ತಾಳಿಕೋಟಿ

ನಾಟಕ ಸಮಾಜದ ಪ್ರತಿಬಿಂಬ:ರಾಮಲಿಂಗಯ್ಯ ಶ್ರೀ

ತಾಳಿಕೋಟಿ: ನಾಟಕಗಳು ನಮ್ಮ ಬದುಕಿನ ವಾಸ್ತವಿಕತೆಯನ್ನು ಪ್ರಭಾವಪೂರ್ಣವಾಗಿ ಪ್ರತಿಬಿಂಬುಸುವ ಅತ್ಯುತ್ತಮ ಸಾಧನವಾಗಿವೆ ಇದರಿಂದ ಸಾಮಾಜಿಕ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು…

ತಾಲೂಕಾ ಆಡಳಿತದ ವತಿಯಿಂದ ಪತ್ರಕರ್ತರಿಗೆ ಸನ್ಮಾನ

ತಾಳಿಕೋಟಿ. ತಾಲೂಕಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸುತ್ತಿರುವ ಯುವ ಪತ್ರಕರ್ತರನ್ನು ತಾಲೂಕ ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚಿಗೆ…

ರಾಮಲಿಂಗಯ್ಯ ಶ್ರೀಗಳಿಗೆ ಜಗದ್ಗುರುಗಳಿಂದ ಆಶೀರ್ವಾದ

ತಾಳಿಕೋಟಿ: ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರು ಜ್ಯೋತಿಷ್ಯ ರತ್ನ ಚಬನೂರು ಹಿರೇಮಠದ ಪರಮಪೂಜ್ಯ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ಉಜ್ಜಯಿನಿ ಜಗದ್ಗುರುಗಳಿಂದ ಆಶೀರ್ವಾದ…

ಮಾನವೀಯ ಗುಣಗಳನ್ನು ಬೆಳಸಿಕೊಳ್ಳಿ:ಬಸವ ಪ್ರಭು

ತಾಳಿಕೋಟಿ:ಮನುಷ್ಯ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸದಾ ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡುವ ವ್ಯಕ್ತಿಗಳನ್ನೇ ದೇವರು…

ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಸಂಭ್ರಮೋತ್ಸವ

ತಾಳಿಕೋಟಿ: ಬಿಜೆಪಿ ಪಕ್ಷದ ನೂತನ ರಾಜ್ಯ ಅಧ್ಯಕ್ಷರಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಇವರನ್ನು ಆಯ್ಕೆ ಮಾಡಿದ ವರಿಷ್ಠರ ನಿರ್ಧಾರವನ್ನು ಸ್ವಾಗತಿಸಿ…

ಪಟ್ಟಾಧಿಕಾರ ಮಹೋತ್ಸವ ಯಶಸ್ವಿಗೊಳಿಸಿ: ರಾಮಲಿಂಗಯ್ಯ ಶ್ರೀ

ತಾಳಿಕೋಟಿ: ತಾಲೂಕಿನ ನಾವದಗಿ ಗ್ರಾಮದ ಬೃಹನ್ ಮಠದ ಪರಮಪೂಜ್ಯ ರಾಜೇಂದ್ರ ಒಡೆಯರ್ ರವರ ಪಟ್ಟಾಧಿಕಾರ ಮಹೋತ್ಸವವನ್ನು ಈ ಭಾಗದ ಎಲ್ಲ ಪೂಜ್ಯರು ಹಾಗೂ ಭಕ್ತ ಸಮೂಹ ಸೇರಿ ಯಶಸ್ವಿಗೊಳಿಸಲು…

27ರಿಂದ ರಾಜೇಂದ್ರ ಒಡೆಯರ್ ಶ್ರೀಗಳ ಪಟ್ಟಾಧಿಕಾರ

ನಾವದಗಿಯಲ್ಲಿ ಸ್ವಾಮೀಜಿ ಭಕ್ತರ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ತಾಳಿಕೋಟಿ 10: ತಾಲೂಕಿನ ನಾವದಗಿ ಬ್ರಹನ್ಮಠದ ಪೂಜ್ಯಶ್ರೀ ರಾಜೇಂದ್ರ ಒಡೆಯರ್ ಪಟ್ಟದೇವರು ಇವರ ಗುರು ಪಟ್ಟಾಧಿಕಾರ…

ನಾವದಗಿ ಗ್ರಾಮಸ್ಥರಿಂದ ಶಾಸಕ ರಾಜುಗೌಡಗೆ ಸನ್ಮಾನ

ತಾಳಿಕೋಟಿ07: ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕು.ಸಾಲವಾಡಗಿ ಇವರನ್ನು ನಾವದಗಿ ಗ್ರಾಮದ ಸಮಸ್ತ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚಿಗೆ ತಾಲೂಕಿನ ನಾವದಗಿ…

ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ; ಶಾಸಕ ರಾಜುಗೌಡ

ತಾಳಿಕೋಟಿ 06: ಮನೆ ಮನೆಗೆ ನಳ ಜೋಡಣೆ ಜಲಜೀವನ್ ಮಿಷನ್ ಕೇಂದ್ರ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ನಳ ಜೋಡಣೆ ಮೂಲಕ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು…

ನೂತನ ಮಠದ ಉದ್ಘಾಟನೆ ಮತ್ತು ಪೂರ್ವಭಾವಿ ಸಭೆ

ತಾಳಿಕೋಟಿ 04: ತಾಲೂಕಿನ ನಾವದಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬ್ರಹ್ಮಠದ ಉದ್ಘಾಟನೆ ಹಾಗೂ ಪೂಜ್ಯಶ್ರೀ ರಾಜೇಂದ್ರ ಒಡೆಯರ್ ಇವರ ಗುರು ಪಟ್ಟಾಧಿಕಾರ ಮಹೋತ್ಸವ…

ಸಮಾಜ ಸೇವಕ ವಿಶ್ವನಾಥ್ ಬಿರಾದಾರಗೆ ಸನ್ಮಾನ

ತಾಳಿಕೋಟಿ: ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ ವಿಜಯಪುರ ಇದರ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡಕ್ಕೆ ಧನ ಸಹಾಯ…

ಸಮಾಜಕ್ಕೆ ವಾಲ್ಮೀಕಿ ಕೊಡುಗೆ ಅಪಾರ : ರಾಮಲಿಂಗಯ್ಯ ಶ್ರೀ

ತಾಳಿಕೋಟಿ: ವಾಲ್ಮೀಕಿ ಎಂಬುದು ಜಾತಿ ಸೂಚಕವಲ್ಲ ವಾಲ್ಮೀಕಿ ಅರ್ಥ ಹುತ್ತಿನಿಂದ ಎದ್ದು ಬಂದವನುಎಂದಾಗಿದೆ. ರತ್ನಾಕರ ಎಂಬ ಸಾಮಾನ್ಯ ವ್ಯಕ್ತಿ ಕಠಿಣವಾದ ತಪಸ್ಸಿನ ಮೂಲಕ ಅಗಾಧ…

ಸುದ್ದಿ ಓದಿ