ತಾಳಿಕೋಟಿ

ಎಚ್‌ಐವಿ ಕೊನೆಗಾಣಿಸಲು ಜಾಗೃತಿ ಅವಶ್ಯಕ

ತಾಳಿಕೋಟೆ02: ಎಚ್‌ಐವಿಯನ್ನು ಕೊನೆಗಾಣಿಸಬೇಕಾದರೆ ಜನಜಾಗೃತಿ ಅವಶ್ಯಕವಾಗಿದೆ. ಎಚ್‌ಐವಿಯನ್ನು ಆರಂಭಿಕ ಹಂತದಲ್ಲೆ ಗುರುತಿಸಿದಾಗ ಮಾತ್ರ ಸೊಂಕಿತರು ತಮ್ಮ ಜೀವೀತಾವಧಿಯನ್ನು…

ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಕಾರ ಮುಖ್ಯ: ಸಾಹೇಬಗೌಡ ಪಾಟೀಲ

ಗೊಟಖಂಡ್ಕಿ-ಅಸ್ಕಿ ಗ್ರಾಮದಲ್ಲಿ ಸಿ. ಸಿ. ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ತಾಳಿಕೋಟಿ: ದೇ. ಹಿಪ್ಪರಗಿ ಮತಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶಾಸಕ…

ಶಾಸಕ ಯತ್ನಾಳ, ಮಾಜಿ ಶಾಸಕ ಕಾಶಪ್ಪನವರ ವಿರುದ್ಧ ಪ್ರತಿಭಟನೆ ; ಬಣಜಿಗ ಸಮಾಜದ ಬಗ್ಗೆ ಅವಹೇಳನಕಾರಿ ಮಾತನಾಡಿದ ಆರೋಪ ಪ್ರತಿಕೃತಿ ದಹಿಸಿ ಆಕ್ರೋಶ:

ತಾಳಿಕೋಟಿ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಹುಕ್ಕೇರಿ ಸಮಾವೇಶದಲ್ಲಿ ಬಣಜಿಗ ಸಮಾಜದ ಕುರಿತು ಅವಹೇಳನಕಾರಿಯಾಗಿ…

ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಬಾಲಾಜಿ ಕಾರ್ಖಾನೆ ನುಗ್ಗಿದ ರೈತರು

ಕಲ್ಲು,ಕಬ್ಬಿನ ಜಲ್ಲಿ ತೂರಿದ ಉದ್ರಿಕ್ತರಿಂದ ಗಾಜು ಪುಡಿ ಪುಡಿ ಮುದ್ದೇಬಿಹಾಳ : ಕಬ್ಬಿನ ಎಫ್.ಆರ್.ಪಿ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಅಖಂಡ ಕನರ್ಾಟಕ ರೈತ ಸಂಘಟನೆ…

ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಗೌರವ ಸಮರ್ಪಣೆ

ತಾಳಿಕೋಟಿ : ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳಿಗೆ ಬಳಗಾನೂರ ಸಮಸ್ತ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಸಮರ್ಪಣೆ…

ನಿರ್ಗತಿಕ ವೃದ್ಧಗೆ ಪಿಂಚಣಿ ಆದೇಶ ಪತ್ರ ವಿತರಣೆ

ತಾಳಿಕೋಟಿ : ರಾಮಪ್ಪ ಬಂಡಿವಡ್ಡರ್ ಎಂಬ ನಿರ್ಗತಿಕ ಅನಾಥ ವೃದ್ಧ ಯಾರ ಆಶ್ರಯವೂ ಇಲ್ಲದೆ ಜೀವನೋಪಾಯಕ್ಕಾಗಿ ಕಂಗೆಟ್ಟು ಅಲೆಯುತ್ತಿರುವಾಗ ಅಂಥವನನ್ನು ಗುರುತಿಸಿ ಅವನಿಗೆ ಸರಕಾರದ…

ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ: ಕಾಶಪ್ಪನವರ

2ಎ ಮೀಸಲಾತಿ ಹಕ್ಕೋತ್ತಾಯ ಸಮಾವೇಶ ಡಿ.12ಕ್ಕೆ ವಿಧಾನಸಭೆ ಮುತ್ತಿಗೆಗೆ ನಿರ್ಧಾರ ತಾಳಿಕೋಟಿ 28: ಲಿಂಗಾಯತ ಪಂಚಮಸಾಲಿ ಸಮಾಜ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವುದರಿಂದ…

ಮಾನವೀಯತೆ ಮೆರೆದ ಶಾಸಕ ಸೋಮನಗೌಡ ಪಾಟೀಲ

ತಾಳಿಕೋಟಿ 28: ದೇ.ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯ ನೀರಲಗಿ ಗ್ರಾಮದ ದಲಿತ ಯುವಕರಿಬ್ಬರು ಅಪಘಾತದಲ್ಲಿ ಮೃತರಾಗಿದ್ದು ಹಾಗೂ ಬೆಕಿನಾಳ ಗ್ರಾಮದ ಬಡರೈತನಾದ ಕರಿಯಪ್ಪ ಗೊಲ್ಲಾಳಪ್ಪ…

ಎಐಸಿಸಿ ನೂತನ ಅಧ್ಯಕ್ಷರಾಗಿ ಖರ್ಗೆ ಅಧಿಕಾರ ಸ್ವೀಕಾರ: ಅನ್ನಸಂತರ್ಪಣಾ ಕಾರ್ಯಕ್ರಮ

ತಾಳಿಕೋಟಿ: ಇತ್ತೀಚೆಗೆ ನಡೆದ ಎಐಸಿಸಿ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ರಾಜ್ಯದಿಂದ ಪ್ರಥಮ ಬಾರಿಗೆ ಆಯ್ಕೆಯಾದ ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಪದಗ್ರಹಣ…

ರೈತರ ಬೆಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ತಹಶೀಲ್ದಾರಗೆ ಮನವಿ

ತಾಳಿಕೋಟಿ 28: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹತ್ತಿರ ಇರುವ ಸೋಲಾದ ಕಂಪನಿಯವರು ರೈತರಿಂದ ಪಡೆದುಕೊಂಡು ಜಮೀನುಗಳಲ್ಲಿ ತಡಗೋಡೆ(ಕಂಪೌಂಡ್) ನಿಮರ್ಿಸಿದ್ದು ಇದರಿಂದ ಮಳೆನೀರು…

ಮಾನವೀಯತೆ ಮೆರೆದ ಶಾಸಕ ಸೋಮನಗೌಡ ಪಾಟೀಲ

ತಾಳಿಕೋಟಿ: ದೇ.ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯ ನೀರಲಗಿ ಗ್ರಾಮದ ದಲಿತ ಯುವಕರಿಬ್ಬರು ಅಪಘಾತದಲ್ಲಿ ಮೃತರಾಗಿದ್ದು ಹಾಗೂ ಬೆಕಿನಾಳ ಗ್ರಾಮದ ಬಡರೈತನಾದ ಕರಿಯಪ್ಪ ಗೊಲ್ಲಾಳಪ್ಪ…

ಅಭಿವೃದ್ಧಿ ಕಾರ್ಯಗಳೇ ಶಾಸಕ ಸೋಮನಗೌಡರಿಗೆ ಶ್ರೀರಕ್ಷೆ

ತಾಳಿಕೋಟಿ: ದೇ. ಹಿಪ್ಪರಗಿ ಮತಕ್ಷೇತ್ರದಲ್ಲಿ ಹಿಂದೆಂದೂ ಆಗದಂಥಹ ಅಭಿವೃದ್ಧಿಯ ಕಾರ್ಯಗಳು ನಡೆಯುತ್ತಿವೆ. ಕ್ಷೇತ್ರದ ಜನರಿಗೆ ಕೊಟ್ಟ ವಚನವನ್ನು ಉಳಿಸಿಕೊಂಡು ಶಾಸಕ ಸೋಮನಗೌಡ ಪಾಟೀಲರು…

ಸುದ್ದಿ ಓದಿ