ಪತಿಯನ್ನು ಹುಡುಕಿ ಕೊಡುವಂತೆ ಪತ್ನಿ ದೂರು
ಲೋಕದರ್ಶನ ವರದಿ
ರಾಣೇಬೆನ್ನೂರ 27: ತಾಲೂಕಿನ ಕೂನಬೇವು ಗ್ರಾಮದ ನಿವಾಸಿಯಾಗಿದ್ದ ಮಂಜಪ್ಪ ಸದಾಶಿವಪ್ಪ ಪುರ್ತಕೋಟಿ ಈತನು ಕಾಣೆಯಾಗಿದ್ದು ತನ್ನ ಗಂಡನನ್ನು ಹುಡುಕಿಕೊಡುವಂತೆ ಕೊರಿ ಗ್ರಾಮೀಣ ಠಾಣೆಯಲ್ಲಿ ದೊರು ದಾಖಲಾಗಿದೆ.
ಈತನು ಅಂದಾಜು 33 ವರ್ಷದವನಾಗಿದ್ದು ಡೈವರ್ ಅಲ್ಲದೆ ಕೂಲಿ ಕೆಲಸಮಾಡುತ್ತಿದ್ದನು ಎರಡು ಮೂರು ತಿಂಗಳಿಗೊಮ್ಮೆ ಬಂದು ಹೊಗುವ ಪರಿಪಾಠ ಇಟ್ಟುಕೊಂಡಿದ್ದನು. ಆದರೆ ಕಳೆದ 10.01.2021ರಂದು ಮುಂಜಾನೆ 10ರ ಸಮಯದಲ್ಲಿ ಮನೆಯಿಂದ ಕ್ಷೌರ ಮಾಡಿಸಿಕೊಂಡು ಬರುತ್ತೇನಂದು ಹೇಳಿ ಹೂದವನ್ನು ಇಲ್ಲಿಯವರೆಗೊ ಮನೆಗೆ ಮರಳಿ ಬಂದಿರುವದಿಲ್ಲಾ ಕೊಡಲೆ ಹುಡುಕಿ ಕೊಡುವಂತೆ ಹೆಂಡತಿ ಮನವಿ ಮಾಡಿದ್ದಾರೆ. ಚಹರೆ ಪಟ್ಟಿ ಇಂತಿದೆ. ಹೆಸರು ಮಂಜಪ್ಪ-ವಯಾ 33 ಜಾತಿ ಹಿಂದೂ ವಾಲ್ಮೀಕಿ. ಎತರ 5 ಅಡಿ. ಸಾದ ಕಪ್ಪು ಮೈಬಣ್ಣ- ದಪ್ಪಮೈಕಟ್ಟು. ಕನ್ನಡ ಭಾಷ ಮಾತನಾಡುತ್ತಾನೆ-4 ನೇ ಓದಿದ್ದಾನೆ. ನೀಲಿಅಂಗಿ. ಖಾಕಿ ಪ್ಯಾಂಟ್ ದರಸಿದ್ದಾನೆ. ಇತನ ಸುಳಿವು ಸಿಕ್ಕಲ್ಲಿ ಠಾಣೆಗೆ ಸಂಪಕರ್ಿಸಲು ಗ್ರಾಮೀಣ ಠಾಣಾ ಪಿ.ಎಸ್ ಏ ( 08373-266433-9480804552-ಸಿಪಿಐ-9480804536) ಅವರು ಪೋಲಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರ