ವಿಕಲಚೇತನರಿಗೆ ವಾಹನದ ವ್ಯವಸ್ಥೆ: ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ

ಬಳ್ಳಾರಿ03: ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಈ ಬಾರಿ ಚುನಾವಣಾ ಆಯೋಗದ ನಿದರ್ೇಶನದ ಅನ್ವಯ ವಿಕಲಚೇತನ ಮತದಾರರಿಗೆ ಮತಗಟ್ಟೆ ಬಳಿ ವ್ಹೀಲ್ಚೇರ್ ಜೊತೆಗೆ ಅವರಿಗೆ ಮನೆಯಿಂದ…

ಇಂದು ಬಳ್ಳಾರಿ ಲೋಕಸಭಾ ಉಪಚುನಾವಣೆ

ಲೋಕದರ್ಶನ ವರದಿ ಬಳ್ಳಾರಿ02: ಜಿಲ್ಲೆಯ ಲೋಕಸಭಾ ಉಪಚುನಾವಣೆ ಇಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಸಮಯ ನಿಗದಿಯಾಗಿದ್ದು ಇದಕ್ಕಾಗಿ ಕ್ಷೇತ್ರ ವ್ಯಾಪ್ತಿಯ 1901…

ಶಾಂತಿಯುತ ಮತದಾನದ ಭದ್ರತೆಗಾಗಿ 10 ಅರೆಸೇನಾ ಪಡೆೆ: ಎಸ್ಪಿ

ಬಳ್ಳಾರಿ02: ಕಳೆದಬಾರಿ ಚುನಾವಣೆಗಿಂತ ಈ ಬಾರಿಯ ಚುನಾವಣೆಗೆ ಹೆಚ್ಚಿನ ಪೈಪೋಟಿ ಇರುವುದರಿಂದ ಮತದಾನ ಶಾಂತಿಯುತವಾಗಿ ನಡೆಯಲು ಅಗತ್ಯವಾದ ಭದ್ರತೆ ಮಾಡಿದ್ದಾರೆ. ಇದಕ್ಕಾಗಿ 10 ಅರೆಸೇನಾ…

ಪುರೋಹಿತರಿಗಾಗಿ ವೇದ ಕಾರ್ಯಗಾರ

ಬಳ್ಳಾರಿ02: ಆರೋಬಿಂದೋ ಕಪಾಲಿ ಶಾಸ್ತ್ರಿ ವೇದ ಸಂಸ್ಕೃತ ಸಂಸ್ಥೆ ಬೆಂಗಳೂರು ಇವರು ನಗರದ ಸತ್ಯನಾರಾಯಣ ಪೇಟೆಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ವೇದ ಕಾರ್ಯಗಾರಕ್ಕೆ ಚಾಲನೆ…

ರಾಜ್ಯಮಟ್ಟದ ಅಥ್ಲೆಟಿಕ್ ಕೂಟಕ್ಕೆ ಬಳ್ಳಾರಿ ವಿದ್ಯಾಥರ್ಿಗಳು

ಬಳ್ಳಾರಿ01: ತುಮಕೂರಿನಲ್ಲಿ ನ.3ರಿಂದ 4ರವರೆಗೆ ಎರಡು ದಿನಗಳ ಕಾಲ ನಡೆಯಲಿರುವ ಪ್ರಾಥಮಿಕ ಶಾಲಾ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಬಳ್ಳಾರಿ ಜಿಲ್ಲೆಯ 45 ಪ್ರಾಥಮಿಕ ಶಾಲಾ ಕ್ರೀಡಾಪಟುಗಳು…

ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಸಕಲ ಸಿದ್ಧತೆ

ಬಳ್ಳಾರಿ01: ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ನ.3ರಂದು ನಡೆಯುವ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ…

63ನೇ ಕನರ್ಾಟಕ ರಾಜ್ಯೋತ್ಸವ ದಿನ ಆಚರಣೆ ಕನರ್ಾಟಕ ಹಿತ ಎತ್ತಿಹಿಡಿಯಲು, ಅಭಿವೃದ್ಧಿಗೆ ಶ್ರಮಿಸಲು ಡಿಸಿ ಕರೆ

ಬಳ್ಳಾರಿ01: ಸಾಂಸ್ಕೃತಿಕವಾಗಿ,ಧಾಮರ್ಿಕವಾಗಿ ಮತ್ತು ಐತಿಹಾಸಿಕವಾಗಿ ಅತ್ಯಂತ ವೈವಿಧ್ಯತೆಯಿಂದ ಕೂಡಿರುವ ಕನರ್ಾಟಕದಲ್ಲಿ ಹುಟ್ಟುವುದು ಅತ್ಯಂತ ಹೆಮ್ಮೆಯ ವಿಷಯ. ಇಂತ ರಾಜ್ಯದ…

ರಾಷ್ಟ್ರೀಯ ಏಕತಾ ದಿವಸ ಆಚರಣೆ

ಬಳ್ಳಾರಿ01: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಅವರು ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆ ಬೋಧಿಸಿದರು. ಇದೇ…

ಆಟೋಗಳಿಗೆ ಕನ್ನಡ ಧ್ವಜ ಕಟ್ಟಿ ರಾಜ್ಯೋತ್ಸವಕ್ಕೆ ಚಾಲನೆ

ಲೋಕದರ್ಶನ ವರದಿ ಬಳ್ಳಾರಿ 31: ಕನರ್ಾಟಕ ರಾಜ್ಯೋತ್ಸವದ ನಿಮಿತ್ತವಾಗಿ ಬಳ್ಳಾರಿಯಲ್ಲಿ ಒಂದು ದಿನ ಮೊದಲೇ ಕನ್ನಡ ಪರ ಸಂಘಟನೆಯಾದ ನವಕನರ್ಾಟಕ ಯುವಶಕ್ತಿ ಸಂಘಟನೆಯ ಕಾರ್ಯಕರ್ತರು…

ವಿಯಾನ್ನಿ ವಿದ್ಯಾಲಯ ಶಾಲಾ ಮಕ್ಕಳಿಗೆ ಸಿಕ್ಕ ಜಯ

ಲೋಕದರ್ಶನ ವರದಿ ಬಳ್ಳಾರಿ 31: ನಗರದ ವಿಯಾನ್ನಿ ವಿದ್ಯಾಲಯ ಶಾಲೆಗೆ ಹೋಗುವ ದಾರಿಯಲ್ಲಿ ಅಧಿತಿ ಗ್ಯಾಸ್ ಎಜೆನ್ಸಿ ಎದುರಿಗೆ ಇರುವ ಪಾದಾಚಾರಿ ಮಾರ್ಗ ಮತ್ತು ಚರಂಡಿಯ ಮೇಲೆ ಕಟ್ಟಡ…

ಚುನಾವಣೆಯಲ್ಲಿ ಶಾಂತಿಭಂಗ ಉಂಟು ಮಾಡಿದ್ರೆ ನಿಧರ್ಾಕ್ಷಿಣ್ಯ ಕ್ರಮ: ಎಸ್ಪಿ

ಬಳ್ಳಾರಿ 31: ಬಳ್ಳಾರಿ ಲೋಕಸಭಾ ಉಪಚುನಾವಣೆಯನ್ನು ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ಜರುಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ಮಂಗಳವಾರ ನಗರದ ಡಿಎಆರ್ ಮೈದಾನದಲ್ಲಿ ರೌಡಿಗಳು…

ಜಾಗೃತಿ ಅರಿವು ಸಪ್ತಾಹದ ಕುರಿತು: ಕಾಲ್ನಡಿಗೆ ಜಾಥ

ಲೋಕದರ್ಶನ ವರದಿ ಬಳ್ಳಾರಿ 30: ಕೇಂದ್ರ ಸಕರ್ಾರ ಜಾಗೃತಿ ಅಯೋಗ, ನವದೆಹಲಿ ಹಾಗೂ ಮುಖ್ಯ ಜಾಗೃತ ಅಧಿಕಾರಿಗಳು, ಬೆಂಗಳೂರು ಇವರ ನಿದರ್ೆಶನದಂತೆ, ನಮ್ಮ ಬ್ಯಾಂಕು ಇಡೀ ದೇಶದೆಲ್ಲಡೆ…

ಸುದ್ದಿ ಓದಿ