ರಾಣೆಬೆನ್ನೂರ

ಬುದ್ಧಿ ಶುದ್ಧವಾಗಿದ್ದರೆ ಸುಖ ಪ್ರಾಪ್ತಿ: ಡಾ. ಶಿವಾನಂದ ಭಾರತಿ ಶ್ರೀ

ಲೋಕದರ್ಶನ ವರದಿ ರಾಣಿಬೆನ್ನೂರ 27: ಬುದ್ಧಿ ಶುದ್ಧವಾಗಿದ್ದರೆ ಸುಖ ಪ್ರಾತ್ಪಿಯಾಗುತ್ತದೆ. ಮನುಜನು ತನ್ನ ಜೀವಿತ ಕಾಲದಲ್ಲಿ ಮನಸ್ಸು, ಬುದ್ಧಿ, ಚಿತ್ತ ಎಲ್ಲಿಯವರೆಗೂ…

ರೈತರ ಸಂಕಷ್ಠಗಳಿಗೆ ಸ್ಪಂಧಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ

ಲೋಕದರ್ಶನ ವರದಿ ರಾಣೇಬೆನ್ನೂರು 27: ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದಾಗಿ ರೈತರ ಬೆಳೆಹಾನಿ, ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿ ಬೀದಿಯಲ್ಲಿ ಜೀವನ ಮಾಡುವ…

ನೂತನ ಪದಾಧಿಕಾರಿಗಳಿಗೆ ಸನ್ಮಾನ

ಲೋಕದರ್ಶನ ವರದಿ ರಾಣೇಬೆನ್ನೂರು 27: ಜಿಲ್ಲೆಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಪದಾಧಿಕಾರಿಗಳಾಗಿ ಪರಮೇಶಪ್ಪ ಹಲಗೇರಿ (ಜಿಲ್ಲಾಗೌರವಾದ್ಯಕ್ಷರು), ಶಿವಾನಂದ ಗೋರಪ್ಪಳವರ…

ಪತಿಯನ್ನು ಹುಡುಕಿ ಕೊಡುವಂತೆ ಪತ್ನಿ ದೂರು

ಲೋಕದರ್ಶನ ವರದಿ ರಾಣೇಬೆನ್ನೂರ 27: ತಾಲೂಕಿನ ಕೂನಬೇವು ಗ್ರಾಮದ ನಿವಾಸಿಯಾಗಿದ್ದ ಮಂಜಪ್ಪ ಸದಾಶಿವಪ್ಪ ಪುರ್ತಕೋಟಿ ಈತನು ಕಾಣೆಯಾಗಿದ್ದು ತನ್ನ ಗಂಡನನ್ನು ಹುಡುಕಿಕೊಡುವಂತೆ ಕೊರಿ…

ರೈತರಿಂದ ರೈತರಿಗಾಗಿ ಇರುವ ಕಂಪನಿ: ಕೇಶವ ಮೂತರ್ಿ

ಲೋಕದರ್ಶನ ವರದಿ ರಾಣಿಬೆನ್ನೂರು 26: ತಾಲೂಕಿನ ದಂಡಗಿಹಳ್ಳಿಯಲ್ಲಿಜಲಾನಯನಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಹಾಗೂ ಸ್ಕೊಡ್ವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮರಳುಸಿದ್ದೇಶ್ವರ ರೈತ…

ಜಾತಿ ಬೇಧವಿಲ್ಲದೆ ಶಾಂತಿ ಮಂತ್ರವನ್ನು ಬೋಧಿಸಿದ ಮಹಾತ್ಮ ಸಿದ್ಧಾರೂಢರು: ಡಾ. ಶಿವಾನಂದ ಭಾರತಿ ಶ್ರೀ

ಲೋಕದರ್ಶನ ವರದಿ ರಾಣಿಬೆನ್ನೂರ 25: ಬುದ್ಧಿ ಶುದ್ಧವಾಗಿದ್ದರೆ ಸುಖ ಪ್ರಾತ್ಪಿಯಾಗುತ್ತದೆ. ಮನುಜನು ತನ್ನ ಜೀವಿತ ಕಾಲದಲ್ಲಿ ಮನಸ್ಸು, ಬುದ್ಧಿ, ಚಿತ್ತ ಎಲ್ಲಿಯವರೆಗೂ…

ಅವಿರೋಧವಾಗಿ ಪ್ರಭಾವತಿ ಆಯ್ಕೆ

ರಾಣಿಬೆನ್ನೂರ 24: ಸ್ಥಳೀಯ ನಗರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸದಸ್ಯೆ ಪ್ರಭಾವತಿ ತಿಳುವಳ್ಳಿಯವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕುತೂಹಲಕ್ಕೆ ತೆರೆ…

ರೈತ ಉತ್ಪಾದಕ ಕಂಪನಿಗಳ ಪ್ರಗತಿ ಪರೀಶೀಲನಾ ಸಭೆ

ರಾಣಿಬೆನ್ನೂರು 24: ತಾಲೂಕಿನ ಉಪನಿರ್ದೇಶಕರ ಕಛೇರಿಯಲ್ಲಿ ದಿ.21ರಂದು ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ…

ಭಯೋತ್ಪಾದನಾ ವಿರೋಧಿ ದಿನ ಆಚರಣೆ

ರಾಣೇಬೆನ್ನೂರು 24: ಸ್ಥಳೀಯ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಭಯೋತ್ಪಾದನಾ ವಿರೋಧಿ ದಿನವನ್ನು 23ರಂದು ಅರ್ಥಪೂರ್ಣವಾಗಿ…

ವಿದ್ಯಾರ್ಥಿಗಳಿಗೆ ಅಜೋಲಾ ಬಳಕೆಯ ಮಾಹಿತಿ ಕಾರ್ಯಗಾರ

ಲೋಕದರ್ಶನ ವರದಿ ರಾಣಿಬೆನ್ನೂರ 23: ಪಶುಗಳಿಗೆ ಪರ್ಯಾಯ ಆಹಾರವೆಂದರೆ ಅಜೋಲ್ಲಾ ಪರ್ನ್‌ ಜಾತಿಗೆ ಸೇರಿದ ಚಿಕ್ಕ ಸಸ್ಯ ನೀರಿನ ಮೇಲೆ ಚೌಕಾಕಾರದ ಚಿಕ್ಕ ಎಲೆಗಳು ಹರಡಿದ್ದರೆ ಗೊಂಚಲಾದ…

ಬಡ ಯುವತಿಯರಿಗೆ ಟೈಲರಿಂಗ್ ಪ್ಯಾಶನ್ ಡಿಜೈನಿಂಗ್ ಕೌಶಲ್ಯ ತರಬೇತಿ

ಲೋಕದರ್ಶನ ವರದಿ ರಾಣಿಬೆನ್ನೂರ 23: ಶಿಕ್ಷಣ ವ್ಯವಸ್ಥೆ, ಸಮುದಾಯ ವ್ಯವಸ್ಥೆ, ಆರ್ಥಿಕ ಪರಿಸ್ಥಿತಿ ಇವುಗಳನ್ನು ನಾನು ಉತ್ತರ ಕರ್ನಾಟಕದ ಭಾಗದಲ್ಲಿ ನೋಡಿ ಅಧ್ಯಯನ ಮಾಡಿದ್ದೆ. ವನಸಿರಿ…

ಗುಡುಗು ಸಹಿತ ಜಿಟಿಜಿಟಿ ಮಳೆ: ಜನತೆ ತತ್ತರ

ಲೋಕದರ್ಶನ ವರದಿ ರಾಣಿಬೆನ್ನೂರ 23: ತಾಲೂಕಿನಾದ್ಯಂತ ಗುಡುಗು ಸಹಿತ ಜಿಟಿಜಿಟಿ ಮಳೆಯಿಂದಾಗಿ ನಗರದ ಜನತೆ ತತ್ತರಿಸುವಂತಾಗಿದೆ. ಗುರುವಾರ ಬೆಳಗಿನ ಜಾವ 4 ಗಂಟೆಯಿಂದ ನಿರಂತರವಾಗಿ…

ಸುದ್ದಿ ಓದಿ