ಜಿಲ್ಲಾಮಟ್ಟದ ವಿಶ್ವ ವಿಕಲಚೇತನರ ದಿನ ಆಚರಣೆ

ಬಳ್ಳಾರಿ 03: ಸಕರ್ಾರದ ಯೋಜನೆಗಳು ವಿಕಲಚೇತನರಿಗೆ ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಅಗತ್ಯವಾಗಿದ್ದು, ಅವರ ಏಳ್ಗೆಗೆ…

ಹೆಚ್.ಐ.ವಿ./ಏಡ್ಸ್ ಇಳಿಮುಖವಾಗುವಲ್ಲಿ ಸಂಸ್ಥೆಗಳ ಪಾತ್ರ ಮಹತ್ವದ್ದು

ಬಳ್ಳಾರಿ 03: ವಿಶ್ವ ಏಡ್ಸ್ ದಿನಾಚರಣೆ 2018 ರ ಅಂಗವಾಗಿ ಆರೋಗ್ಯ ಇಲಾಖೆ, ರೋಟರಿ ಸಂಸ್ಥೆ, ಇನ್ನರ್ ವೀಲ್ ಸಂಸ್ಥೆ, ಮತ್ತು ಭಾರತೀಯ ಕುಟುಂಬ ಯೋಜನಾ ಸಂಸ್ಥೆ, ಇವರುಗಳ…

ವಿದ್ಯಾಥರ್ಿಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆ

ಬಳ್ಳಾರಿ 02: ನಗರದ ರಾಯಲ್ ಕಾಲೋನಿಯಲ್ಲಿರುವ ಕನ್ನಡ ಚೈತನ್ಯ ವೇದಿಕೆಯ 18ನೇ ವಾಷರ್ಿಕೋತ್ಸವದ ಅಂಗವಾಗಿ ವಿವಿದ ಶಾಲೆಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 7ನೇ ತರಗತಿ…

ಹಂಪಿ ಉತ್ಸವ ನಡೆಸದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ : ಸೋಮಶೇಖರರೆಡ್ಡಿ

ಬಳ್ಳಾರಿ 02: ಬರಗಾಲದ ನೆಪದಿಂದ ಹಂಪಿ ಉತ್ಸವ ಆಚರಿಸದಿದ್ದರೇ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಭಾರತಿಯ ಜನತಾ ಪಕ್ಷ ಸಕರ್ಾರಕ್ಕೆ ಎಚ್ಚರಿಕೆ ನೀಡಿದೆ. ಈ ಕುರಿತು ಜಿಲ್ಲಾ…

ಕನ್ನಡ ರಂಗಭೂಮಿಗೆ ಪಿ.ಬಿ.ಧುತ್ತರಗಿ ಕೊಡುಗೆ ಅನನ್ಯ

ಬಳ್ಳಾರಿ 01: ಕನ್ನಡ ರಂಗಭೂಮಿ ಶ್ರೀಮಂತಗೊಳ್ಳಲು ಹೆಸರಾಂತ ನಾಟಕಕವಿ ಪಿ. ಬಿ ಧುತ್ತರಗಿ ಅವರ ಶ್ರಮವೂ ಅನನ್ಯ ಎಂದು ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ, ಹಿರಿಯ…

ನಡೆ-ನುಡಿ ಶುದ್ಧತೆಯ ಮಾತೇ ವಚನ :ಚಾಂದ್ಬಾಷಾ

ಬಳ್ಳಾರಿ 01: ಪದ್ಯವಾಗಿ ಗುರುತಿಸಿಕೊಂಡ ವಚನಗಳು ಗದ್ಯದಂತೆ ಓದುವ, ಪದ್ಯದಂತೆ ಹಾಡುವ ಎರಡೂ ಗುಣಗಳನ್ನು ಹೊಂದಿವೆ. ಇವುಗಳಲ್ಲಿ ಸಾಮಾಜಿಕ ಬದುಕಿನ ಚಿತ್ರಣವು ವ್ಯಾಪಕವಾಗಿ…

ಜಿಲ್ಲಾ ಮಟ್ಟದ ಕವಿಗೋಷ್ಟಿ ಕಾರ್ಯಕ್ರಮ

ಬಳ್ಳಾರಿ 01: ನಮ್ಮ ಭಾವನೆಗಳನ್ನು ಬಾಷೆಯ ಮೂಲಕ ಅರ್ಥಪೂರ್ಣವಾಗಿ ಅಭಿವ್ಯೆಕ್ತ ಪಡಿಸುವ ಮಾದ್ಯಮವೇ ಕಾವ್ಯವಾಗಿದೆ ಎಂದು ಲೋಹಿಯ ಪ್ರಕಾಶನದ ಸಿ.ಚನ್ನಬಸ್ಸಣ್ಣ ಅಭಿಪ್ರಾಯಪಟ್ಟರು. ನಗರದ…

ವ್ಯಂಗ್ಯಚಿತ್ರಗಳ ಕಾಯರ್ಾಗಾರ

ಬಳ್ಳಾರಿ 01:ವ್ಯಂಗ್ಯಚಿತ್ರದಲ್ಲಿಯೂ ಕುಶಲತೆ ಇದೆ ಎಂದು ತಿಳಿಸುತ್ತ ಲಲಿತಕಲಾ ಅಕಾಡೆಮಿಯಿಂದ ಕಿನ್ನಾಳ ಕಲೆ, ಡಿಜಿಟಲ್ ಕಾಯರ್ಾಗಾರ, ಈಗ ಕನ್ನಡ ವಿಶ್ವವಿದ್ಯಾಲಯದಲ್ಲಿ ವ್ಯಂಗ್ಯಚಿತ್ರ…

ನಾಟಕ ಪ್ರದರ್ಶನ ಕಾರ್ಯಕ್ರಮ

ಬಳ್ಳಾರಿ 01: ಶ್ರೇಷ್ಟ ನಟ, ನಿಧರ್ೇಶಕ, ನಾಟಕಕಾರ ಪಿ.ಬಿ.ಧುತ್ತರಗಿ ಜೀವನದುದ್ದಕ್ಕೂ ಕಲೆಯನ್ನೆ ನಂಬಿ ಬದುಕಿದ ಹಲವು ಸಂಕಷ್ಟಗಳ ನಡುವೆ ತಮ್ಮ ಜೀವನದ ಅಂತಿಮ ದಿನಗಳವರೆಗೆ…

2 ಹಂಪಿ ಉತ್ಸವ ನಡೆಸುವಂತೆ ಒತ್ತಾಯ

ಬಳ್ಳಾರಿ 01: ಹಂಪಿ ಉತ್ಸವ ನಡೆಸುವಂತೆ ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಸಾಹಿತಿಗಳು, ಕಲಾವಿದರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಜಿಲ್ಲಾಡಳಿತದ ಮೂಲಕ…

34 ನೇ ಗುರುವಂದನಾ ಕಾರ್ಯಕ್ರಮ

ಬಳ್ಳಾರಿ 01: ಪರಮಪೂಜ್ಯ ಶ್ರೀ ಷಡಾಕ್ಷರಿ ಶೀವಯೋಗಿ ಡಾ|| ಮುರುಗರಾಜೇಂದ್ರ ಸ್ವಾಮಿಗಳ 34ನೇ ಗುರುವಂದನಾ ಮಹೋತ್ಸವ ನಿಮಿತ್ಯ ಡಿವೈನ್ ಚಾರ್ಟಟೆಬಲ್ಟ್ರಷ್ಟ್ವತಿಯಿಂದ ಶುಕ್ರವಾರ ನಗರದ…

ಸುದ್ದಿ ಓದಿ