ಸಂಕೇಶ್ವರ

ಡಾ. ಮುರಗುಡೆ ದಂಪತಿಗಳ ಸ್ಮರಣಾರ್ಥ 20 ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ

ಸಂಕೇಶ್ವರ 24: ನಗರದ ಮುರುಗಡೆ ಮೆಮೋರಿಯಲ್ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಕೈ. ಡಾ. ಶ್ವೇತಾ ಸಚಿನ್ ಮುರಗುಡೆ ಇವರ ಹುಟ್ಟು ಹಬ್ಬದ…

ದಿ. 19 ರಂದು ನೀಲಗಾರ ಗಣಪತಿ ವಿಸರ್ಜನೆ

ಸಂಕೇಶ್ವರ 18: ಸುಮಾರು ಮುನ್ನೂರು ವರ್ಷಗಳ ಇತಿಹಾಸವುಳ್ಳ ನೀಲಗಾರ ಗಣಪತಿಯ ದರ್ಶನಕ್ಕೆ ಇಂದು ಸುಮಾರು 50 ಸಾವಿರ ಮೇಲ್ಪಟ್ಟು ಭಕ್ತಾದಿಗಳು ವಿಘ್ನೇಶ್ವರನ ದರ್ಶನ ಪಡೆದುಕೊಂಡು ತಮ್ಮ…

ನೀಲಗಾರ ಗಣಪತಿ ವಿಸರ್ಜನೆ

ಲೋಕದರ್ಶನ ವರದಿ ಸಂಕೇಶ್ವರ 18: ಸುಮಾರು ಮುನ್ನೂರು ವರ್ಷಗಳ ಇತಿಹಾಸವುಳ್ಳ ನೀಲಗಾರ ಗಣಪತಿಯ ದರ್ಶನಕ್ಕೆ ಇಂದು ಸುಮಾರು 50 ಸಾವಿರ ಮೇಲ್ಪಟ್ಟು ಭಕ್ತಾದಿಗಳು ವಿಘ್ನೇಶ್ವರನ ದರ್ಶನ…

ನಿಡಸೋಸಿ ಭಾಗದ ಭಕ್ತರ ಭಕ್ತಿ ಇಡೀ ನಾಡಿಗೆ ಸ್ಪೂರ್ತಿ : ನಿಡಸೋಸಿ ಮಠದ ಮಹಾದಾಸೋಹಕ್ಕೆ ಚಾಲನೆ ನೀಡಿದ ಶಿವಮೊಗ್ಗದ ಡಾ. ಮಲ್ಲಿಕಾರ್ಜುನ ಶ್ರೀಗಳು

ಲೋಕದರ್ಶನ ವರದಿ ಸಂಕೇಶ್ವರ 06: ನಿಡಸೋಸಿ ಮಠದಲ್ಲಿ ಜರುಗುವ ಮಹಾದಾಸೋಹದ ಅನ್ನಪ್ರಸಾದ ಶಕ್ತಿ, ಭಕ್ತಿ, ಜ್ಞಾನದ ಹಸಿವು ನೀಗಿಸುವ ಪರಮಶಕ್ತಿಯಾಗಿದ್ದು, ಈ ಭಾಗದ ಭಕ್ತರ ಭಕ್ತಿ ಇಡೀ…

ಲಿಂಗಾಯತರ ಬಡಮಕ್ಕಳ ಭವಿಷ್ಯಕ್ಕಾಗಿ 2ಎ ಮೀಸಲಾತಿ ಜಾಗೃತಿ ಅಭಿಯಾನ : ಜಯಮೃತ್ಯುಂಜಯ ಶ್ರೀ

ಲೋಕದರ್ಶನ ವರದಿ ಸಂಕೇಶ್ವರ 03: ನಾಡಿನಲ್ಲಿರುವ ಲಕ್ಷಾಂತರ ಬಡಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಂಚಮಸಾಲಿ ಲಿಂಗಾಯತರಿಗೆ ಸರಕಾರ 2ಎ ಮೀಸಲಾತಿ ನೀಡುವ ಸಲುವಾಗಿ ಜಾಗೃತಿ ಅಭಿಯಾನ…

ಅಧಿವೇಶನದಲ್ಲಿ ಮೀಸಲಾತಿಯ ಸ್ಪಷ್ಟ ನಿರ್ಧಾರ ಇಲ್ಲಾದರೆ ವಿಧಾನಸಭೆಗೆ ಮುತ್ತಿಗೆ : ಸಂಕೇಶ್ವರದಲ್ಲಿ ಪಂಚಮಸಾಲಿ ಸಮುದಾಯ ಸಭೆಯಲ್ಲಿ ಕೂಡಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಲೋಕದರ್ಶನ ವರದಿ ಸಂಕೇಶ್ವರ 03: ಇದೇ ತಿಂಗಳು 12ರಿಂದ ಪ್ರಾರಂಭವಾಗಲಿರುವ ವಿಧಾನ ಮಂಡಳದ ಉಭಯ ಸದನಗಳ ಅಧಿವೇಶನದಲ್ಲಿ ರಾಜ್ಯದ ವಿವಿಧ ಸಮುದಾಯಗಳ ಮೀಸಲಾತಿ ಕುರಿತಂತೆ ರಾಜ್ಯದ…

ದ್ವೇಷದಿಂದ ಇಡೀ ಸಮುದಾಯಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆ

ನಿಡಸೋಸಿ ಶಿವಲಿಂಗೇಶ್ವರ ಸ್ವಾಮೀಜಿ ಅಭಿಮತ: ನಿಡಸೋಸಿಯ ನಿರ್ಮಿಸಿದ ಮಸೀದಿ ಉದ್ಘಾಟನೆ ಸಂಕೇಶ್ವರ 22: ಭಾರತ ವಿವಿಧತೆಯಲ್ಲಿ ಏಕತೆ ಕಂಡ ಮಹಾನ್ ರಾಷ್ಟ್ರವಾಗಿದ್ದು, ಮಂದಿರ…

ಸಂಕೇಶ್ವರ ಪೊಲೀಸರ ಕಾರ್ಯಾಚರಣೆ : ಮಗು ಅಪಹರಣ ಬಳಿಕ ಹಣಕ್ಕೆ ಬೇಡಿಕೆ ಇಟ್ಟ 6 ಖದೀಮರ ಬಂಧನ : ಡಾ. ಪಾಟೀಲ

ಸಂಕೇಶ್ವರ : ಸಂಕೇಶ್ವರ ಪಟ್ಟಣದಲ್ಲಿ ಇತ್ತಿಚೇಗೆ ನಡೆದ ಬಾಲಕನ ಅಪಹರಣ ಪ್ರಕರಣವನ್ನು ಭೇದಿಸಿರುವ ಸಂಕೇಶ್ವರದ ಪೆÇಲೀಸರು ಬಾಲಕನ ಅಪಹರಣ ಮಾಡಿ ಹಣದ ಬೇಡಿಕೆ ಇಟ್ಟಿದ್ದ ಒಟ್ಟು 6 ಖದೀಮರ…

ದಿ. ಡಾ. ಎಸ್‌.ಬಿ.ಪಾಟೀಲರಿಗೆ ಶ್ರದ್ಧಾಂಜಲಿ ಅರ್ಪಣೆ

ಸಂಕೇಶ್ವರ 06: ಇತ್ತಿಚೇಗೆ ನಿಧನರಾದ “ರಾಷ್ಟ್ರ ಪ್ರಶಸ್ತಿ” ಪುರಸ್ಕೃತ ನಿವೃತ್ತ ಶಿಕ್ಷಕ ಹಾಗೂ ಸಂಶೋಧಕ ಡಾ. ಎಸ್‌.ಬಿ.ಪಾಟೀಲ ಅವರಿಗೆ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ…

ಹಿರಿಯ ಸಂಶೋಧಕ ಡಾ. ಶಿ.ಬಾ. ಪಾಟೀಲ ವಿಧಿವಶ

ಸಂಕೇಶ್ವರ 24: ಗಡಿ ಭಾಗದ ಹಿರಿಯ ಸಂಶೋಧಕ ಡಾ. ಶಿವನಗೌಡ ಬಾಳಗೌಡ ಪಾಟೀಲ (83) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅವರು ರಟ್ಟರ…

ಸಂಕೇಶ್ವರದಲ್ಲಿ ಕಳಪೆ ಕಾಮಗಾರಿ : 15 ದಿನಗಳಲ್ಲಿ ಕುಸಿತ ಕಂಡ ರಸ್ತೆ

ಲೋಕದರ್ಶನ ವರದಿ ಸಂಕೇಶ್ವರ 21: ನಗರದ ಹೃದಯ ಭಾಗವಾದ ಚನ್ನಮ್ಮ ವೃತ್ತದಲ್ಲಿ ಕಳೆದ 15 ದಿನಗಳ ಹಿಂದಷ್ಟೇ ನೂತನವಾಗಿ ನಿರ್ಮಿಸಲಾದ ಹಳೆ ಪಿಬಿ ರಸ್ತೆಯ ಒಳಚರಂಡಿ ಮೇಲೆ ಹಾಕಲಾದ…

ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಂತಹ ಚಿಕಿತ್ಸೆ ಸರಕಾರಿ ಆಸ್ಪತ್ರೆಗಳಲ್ಲಿ ದೊರೆಯುವಂತಾಗಲಿ : ನಿಡಸೋಸಿ ಶಿವಲಿಂಗೇಶ್ವರ ಸ್ವಾಮೀಜಿ ಆಶಯ

ಲೋಕದರ್ಶನ ವರದಿ ಸಂಕೇಶ್ವರ 18: ಸರಕಾರ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಗುಣಮಟ್ಟದ ವ್ಯವಸ್ಥೆ ಕಲ್ಪಿಸುವ ಮೂಲಕ ಖಾಸಗಿ…

ಸುದ್ದಿ ಓದಿ