ಮತದಾರರು ನೋಂದಣಿ ಕರಡು ಮತದಾರರ ಪಟ್ಟಿ ಪ್ರಕಟ: ಡಿಸಿ ಪ್ರಸಾತ್
ಬಳ್ಳಾರಿ,ನ.10: 2019ರ ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಬಳ್ಳಾರಿ ಲೋಕಸಭಾ ಚುನಾವಣೆಗೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಆಕ್ಷೇಪಣೆಗಳನ್ನು 2018ರ…
ಬಳ್ಳಾರಿ,ನ.10: 2019ರ ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಬಳ್ಳಾರಿ ಲೋಕಸಭಾ ಚುನಾವಣೆಗೆ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಆಕ್ಷೇಪಣೆಗಳನ್ನು 2018ರ…
ಬಳ್ಳಾರಿ10: ಎಚ್ಎಲ್ಸಿ ಕಾಲುವೆಯಲ್ಲಿ ಇತ್ತೀಚೆಗೆ ಕಾಲುಜಾರಿಬಿದ್ದು ಸೆಂಟ್ ಮೇರಿ ಕಾಲೋನಿಯ ನಿವಾಸಿ ಹ್ಯಾರಿ ಅವರ ಇಬ್ಬರು ಚಿಕ್ಕಹೆಣ್ಮಕ್ಕಳ ಸಾವನ್ನಪ್ಪಿದ ಹಿನ್ನೆಲೆ ಬಳ್ಳಾರಿ…
ಬಳ್ಳಾರಿ10: ಹಜರತ್ ಟಿಪ್ಪು ಸುಲ್ತಾನ್ ಸೇರಿದಂತೆ ಮಹನೀಯರ ಜಯಂತಿಗಳಲ್ಲಿ ಯಾವುದೋ ಒಂದು ಕಾರಣಕ್ಕೆ ಹುಳುಕುಗಳನ್ನು ಹುಡುಕುವುದನ್ನು ಬಿಟ್ಟು ಆ ಮಹನೀಯರ ಆದರ್ಶಗಳನ್ನು…
ಲೋಕದರ್ಶನ ವರದಿ ಬಳ್ಳಾರಿ09: ಜಿಲ್ಲೆಯ ಗಡಿ ಭಾಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅದೋನಿ ತಪಾಲ ಉಪ ಪರಿವೇಕ್ಷಣಾ ಅಧಿಕಾರಿ ಸತ್ಯನಾರಾಯಣ(38) ಮೃತಪಟ್ಟಿದ್ದಾರೆ. ಗುರುವಾರ ಮಧ್ಯಾಹ್ನ…
ಬಳ್ಳಾರಿ09: ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ನ.10ರಂದು ಬೆಳಗ್ಗೆ 11ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಚರಿಸಲಾಗುತ್ತಿದ್ದು,ಜಯಂತಿ ಹಿನ್ನೆಲೆ ಯಾವುದೇ…
ಬಳ್ಳಾರಿ09: ಒಬ್ಬ ಮನುಷ್ಯ ಸಮಾಜದಲ್ಲಿ ನೆಮ್ಮದಿಯುತ ಜೀವನ ನಡೆಸಲು ಕಾನೂನಿನ ತಿಳಿವಳಿಕೆ ಎಂಬುದು ಆಹಾರ,ನೀರು ಮತ್ತು ಗಾಳಿಯಷ್ಟೇ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ…
ಹೂವಿನಹಡಗಲಿ 04: ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ ಅವರ ಪುತ್ರ ಮಾಜಿ ಶಾಸಕ ಎಂ.ಪಿ.ರವೀಂದ್ರ (49)ಚಿಕಿತ್ಸೆ…
ಕಂಪ್ಲಿ04: ತಾಲೂಕಿನಾದ್ಯಂತ ಲೋಕಸಭಾ ಉಪ ಚುನಾವಣೆಯ ಮತದಾನವು ಶನಿವಾರ ಶಾಂತಿಯುತವಾಗಿ ಜರುಗಿತು. ಬೆಳಗಿನ ಸಮಯದಲ್ಲಿ ಬಹಳಷ್ಟು ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ…
ಬಳ್ಳಾರಿ04: ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ.61.12ರಷ್ಟು ಮತದಾನವಾಗಿದ್ದು, ಅಭ್ಯಥರ್ಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ…
ಬಳ್ಳಾರಿ03: ಭ್ರಷ್ಟಾಚಾರದ ನಿಮರ್ೂಲನೆಗೆ ಎಲ್ಲರ ಸಹಕಾರ ಅಗತ್ಯ, ಭ್ರಷ್ಟಾಚಾರದ ತಡೆಗೆ ಸಕರ್ಾರದ ನೀತಿ-ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಭಾರತೀಯ ಮಣ್ಣು ಮತ್ತು ಜಲ…
ಲೋಕದರ್ಶನ ವರದಿ ಹೂವಿನಹಡಗಲಿ 03: ಮಾಜಿ ಉಪ ಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಶ್ ಅವರ ಏಕೈಕ ಪುತ್ರ , 2013ರಲ್ಲಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದಿಂದ ಈ ಹಿಂದೆ ಶಾಸಕರಾಗಿ…
ಕಂಪ್ಲಿ:ನ.03. ತಾಲೂಕು ಸಮೀಪದ ದೇವಸಮುದ್ರ ಕ್ರಾಸ್ ಬಳಿಯ ರಾಜ್ಯ ಹೆದ್ದಾರಿ-29ರಲ್ಲಿ ರಸ್ತೆ ಸಾರಿಗೆ ಬಸ್-ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಆಸ್ಪತ್ರೆಗೆ ತೆರಳುವ…