ರಾಣೆಬೆನ್ನೂರ

ವಿಜಯಲಕ್ಷ್ಮಿ ಕೊರಧಾನ್ಯಮಠ ಅವರಿಗೆ ಬೆಂಗಳೂರು ಪ್ರೆಸಿಡೆನ್ಸಿ ವಿ.ವಿ. ಇಂದ ಪಿ.ಎಚ್‌.ಡಿ ಪ್ರಧಾನ

ವಿಜಯಲಕ್ಷ್ಮಿ ಕೊರಧಾನ್ಯಮಠ ಅವರಿಗೆ ಬೆಂಗಳೂರು ಪ್ರೆಸಿಡೆನ್ಸಿ ವಿ.ವಿ. ಇಂದ ಪಿ.ಎಚ್‌.ಡಿ ಪ್ರಧಾನ


              ರಾಣೆಬೆನ್ನೂರ 24 : ಪ್ರೆಸಿಡೆನ್ಸಿ ಸ್ಥಳೀಯ ಹಿರಿಯ ವಕೀಲ ಕೆ.ಎನ್‌. ಕೋರಧಾನ್ಯಮಠ ಇವರ ಪುತ್ರಿ ವಿಜಯಲಕ್ಷ್ಮಿ ಕೋರಧಾನ್ಯಮಠ ಇವರು ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಪ್ರಧಾನ ಮಾಡಿದೆ. "ಜ್ಯುಡಿಸಿಯಲ್ ಆಕ್ಟಿವಿಜಂ ರಿಲೇಟೆಡ್ ಟು ಎನ್ವಿರಾನ್ಮೆಂಟಲ್ ಲಾ ಇನ್  ಇಂಡಿಯಾ ಅಂಡ್ ಅದರ್ ಡೆವಲಪ್ಡ್‌ ಕಂಟ್ರೀಸ್" ಎಂಬ ವಿಷಯದ ಕುರಿತು ಅವರು ಪ್ರಬಂಧ ಮಂಡಿಸಿದ್ದರು. ಡಾ.ಜಿಎಂ ಮಮತಾ ಅವರು ಮಾರ್ಗದರ್ಶನ ನೀಡಿದ್ದರು.

            ವಿಜಯಲಕ್ಷ್ಮಿ ತನ್ನ ಬಾಲ್ಯದ ಶೈಕ್ಷಣಿಕ ಆರಂಭದಿಂದಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಜಾನಪದ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸದಾ ಮುಂದಿರುತ್ತಿದ್ದ ವಿಜಯಲಕ್ಷ್ಮಿ, ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ  ಪಾಲ್ಗೊಂಡು, ಬಹುಮಾನ ಗ್ಯಾರಂಟಿ ಎನ್ನುವ ಪ್ರತಿವೇ ಮೆರೆದು, ಸದಾ ಮುಂದಿರುವುದು ಅಂದು ಕಾಣಬಹುದಾಗಿತ್ತು. ಪಿ.ಎಚ್‌. ಡಿ.ಪದವಿ ಪಡೆದು ಅಪ್ರತಿಮ ಸಾಧನೆ ಮೆರದ, ವಿಜಯಲಕ್ಷ್ಮಿ ಕೋರಧಾನ್ಯಮಠ ಅವರಿಗೆ, ಸ್ಥಳೀಯ ವಕೀಲರ ಸಂಘ, ಅನೇಕ ಸಂಘ ಸಂಸ್ಥೆಗಳು ಹಾರ್ದಿಕವಾಗಿ ಅಭಿನಂದಿಸಿ ಶುಭಕೋರಿದ್ದಾರೆ. 


ಸುದ್ದಿ ಓದಿ