ಸಚಿವ ಶಂಕರ ಪಾಟೀಲಗೆ ಸನ್ಮಾನ
ಜಮಖಂಡಿ 29: ಅಭಿಯಂತರ ಉಮಾಕಾಂತಸ್ವಾಮಿ ಚೌಕಿಮಠ ಇವರು ವಿವಿಧ ಸಕ್ಕರೆ ಕಾಖರ್ಾನೆಯಲ್ಲಿ ಸುಧೀರ್ಘ ಹಾಗೂ ಸಾರ್ಥಕ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಸಕ್ಕರೆ ಸಚಿವ ಶಂಕರ ಪಾಟೀಲ ಮುನೀಯನೇಕೊಪ್ಪ ಅವರು ಗಣರಾಜ್ಯೋತ್ಸವ ದಿನದಂದು ಸನ್ಮಾನಿಸಿ ಗೌರವಿಸಿದರು.2000ರಲ್ಲಿ ಕನರ್ಾಟಕದ ಘನವೆತ್ತ ರಾಜ್ಯಪಾಲ ಖುರ್ಷಿದ ಆಲಂಖಾನ ಅವರಿಂದ ಪ್ರತಿಷ್ಠಿತ ರಾಜೀವ ಗಾಂಧಿ ಶಿರೋಮಣಿ ಪ್ರಶಸ್ತಿಗೂ ಸಹ ಇವರು ಭಾಜನರಾಗಿದ್ದಾರೆ.