ನ.27ರಂದು ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮ

ಬಳ್ಳಾರಿ24: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಂಗಭೂಮಿ ಕಲಾವಿದೆ ಶ್ರೀಮತಿ ಪಿ.ಪದ್ಮಾ ಕೂಡ್ಲಿಗಿ ಅವರ ಜೀವನ ಸಾಧನೆ ಕುರಿತು ನ.27 ರಂದು ಬಳ್ಳಾರಿಯ ಬಾಲಕಿಯರ ಸಕರ್ಾರಿ…

ಆಯುಷ್ಮಾನ್ ಭಾರತ-ಆರೋಗ್ಯ ಕನರ್ಾಟಕದ ಸದುಪಯೋಗಕ್ಕೆ ಕರೆ

ಬಳ್ಳಾರಿ 23: ಕೇಂದ್ರ ಹಾಗೂ ರಾಜ್ಯ ಸಕರ್ಾರದ ಸಹಯೋಗಿತ್ವದಲ್ಲಿ ರಾಜ್ಯದಲ್ಲಿ ಜಾರಿಗೆ ಬಂದಿರುವ ಆಯುಷ್ಮಾನ್ ಭಾರತ-ಆರೋಗ್ಯ ಕನರ್ಾಟಕ ಯೋಜನೆ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಲು…

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಡೋಜ ಡಾ. ಕಂಬಾರ ಅಭಿನಂದನಾ ಸಮಾರಂಭ

ಲೋಕದರ್ಶನ ವರದಿ ಬಳ್ಳಾರಿ 23:ನಾಡೋಜ ಡಾ.ಚಂದ್ರಶೇಖರ ಕಂಬಾರ ಅವರ ಅಭಿನಂದನಾ ಸಮಾರಂಭ ಮತ್ತು ಸಾಹಿತ್ಯ ಸಂವಾದದ 2ನೇ ದಿನದ ಕಾರ್ಯಕ್ರಮವನ್ನು ಮಂಟಪ ಸಭಾಂಗಣದಲ್ಲಿ ಏರ್ಪಡಿಸಲಾದ 3ನೇ…

ರೈತರ ನಷ್ಟ ಕಾರಖಾನೆ ಆಸ್ತಿ ಮಾರಾಟ ಮಾಡಿಯಾದರೂ ಭರಿಸ್ತೀವಿ: ಡಿಸಿ ರಾಮ್ಪ್ರಸಾತ್

ಬಳ್ಳಾರಿ 22: ಈ ಬಾರಿಯ ಕಬ್ಬಿನ ಕಟಾವಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ರೈತರಿಗೆ ಆಗುವ ನಷ್ಟವನ್ನು ಕಬ್ಬನ್ನು ನುರಿಸದ ದೇಶನೂರು ಎನ್ಎಸ್ಎಲ್ ಕಾರಖಾನೆಯ…

ರೈತರಿಗೆ ಎರೆಹುಳು ತೊಟ್ಟಿ ಉಪಯುಕ್ತತೆ ತಿಳಿಸಿಕೊಟ್ಟ ಬೈರೇಗೌಡ

ಬಳ್ಳಾರಿ 22: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೃಷ್ಣ ಬೈರೇಗೌಡ ಅವರು ಕೊಳಗಲ್, ಬಾದನಹಟ್ಟಿ, ಹಂದಿಹಾಳ್, ಗುಡದೂರು,ಕೊರ್ಲಗುಂದಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ…

ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಗಣಿ ಉದ್ಯಮಿಗಳಿಗ್ಲೆ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ

ಬಳ್ಳಾರಿ 21: ಕಬ್ಬಿಣದ ಅದಿರು, ಕಚ್ಚವಸ್ತು, ಸಿದ್ಧವಸ್ತು ಸಾಗಣೆ ಒಪ್ಪಂದದಿಂದ ಹಿಡಿದು ಲಾರಿ ಚಾಲಕರು, ಕ್ಲೀನರ್, ಕೂಲಿ ಕಾಮರ್ಿಕರ ನೇಮಕದವರೆಗೆ ಸ್ಥಳೀಯರಿಗೇ ಅವಕಾಶ ನೀಡಬೇಕು ಎಂದು…

ಯೋಜನೆಯ ಅನುದಾನವನ್ನು ಹೆಚ್ಚಿಸುವಂತೆ ಕೇಂದ್ರ ಸಕರ್ಾರಕ್ಕೆ ಉಗ್ರಪ್ಪ ಒತ್ತಾಯ

ಬಳ್ಳಾರಿ20: ಕೇಂದ್ರ ಸಕರ್ಾರದ ಯೋಜನೆಯಾದ ಶ್ಯಾಮ್ ಪ್ರಸಾದ್ ಮುಖಜರ್ಿ ರಾಷ್ಟ್ರೀಯ ರೂರ್ಬನ್ ಮಿಷನ್ ಯೋಜನೆ ಅನುದಾನವನ್ನು ಹೆಚ್ಚುಸುವಂತೆ ಕೇಂದ್ರ ಸಕರ್ಾರಕ್ಕೆ ಒತ್ತಾಯ…

ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ 20: ರಾಘವ ಕಲಾ ಮಂದಿರದಲ್ಲಿ ಶಿಕ್ಷಕರ ದಿನಾಚರಣೆ-2018 ಅಂಗವಾಗಿ ವಿವಿಧ ರಂಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರತಿಷ್ಠಿತ ಪ್ರಶಸ್ತಿ…

ಶೌಚಾಲಯದ ಜಾಗೃತಿ ಮೂಡಿಸುವ ಸ್ವಚ್ಛತಾ ರಥಕ್ಕೆ ಚಾಲನೆ

ಬಳ್ಳಾರಿ19: ವಿಶ್ವ ಶೌಚಾಲಯದ ದಿನಾಚರಣೆ ಅಂಗವಾಗಿ ಜಿಪಂ ವತಿಯಿಂದ ಸಿದ್ದಪಡಿಸಲಾಗಿರುವ ಶೌಚಾಲಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸ್ವಚ್ಛತಾ ರಥಕ್ಕೆ ಬಳ್ಳಾರಿ ಜಿಲ್ಲಾ…

ಜಾನಪದ ಕಲೆಯಲ್ಲಿ ಜೀವಂತ ಸಾಹಿತ್ಯ: ಸುಂಕಪ್ಪ

ಬಳ್ಳಾರಿ19: ಜಾನಪದ ಕಲೆಯು ಗ್ರಾಮೀಣ ಪ್ರದೇಶದ ಸಾಹಿತ್ಯವಾಗಿದ್ದರೂ ಅದರಲ್ಲಿ ಜೀವಂತ ಸಾಹಿತ್ಯ, ಸಂಸ್ಕೃತಿಯ ಸೊಗಡು ಇದೆ. ಇಂತಹ ಕಲೆಯ ಮೂಲಕ ಹಲವಾರು ಕಲಾವಿದರು ಹೊರಹೊಮ್ಮಿದ್ದಾರೆ…

ರುದ್ರ ಟ್ರಸ್ಟ್ನಿಂದ ಉಚಿತವಾಗಿ ಅನ್ನದಾಸೋಹ ಕಾರ್ಯಕ್ರಮ

ಲೋಕದರ್ಶನ ವರದಿ ಬಳ್ಳಾರಿ19: ಸ್ಥಳೀಯ ನೆಹರು ಕಾಲೋನಿಯಲ್ಲಿ ರುದ್ರಟ್ರಸ್ಟ್ವತಿಯಿಂದ ಭಾನುವಾರಂದು ಬೆಳಿಗ್ಗೆ 11 ಗಂಟೆಗೆ ಸ್ಲಂ ಮಕ್ಕಳು ಹಾಘೂ ಅಂಧ, ಅಂಗವಿಕಲರಿಗೆ ಉಚಿತವಾಗಿ…

ಕನ್ನಡ ನುಡಿ ಸಿರಿ: ಸಮಾರೋಪ ಕಸಾಪ ಕಾರ್ಯಚಟುವಟಿಕೆಯಿಂದಿರಲಿ: ಸೋಮಣ್ಣ

ಲೋಕದರ್ಶನ ವರದಿ ಹೊಸಪೇಟೆ 19: ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಮಲಾಪುರ ಹೋಬಳಿ ಘಟಕ ಕ್ರಿಯಾಶೀಲವಾಗಿದ್ದು, ಕಸಾಪದಿಂದ ಮಾಸಿಕ ಕಾರ್ಯಕ್ರಮಗಳು ನಡೆಯುವ ಮೂಲಕ…

ಸುದ್ದಿ ಓದಿ