ಸಂಕೇಶ್ವರ

4 ರಾಜ್ಯಗಳಲ್ಲಿ ಬಿಜೆಪಿ ಜಯ : ಸಂಕೇಶ್ವರದಲ್ಲಿ ವಿಜಯೋತ್ಸವ

4 ರಾಜ್ಯಗಳಲ್ಲಿ ಬಿಜೆಪಿ ಜಯ : ಸಂಕೇಶ್ವರದಲ್ಲಿ ವಿಜಯೋತ್ಸವ

ಸಂಕೇಶ್ವರ 12: ಪಂಚರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಅಮೋಘ ಜಯಭೇರಿ ಭಾರಿಸಿದ ಭಾರತೀಯ ಜನತಾ ಪಕ್ಷ ಕ್ರಮಕ್ಕೆ ಸಂಕೇಶ್ವರ ನಗರದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸಲಾಯಿತು.  

ಈ ಸಂದರ್ಭದಲ್ಲಿ ಬಿಜೆಪಿ ಪದಾಧಿಕಾರಿಗಳಾದ ಜಯಪ್ರಕಾಶ ಸಾವಂತ, ಕೀರ್ತಿಕುಮಾರ ಸಂಘವಿ, ದೀಪಕ್ ಭೀಸೆ, ಕುಮಾರ ಬಸ್ತವಾಡಿ, ಸಂದೀಪ ಗಂಜಿ, ಸಚಿನ ಸಪಾಟೆ, ಭರಮಾ ಪೂಜೆರಿ, ಸಂದೀಪ ಗೋಂಧಳಿ, ಬಬಲು ಮುಡಸಿ, ಉಮೇಶ್ ಫಡಿ, ಕಿರಣ ಶಿರಂಗಾವಿ, ರಾಜು ಗುಂಡಕಲ್ಲೆ, ಸಮರ್ಥ ಪಟ್ಟಣಶೆಟ್ಟಿ, ನಿಖಿಲ್ ಮಿರ್ಜಿ, ಶ್ಯಾಮ ಹಾಲಟ್ಟಿ ಹಾಗೂ ಕಾರ್ಯಕರ್ತರು ಹಾಜರಿದ್ದರು. 


ಸುದ್ದಿ ಓದಿ