್ದಿ ಓದಿ