ತಾಳಿಕೋಟಿ

ಸ್ವಾತಿ ಬಿರಾದಾರಗೆ ನಾಲ್ಕು ಚಿನ್ನದ ಪದಕ

ಲೋಕದರ್ಶನ ವರದಿ ತಾಳಿಕೋಟೆ 09: ಕನರ್ಾಟಕ ವಿಶ್ವವಿದ್ಯಾಲಯದ ಎಂ.ಎ.ಅರ್ಥಶಾಸ್ತ್ರ ವಿಷಯದಲ್ಲಿ ಕೊಡಮಾಡುವ ನಾಲ್ಕು ದಿನದ ಪದಕಗಳನ್ನು ಪಟ್ಟಣದ ಸ್ವಾತಿ ಮಲ್ಲನಗೌಡ ಬಿರಾದಾರ…

ಹಳ್ಳಿಯಿಂದ ದಿಲ್ಲಿಯವರೆಗೂ ಕ್ಷತ್ರೀಯರು ಒಂದಾಗಲಿದ್ದಾರೆ: ರಜಪೂತ

ಲೋಕದರ್ಶನ ವರದಿ ತಾಳಿಕೋಟೆ 09: ಸಕರ್ಾರದಿಂದ ದೊರೆಯುವ ಸೌಲಭ್ಯಗಳು ದೊರೆಯದ ಕಾರಣ ಕ್ಷತ್ರೀಯರೆಲ್ಲರೂ ಒಂದಾಗಲು ತೀಮರ್ಾನಿಸಲಾಗಿದೆ ಕನರ್ಾಟಕ ಕ್ಷತ್ರೀಯ ಒಕ್ಕೂಟ, ಈ ಸಂಘಟನೆ…

ಮಾನವೀಯ ಮೌಲ್ಯ ಮಾರಾಟದ ವಸ್ತು ಅಲ್ಲ: ಚಲವಾದಿ

ಲೋಕದರ್ಶನ ವರದಿ ತಾಳಿಕೋಟೆ 07: ಗುರು ಎಂಬವನ ಶಕ್ತಿ, ಶಾಪ ಬಹಳೇ ದೊಡ್ಡದಿರುತ್ತದೆ ಅದನ್ನರೀತು ಅಧಿಕಾರಿ ವರ್ಗದವರು ನಡೆಯಬೇಕೆಂದು ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ…

ನಿಸರ್ಗವನ್ನು ಕಾಪಾಡದಿದ್ದರೆ ಅದು ನಮ್ಮನ್ನು ಕಾಪಾಡುವದಿಲ್ಲ: ನಾಡೋಜ ಜೋಶಿ

ಲೋಕದರ್ಶನ ವರದಿ ಖಾಸ್ಗತ ಶಿವಯೋಗಿಗಳಪ್ರಧಾನ ವೇದಿಕೆ(ದಿ.ವೀರಸಂಗಪ್ಪ ಹಗರಟಗಿ ಮಹಾ ಮಂಟಪ) ತಾಳಿಕೋಟೆ : ಶಿವಲೋಕದಿಂದ ಒಬ್ಬ ಸಾದು ಬಂದಾನೋ ಎಂಬುದು ಖಾಸ್ಗತ ಶಿವಯೋಗಿಗಳ ಕುರಿತು…

ಮಕ್ಕಳ ಬಿಸಿ ಊಟದಲ್ಲಿ ಬಾಳುಹುಳ, ನುಸಿ ಪತ್ತೆ ಎಚ್.ಎಂ. ಅಮಾನತ್ತಿಗೆ ಒತ್ತಾಯ ಮುಖ್ಯೋಪಾಧ್ಯಾಯಿನಿ ಕರಕಳ್ಳಿ ವಿರುದ್ದ ಮಕ್ಕಳ ಪ್ರತಿಭಟನೆ

ಲೋಕದರ್ಶನ ವರದಿ ತಾಳಿಕೋಟೆ 29:ಶಾಲೆಗೆ ಆಗಮಿಸುವ ಮಕ್ಕಳಿಗೆ ಪೌಂಷ್ಠಿಕಾಂಶಕ ಆಹಾರ ನೀಡಬೇಕೆಂಬ ಉದ್ದೇಶದೊಂದಿಗೆ ಸಕರ್ಾರವು ಮುಂದಾಗಿದ್ದರೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ…

ವಿಜಯಪುರ ಜಿಲ್ಲಾ 16 ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಳಿಕೋಟೆ ಕನ್ನಡದ ನಾಡುಕಟ್ಟಿದ್ದು ಅಖಂಡ ವಿಜಯಪುರ ಜಿಲ್ಲೆಯಾಗಿದೆ: ನಡಹಳ್ಳಿ

ಲೋಕದರ್ಶನ ವರದಿ ತಾಳಿಕೋಟೆ 29:ವಿಜಯನಗರ ಸಾಮ್ರಾಜ್ಯದಲ್ಲಿ ಈ ನಮ್ಮ ನಾಡು ಇಡೀ ವಿಶ್ವದಲ್ಲಿಯ ದೇಶಗಳಲ್ಲಿಯೇ ಅತ್ಯಂತ ಶ್ರೀಮಂತವಾದುದ್ದಾಗಿದೆ ಅಂತಹ ಐತಿಹಾಸಿಕ ಪಟ್ಟಣದಲ್ಲಿ 16 ನೇ…

ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಪಟ್ಟಣದಲ್ಲಿ ಪಸರಿಸಿದ ಕನ್ನಡದ ಕಲರವ

ಲೋಕದರ್ಶನ ವರದಿ ತಾಳಿಕೋಟೆ 28:ಐತಿಹಾಸಿಕ ಕೋಟೆ ನಾಡಿನಲ್ಲಿ ವಿಜಯಪುರ ಜಿಲ್ಲಾ 16 ನೇಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣದಲ್ಲಿ ಸೋಮವಾರ ವಿದ್ಯುಕ್ತ ಚಾಲನೆ ದೊರೆಯಿತು…

4 ಗ್ರಾಮ ಸಭೆ: ಗ್ರಾಮಸ್ಥರ ಪ್ರಶ್ನೆಗೆ ಪಿಡಿಓ ಉತ್ತರ

ಲೋಕದರ್ಶನ ವರದಿ ತಾಳಿಕೋಟೆ 24:ಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ವತಿಯಿಂದ ಗುರುವಾರರಂದು ಮೈಲೇಶ್ವರ ಗ್ರಾಮದಲ್ಲಿ ನಡೆಸಲಾದ ಗ್ರಾಮ ಸಭೆಯಲ್ಲಿ ವಸತಿ ಯೋಜನೆ ಹಾಗೂ ಶೌಚಾಲಯ, ವಿವಿಧ…

ಮಾಳನೂರ ಕೆರೆಯಲ್ಲಿಯ ನೀರಿನ ಪ್ರಮಾಣ ಪರಿಶೀಲನೆ

ಲೋಕದರ್ಶನ ವರದಿ ತಾಳಿಕೋಟೆ 24:ಪಟ್ಟಣದ ಜನರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿರುವ ಮಾಳನೂರ ಕೇರೆಯಲ್ಲಿಯ ನೀರಿನ ಪ್ರಮಾಣವನ್ನು ಪುರಸಭೆ ಆಡಳಿತ ಮಂಡಳಿಯ ಸದಸ್ಯರುಗಳು, ಅಧಿಕಾರಿಗಳು…

ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಲೋಕದರ್ಶನ ವರದಿ ತಾಳಿಕೋಟೆ 25:ಪಟ್ಟಣದಲ್ಲಿ ಇದೇ ದಿ. 28 ಹಾಗೂ 29 ಈ ಎರಡು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಕೇಂದ್ರ ಸಚಿವ…

ಅತ್ಯುತ್ತಮ ಭಾರತ ಕಾರ್ಯಕ್ರಮ ಉದ್ಘಾಟನೆ ವಿದ್ಯಾಥರ್ಿಗಳ ಸಹಾಯಕ್ಕೆ ಸಕರ್ಾರ ನಿಲ್ಲಬೇಕಾಗಿದೆ: ಸೌದಾಗರ

ಲೋಕದರ್ಶನ ವರದಿ ತಾಳಿಕೋಟೆ 23:ವಿದ್ಯಾಥರ್ಿಗಳಿಗೆ ವ್ಯವಸ್ಥಿತವಾಗಿ ಶಿಕ್ಷಣದೊರೆಯಬೇಕು ಅಂದರೆ ಅವರವರ ಅಪೇಕ್ಷೀತ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಕಾರಣ ಈ ಕುರಿತು ಸಕರ್ಾರ ಗಂಭೀರ…

ದಲಿತರು-ಮುಸ್ಲಿಂರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ನಜ್ಮಾ

ಲೋಕದರ್ಶನ ವರದಿ ತಾಳಿಕೋಟೆ 22:ದಲಿತರು ಹಾಗೂ ಮುಸ್ಲಿಮ್ರು ಈ ಎರಡೂ ಸಮೂದಾಯದವರೂ ಅನೇಕ ತೊಂದರೆಗಳನ್ನು ಅನುಭವಿಸುತ್ತಾ ಸಾಗಿಬಂದಿದ್ದು ಇಂತಹ ಸಮಸ್ಯಗಳಿಗೆ ತೆರೆ ಎಳೆಯುವ ಕಾರ್ಯ…

ಸುದ್ದಿ ಓದಿ