ಸಂಕೇಶ್ವರ

‘ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಪಾವನ’

ಲೋಕದರ್ಶನ ವರದಿ ಸಂಕೇಶ್ವರ 16: ಬಸವಣ್ಣನವರು ವಿಶ್ವಕ್ಕೆ ಗುರುವಾಗಿದ್ದರು, ಅವರ ವಚನಗಳನ್ನು ದಿನನಿತ್ಯ ಓದಿ ಜೀವನದಲ್ಲಿ ಅಳವಡಿಕೊಂಡರೆ ಜೀವನ ಪಾವನವಾಗುತ್ತದೆ ಎಂದು ಬಸವ ಭವನ…

ಶಾಲಾ ವಾಹನ ಖರೀದಿ ಯೋಜನೆ ಕ್ರಮ ಸ್ವಾಗತಾರ್ಹ: ರಮೇಶ ಕತ್ತಿ

ಸಂಕೇಶ್ವರ 05: ಸರಕಾರಿ ಶಾಲಾ ಮಕ್ಕಳನ್ನು ಶಾಲೆಗೆ ಕರೆತರಲು ಶಾಲಾ ವಾಹನ ಖರೀದಿ ಯೋಜನೆ ಆರಂಭಿಸಿರುವ ರಾಜ್ಯ ಸರಕಾರದ ಕ್ರಮ ಸ್ವಾಗತಾರ್ಹವಾಗಿದೆ ಎಂದು ಮಾಜಿ ಸಂಸದ ಹಾಗೂ ಬಿಡಿಸಿಸಿ…

ಶಿವಾಜಿ ಸ್ಮಾರಕ ಅಡಿಗಲ್ಲು ಸಮಾರಂಭ

ಸಂಕೇಶ್ವರ 05: ಇತ್ತೀಚಿಗೆ ಶಿವಾಜಿ ಸ್ಮಾರಕ ಅಡಿಗಲ್ಲು ಸಮಾರಂಭವು ಬಸ್‌ಸ್ಟ್ಯಾಂಡ್ ಹತ್ತಿರದ ಲಿಂಕ್‌ರೋಡ್‌ದಲ್ಲಿ ಜರುಗಿತು. ಅಡಿಗಲ್ಲು ಸಮಾರಂಭವನ್ನು ಕರ್ನಾಟಕ ಸರಕಾರದ ಅರಣ್ಯ…

ನಿಡಸೋಸಿ ಗ್ರಾಮದ ಲಕ್ಷ್ಮೀದೇವಿ ಜಾತ್ರೆ: ಜನಮನ ಸೆಳೆದ ಎತ್ತು, ಕುದುರೆ ಗಾಡಿ ಶರ್ಯತ್ತುಗಳು : ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಅಮ್ಮಣಗಿಯ ಭೀಮಪ್ಪಾ ಹುದ್ದಾರ, ಕುದುರೆ ಗಾಡಿ ಸ್ಪರ್ಧೆಯಲ್ಲಿ ರಾಕೇಶ ಶಿರಗುಪ್ಪಿ ಪ್ರಥಮ

ಲೋಕದರ್ಶನ ವರದಿ ಸಂಕೇಶ್ವರ 17: ಇಲ್ಲಿಗೆ ಸಮೀಪದ ನಿಡಸೋಸಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಏರಿ​‍್ಡಸಲಾಗಿದ್ದ ಎತ್ತು, ಕುದುರೆ ಗಾಡಿ ಶರ್ಯತ್ತುಗಳು ಜನಮನ…

ಧಾರ್ಮಿಕ ಗುರುಗಳ ಸಂದೇಶಗಳಿಂದ ಸಮಾಜದಲ್ಲಿ ಶಾಂತಿ ಸಾಧ್ಯ: ನಿಂಬರಗಿ

ಲೋಕದರ್ಶನ ವರದಿ ಸಂಕೇಶ್ವರ 26: ಶರಣರು, ಸಂತರು, ಮಠಾಧೀಶರು, ವಿವಿಧ ಧರ್ಮಗಳ ಧಾರ್ಮಿಕ ಗುರುಗಳ ಸಂದೇಶಗಳು ಸಮಾಜದಲ್ಲಿ ಏಕತೆಯ ಜೊತೆಗೆ ಸಮಾಜದಲ್ಲಿ ಶಾಂತಿ ಸಹಿಷ್ಣುತೆಗಳು…

ಅಬಕಾರಿ ಇಲಾಖೆ ವತಿಯಿಂದ ಮಾದಕ ವಸ್ತುಗಳ ಕುರಿತು ಒಂದು ದಿನದ ಕಾರ್ಯಾಗಾರ

ಲೋಕದರ್ಶನ ವರದಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದಲ್ಲಿ ಅಬಕಾರಿ ಇಲಾಖೆ ವತಿಯಿಂದ ಮಾದಕ ವಸ್ತುಗಳ ಕುರಿತು ಒಂದು ದಿನದ ಕಾರ್ಯಾಗಾರ ಜರುಗಿತು. ಅಬಕಾರಿ ನಿರಿಕ್ಷಕರ ಕಾರ್ಯಾಲಯ…

ಸಂಕೇಶ್ವರ ಪುರಸಭೆ ಮಾಜಿ ಅಧ್ಯಕ್ಷೆ ನಿರ್ಮಲಾ ನಷ್ಟೀ ವಿಧಿವಶ

ಸಂಕೇಶ್ವರ 17: ಮಾಜಿ ಪುರಸಭೆ ಅಧ್ಯಕ್ಷೆ ಹಾಗೂ ನಗರದ ಪಾಟೀಲ ಗಲ್ಲಿಯ ನಿವಾಸಿಯಾಗಿದ್ದ ನಿರ್ಮಲಾ ದುಂಡಪ್ಪಾ ನಷ್ಠಿ (87) ಅವರು ದಿ. 16ರಂದು ರಾತ್ರಿ 9 ಗಂಟೆಗೆ ಹೃದಯಾಘಾತದಿಂದ ನಿಧನ…

4 ರಾಜ್ಯಗಳಲ್ಲಿ ಬಿಜೆಪಿ ಜಯ : ಸಂಕೇಶ್ವರದಲ್ಲಿ ವಿಜಯೋತ್ಸವ

ಸಂಕೇಶ್ವರ 12: ಪಂಚರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಅಮೋಘ ಜಯಭೇರಿ ಭಾರಿಸಿದ ಭಾರತೀಯ ಜನತಾ ಪಕ್ಷ ಕ್ರಮಕ್ಕೆ ಸಂಕೇಶ್ವರ ನಗರದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಪಟಾಕಿ…

ಇತರೆ ದೇಶಗಳಲ್ಲಿಯೂ ಯುದ್ಧದ ಭೀತಿ ಆರಂಭವಾಗಲಿದೆ: ಕೋಡಿಮಠದ ಶ್ರೀಗಳ ಭವಿಷ್ಯವಾಣಿ

ಸಂಕೇಶ್ವರ 28: ಈ ವರ್ಷ ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ಬೆಂಕಿ ಹಾವಳಿ ಹೆಚ್ಚಾಗಲಿದೆ. ರಾಜಕಾರಣ ಅತಂತ್ರವಾಗಲಿದೆ. ಈಗ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧದಲ್ಲಿ ಇನ್ನೂ ಅನೇಕ…

ನಿಡಸೋಸಿಯಲ್ಲಿ ಸಂಭ್ರಮದಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ

ಮಹೋತ್ಸವ ಕ್ಕೆ 9ವರ್ಷ* ನಿತ್ಯ ನಡೆಯುತ್ತಿವೆ ಭಕ್ತಿ, ಅನ್ನ, ಜ್ಞಾನ ದಾಸೋಹಗಳು* ರಾತ್ರಿ 12 ಗಂಟೆಯವರೆಗೆ ಕಾರ್ಯಕ್ರಮಗಳು ವರದಿ : ಎಂ.ಬಿ.ಘಸ್ತಿ ಸಂಕೇಶ್ವರ ಗ್ರಾಮೀಣ ಭಾಗದಲ್ಲಿ…

ಸಾಸ್ಥ್ಯ ಸಮಾಜ ನಿರ್ಮಾಣಕ್ಕೆ ನಿಡಸೋಸಿ ಶ್ರೀಗಳ ಮಹತ್ವಪೂರ್ಣ ಕೊಡುಗೆ : ಡಾ. ಬಸವಕುಮಾರ ಸ್ವಾಮೀಜಿ ಹೇಳಿಕೆ: ದುರದುಂಡೀಶ್ವರ ಮಠದಲ್ಲಿ ಮಹಾಶಿವರಾತ್ರಿ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ

ಲೋಕದರ್ಶನ ವರದಿ ಸಂಕೇಶ್ವರ : ಗಡಿಭಾಗದ ಜನರಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಬಿತ್ತುವ ಮೂಲಕ ನಿಡಸೋಸಿಯ ಶಿವಲಿಂಗೇಶ್ವರ ಸ್ವಾಮೀಜಿ ಸಾಸ್ಥ್ಯ ಸಮಾಜದ ನಿರ್ಮಾಣಕ್ಕೆ…

ಅಧ್ಯಕ್ಷರಾಗಿ ನಿಖಿಲ್ ಕತ್ತಿ, ಉಪಾಧ್ಯಕ್ಷರಾಗಿ ಮಗದುಮ್ಮ ಅವಿರೋಧ ಆಯ್ಕೆ

ಹಿರಣ್ಯಕೇಶಿ ಸಕ್ಕರೆ ಕಾರಖಾನೆ ಸಂಕೇಶ್ವರ 07: ಇಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮುಂಬರುವ 5 ವರ್ಷಗಳ ಕಾಲಾವಧಿಗಾಗಿ ಅಧ್ಯಕ್ಷರಾಗಿ ನಿಖಿಲ ಉಮೇಶ ಕತ್ತಿ ಮತ್ತು…

ಸುದ್ದಿ ಓದಿ