ತಾಳಿಕೋಟಿ

ತಾಳಿಕೋಟೆ: ಪೋಲಿಸ್ ಠಾಣೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ

ಲೋಕದರ್ಶನ ವರದಿ ತಾಳಿಕೋಟೆ 06: ಪೋಲಿಸ್ ಠಾಣೆಗೆ ವಿಜಯಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಭೇಟಿ ನೀಡಿ ಠಾಣಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಇಲಾಖೆಯ ಪೂರ್ವ…

ತಾಳಿಕೋಟೆ: ಪುರಸಭೆ ಚುನಾವಣೆ: ಅಣಕು ಮತದಾನ ಪ್ರದರ್ಶನ

ಲೋಕದರ್ಶನ ವರದಿ ತಾಳಿಕೋಟೆ 26: ಪಟ್ಟಣದ ಪುರಸಭೆಯ ಚುನಾವಣೆಗೆ ಸಂಬಂದಿಸಿ ಬರಲಿರುವ ದಿ. 29 ರಂದು ಮತದಾನ ಪ್ರಕ್ರೀಯೇಗೆ ಸಂಬಂದಿಸಿ ರವಿವಾರರಂದು ಇವ್ಹಿಎಂ ಮಶಿನಗಳಲ್ಲಿ ಅಭ್ಯರ್ಥಿಗಳ…

ತಾಳಿಕೋಟೆ: ನೀರಿನ ಆಹಾಕಾರ ತಹಶಿಲ್ದಾರ ಕಚೇರಿಮುಂದೆ ಪ್ರತಿಭಟನೆ

ಲೋಕದರ್ಶನ ವರದಿ ತಾಳಿಕೋಟೆ 21: ತಾಲೂಕಿನ ನಾಗೂರ ಗ್ರಾಮದಲ್ಲಿ ಕುಡಿಯುವ ನೀರಿನ ಆಹಾಕಾರ ಬುಗಿಲೆದ್ದಿದ್ದರಿಂದ ಗ್ರಾಮಸ್ಥರರು ತಹಶಿಲ್ದಾರ ಕಚೇರಿಯ ಮುಂದೆ ಖಾಲಿ ಕೊಡಗಳೊಂದಿಗೆ…

ತಾಳಿಕೋಟೆ; ಪುರಸಭೆ ಚುನಾವಣೆ 64 ಜನ ಕಣದಲ್ಲಿ

ಲೋಕದರ್ಶನ ವರದಿ ತಾಳಿಕೋಟೆ 21: ಪಟ್ಟಣದ ಪುರಸಭೆ ಚುನಾವಣೆಗೆ 23 ವಾಡರ್ಿಗೆ ಸಂಬಂದಿಸಿ ಸೋಮವಾರರಂದು ನಡೆದ ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನದಲ್ಲಿ ಸ್ಪರ್ಧಾಕಣದಲ್ಲಿ 84…

ತಾಳಿಕೋಟೆ; ಮಲ್ಲಿಕಾರ್ಜುನ ಪಟ್ಟಣಶಟ್ಟಿಗೆ ಹ್ಯಾಟ್ರಿಕ್ ಗೆಲುವು

ಲೋಕದರ್ಶನ ವರದಿ ತಾಳಿಕೋಟೆ 17: ಪುರಸಭೆಗೆ ಮೇ 29 ಕ್ಕೆ ನಡೆಯಲಿರುವ ಚುನಾವಣೆಯಲ್ಲಿ 09ನೇ ವಾರ್ಡನಿಂದ ಪಕ್ಷೇತರ ಆಭ್ಯಥರ್ಿಯಾಗಿ ಸ್ಪರ್ದಿಸಿದ ಸಮಾಜ ಸೇವಕ ಮಲ್ಲಿಕಾರ್ಜುನ…

ತಾಳಿಕೋಟೆ: ಪುರಸಭೆ ಚುನಾವಣೆ: 12 ಲಕ್ಷ ಕರಭಾಕಿ ಪಾವತಿ ಪುರಸಭೆ ಬೊಕ್ಕಸ ಭರ್ತಿ

ಲೋಕದರ್ಶನ ವರದಿ ತಾಳಿಕೋಟೆ 12: ಪಟ್ಟಣದ ಪುರಸಭೆ ಚುನಾವಣೆಯು ಘೋಷಣೆಯಾದ ಖುಷಿ ಸ್ಪರ್ಧೆ ಆಕಾಂಕ್ಷೀಗಳಿಗೆ ಸಕ್ಕರೆ ಕುಡಿದಂತಾದರೆ ಇನ್ನೊಂದೆಡೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಲು…

ತಾಳಿಕೋಟಿ: ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ: ನಾಡಗೌಡ

ಲೋಕದರ್ಶನ ವರದಿ ತಾಳಿಕೋಟಿ 05: ಪಟ್ಟಣದ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಪಟ್ಟಣದಲ್ಲಿ ಪಕ್ಷಕ್ಕೆ ಎಲ್ಲ ವರ್ಗ ಹಾಗೂ ಸಮಾಜದವರ ಬೆಂಬಲ ಮತ್ತು ಸಹಕಾರ ಇದೆ…

ತಾಳಿಕೋಟೆ: ಬಿಗ್ ಪೈಟ್: ಪುರಸಭೆ ಚುನಾವಣೆಯಲ್ಲಿ ಪಕ್ಷಪ್ರಾಭಲ್ಯಕ್ಕೆ ಒತ್ತು

ಲೋಕದರ್ಶನ ವರದಿ ತಾಳಿಕೋಟೆ 04: ಲೋಕಸಭೆ ಚುನಾವಣೆಯ ಸೋಲುಗೆಲವು ಲೆಕ್ಕಾಚಾರದ ಮುಂಚೆಯೇ ಬಂದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೈಕಿ ಜುರಗುತ್ತಿರುವ ತಾಳಿಕೋಟೆ ಪುರಸಭೆಯ ಅಧಿಕಾರದ…

ತಾಳಿಕೋಟೆ: ಸೈನಿಕರ ಬಗ್ಗೆ ಮುಖ್ಯಮಂತ್ರಿ ಬೇಜವ್ಬಾರಿ ಹೇಳಿಕೆ ಹಿಂಪಡೆಯಲಿ: ಮಾಜಿ ಸೈನಿಕರ ಸಂಘದ ತಾಲೂಕಾ ಅಧ್ಯಕ್ಷ ಶ್ರೀಪಾಲ ಸಂಗ್ಮಿ ಹೇಳಿಕೆ

ಲೋಕದರ್ಶನ ವರದಿ ತಾಳಿಕೋಟೆ 20: ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೇಶದ ಗಡಿಕಾಯುವ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡಿದ್ದಲ್ಲದೇ ಬೇಜವಾಬ್ದಾರಿತನದಿಂದ…

ತಾಳಿಕೋಟಿ: ನಿಮ್ಮ ಸೇವೆ ಮಾಡುವ ಅವಕಾಶ ನೀಡಿ: ಸುನೀತಾ

ಲೋಕದರ್ಶನ ವರದಿ ತಾಳಿಕೋಟಿ 19: ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಸುಮಾರು 20 ವರ್ಷಗಳ ನಂತರ ಒಬ್ಬ ಮಹಿಳಿಗೆಸ್ಪರ್ದಿಸುವ ಅವಕಾಶ ಸಿಕ್ಕಿದೆ. ಮೈತ್ರಿ ಪಕ್ಷಗಳು ನನಗೆ ಟಿಕೆಟ್ ನೀಡಿ…

ತಾಳಿಕೋಟೆ: ಬಿ.ಸಾಲವಾಡಗಿ ಜಿಪಂ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಪ್ರಜಾಪ್ರಭುತ್ವ ಬಲಿಷ್ಠತೆಗೆ ಮೋದಿ ಬೆಂಬಲಿಸಿ: ಬಿಜೆಪಿ ಅಭ್ಯರ್ಥಿ ಜಿಗಜಿಣಗಿ

ಲೋಕದರ್ಶನ ವರದಿ ತಾಳಿಕೋಟೆ 09: ಲೋಟಿಕೋರ ಯುಪಿಎ ಸರ್ಕಾರದಿಂದ ದೇಶದಲ್ಲಿ ಅಸ್ಥಿತ್ವ ಕಳೆದುಕೊಂಡಿದ್ದ ಪ್ರಜಾಪ್ರಭುತ್ವವೆಂಬುದು ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಮರುಕಳಿಸಿದೆ…

ತಾಳಿಕೋಟೆ: ಜಾನುವಾರುಗಳ ಜಾತ್ರೆ: ಗಗನಕ್ಕೇರಿದ ಜಾನುವಾರುಗಳ ಬೆಲೆ

ಲೋಕದರ್ಶನ ವರದಿ ತಾಳಿಕೋಟೆ 29: ಈ ಭಾಗದಲ್ಲಿ ಸುಮಾರು 7, 8 ವರ್ಷಗಳಿಂದ ಮಳೆಯ ಅಭಾವದಿಂದ ಸೃಷ್ಠಿಯಾಗಿರುವ ಬರದಿಂದ ರೈತಾಪಿ ಜನತೆಗೆ ಕಂಗೆಟ್ಟು ಹೋಗಿದ್ದರಿಂದ ಜಾತ್ರೆಯಲ್ಲಿ…

ಸುದ್ದಿ ಓದಿ