ಹೊಲಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಿ: ರೈತರ ಆಕ್ರೋಶ
ತಾಳಿಕೋಟೆ16: ತಾಲೂಕಿನ ಹಿರೂರ, ತಮದಡ್ಡಿ, ಸಾಸನೂರ, ಚಬನೂರ ಗ್ರಾಮಗಳ ರೈತರ ಹೊಲಗಳಿಗೆ ಸಮರ​‍್ಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ಹೆಸ್ಕಾಂ ಕಚೇರಿಗೆ ಆಗಮಿಸಿದಾಗ ಹೆಸ್ಕ...
March 16, 07:54 PM   |   By Admin
ಹೋಳಿ ಹಬ್ಬದ ಶಾಂತಿ ಸಭೆ
ತಾಳಿಕೋಟೆ: ಹೋಳಿ ಹಬ್ಬವನ್ನು ಶಾಂತಿಯುತವಾಗಿ, ಸುಸೂತ್ರವಾಗಿ, ಅದ್ದೂರಿಯಾಗಿ ಆಚರಿಸಿ ಆದರೆ ದೇಹಕ್ಕೆ ಮಾರಕವಾದ ಬಣ್ಣ ಬಳಿಸಬೇಡಿ, ಪರಿಸರ ಸ್ನೇಹಿ ಬಣ್ಣ ಬಳಸಿರಿ ಹಾಗೂ ಇಷ್ಟ ಪಟ್ಟವರ ಮ...
March 16, 07:49 PM   |   By Admin
ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಟ ಅವಶ್ಯ: ಹಿರೇಮಠ
ತಾಳಿಕೋಟೆ: ಜಂಗಮರು ಆಚಾರವಂತರಾಗಬೇಕು. ತಮ್ಮ ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಟ ಮಾಡಬೇಕೆ ವಿನ: ಕೇವಲ ಜಯಂತಿಗಳಲ್ಲಿ ಮಾತ್ರ ಒಂದಾಗಿ ಜಯಘೋಷ ಕೂಗಿ ಮರೆತು ಹೋಗುವುದಲ್ಲ ಎಂದು ಮುದ್ದೇಬ...
March 16, 07:46 PM   |   By Admin
ರೈತರ ಸಮಸ್ಯೆಗಳಿಗೆ ಮುಕ್ತಿ ನೀಡಲು ಸರಕಾರದ ಕ್ರಮ: .ಪಾಟೀಲ
ತಾಳಿಕೋಟೆ13: ಕಂದಾಯ ಇಲಾಖೆಯ ದಾಖಲೆಗಳಿಗಾಗಿ ರೈತರು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ರಾಜ್ಯ ಸರ್ಕಾರವೇ ರೈತರ ಮನೆಗಳಿಗೆ ಹೋಗಿ ದಾಖಲೆಗಳನ್ನು ನೀಡಿ ಕಂದಾಯ ದಾಖಲೆ ಮನೆ ಬ...
March 13, 05:46 PM   |   By Admin
ಸ್ವಾತಂತ್ರ್ಯ ಹೋರಾಟವನ್ನು ಯುವಜನತೆ ಮರೆಯಬಾರದು: ನಡಹಳ್ಳಿ
ತಾಳಿಕೋಟೆ13: ತಮ್ಮ ಸರ್ವಸ್ವವನ್ನೂ ಸಮರ​‍್ಿಸಿ ಸ್ವಾತಂತ್ರ-್ಯ ಸಂಗ್ರಾಮದಲ್ಲಿ ಭಾಗಿಯಾದ ಸ್ವಾತಂತ್ರ-್ಯ ಸೇನಾನಿಗಳ ಜೀವನಗಾಥೆಯು ಇಂದಿನ ಯುವಪೀಳಿಗೆಗೆ ಅರಿತುಕೊಳ್ಳುವ ಅವಶ್ಯಕತೆ ಇದೆ...
March 13, 05:43 PM   |   By Admin
ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಪ್ರದರ್ಶನ
ತಾಳಿಕೋಟೆ12: ಪಟ್ಟಣದ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ಪರಂಪರೆ, ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಪ್ರದರ್ಶನ ಕಾರ್ಯಕ್...
March 12, 09:20 PM   |   By Admin
ಪಕ್ಷಿಗಳಿಗೆ ಅರವಟ್ಟಿಗೆ ನೀಡಿಕೆ: ಪಕ್ಷಿಪ್ರೇಮ ಮೆರೆದ ಕದಮ್
ತಾಳಿಕೋಟೆ12: ಪಟ್ಟಣದ ಬಾಲ ಭಾರತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇರುವ ಸಸಿಗಳಿಗೆ ಕಟ್ಟುವ ಸಲುವಾಗಿ ಪಕ್ಷಿಗಳಿಗಾಗಿ ನೀರಿನ ಅರವಟ್ಟಿಗೆಗಳನ್ನು ಸಮಾಜ ಸೇವಕ ಹಸಿರು ಸಂಪದ ಬಳಗದ ಸದಸ್ಯ ...
March 12, 09:18 PM   |   By Admin
ಮಕ್ಕಳು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ: ಮಿರ್ಜಿ
ತಾಳಿಕೋಟೆ 12: ಜೀವನದಲ್ಲಿ ಜೀವನ ಒಂದು ಪರೀಕ್ಷೆ ಆದರೆ ಕಲಿಕೆಯಲ್ಲಿ ಪರೀಕ್ಷೆ ಮತ್ತೊಂದು ಹಂತ ಈ ಹಂತವನ್ನು ಸ್ಥೈರ್ಯದಿಂದ ಎದುರಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಕ್ಕಳ ಭವಿಷ್ಯ...
March 12, 09:15 PM   |   By Admin
ಸೈನಿಕ ಶಾಲೆಗೆ ಆಯ್ಕೆ
ತಾಳಿಕೋಟೆ12: ಪಟ್ಟಣದ ಎಂಜಿಎಂಕೆ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಸೈನಿಕ ಶಾಲೆಗೆ ಆಯ್ಕೆಯಾಗಿದ್ದಾರೆ. ಎಂಜಿಎಂಕೆ ಆಂಗ್ಲ ಮಾಧ್ಯಮ ಶಾಲೆಯ ಐದನೇ...
March 12, 09:12 PM   |   By Admin
ನಮಗೆ ತೊಂದರೆ ಕೊಟ್ಟವರನ್ನೂ ಕ್ಷಮಿಸಿ ಮುನ್ನಡೆಯಬೇಕು: ಸಿದ್ಧಲಿಂಗದೇವರು
ತಾಳಿಕೋಟೆ: ಭೂಮಿಯಲ್ಲಿ ಯಾರು ಶ್ರೇಷ್ಠರು ಎಂದು ಪ್ರಶ್ನೆ ಮಾಡಿಕೊಂಡರೆ ನಾವು ಬರುವ ಮುಂಚೆ ಇರುವ ಭೂಮಿ ಶ್ರೇಷ್ಠವಾದುದು ಎಂದು ಖಾಸ್ಗತೇಶ್ವರಮಠದ ಸಿದ್ಧಲಿಂಗದೇವರು ಹೇಳಿದರು. ಪಟ...
March 07, 07:32 PM   |   By Admin

ಇತ್ತೀಚಿನ ಸುದ್ದಿ