ಮಾಳಿನಗರ ತೋಟದ ಶಾಲೆಗೆ ನೂತನ ಎಸ್‌ಎಸ್ಡಿಎಂಸಿ ರಚನೆ
ಸಂಬರಗಿ25 : ಜಂಬಗಿ ಗ್ರಾಮ ಮಾಳಿನಗರ ತೋಟದ ಶಾಲೆ 2026-29 ನೆಯ ಸಾಲಿನ ನೂತನ ಎಸ್ ಎಸ್ ಡಿ ಎಂ ಸಿ ಆಯ್ಕೆ ಮಾಡಲಾಗಿದೆ ಎಂದು ಶಾಲೆಯ ಪ್ರಧಾನ ಗುರುಗಳು ಕೈಲಾಸ ಮಧಭಾವಿ ತಿಳಿಸಿದ್ದಾರೆ.
ಅಧ್ಯಕ್ಷ ಮಂಜುನಾಥ ಚಂದರ. ಮಾಳಿ.ಉಪಾಧ್ಯಕ್ಷ ಸುನಂದಾ. ಅನಿಲ ಪಾಟೀಲ. ಸದಸ್ಯರು. ರವಿಕುಮಾರ ಬಾ ಮಾಳಿ, ಆಕಾರಾಮ ನಾ ಮಾಳಿ. ದಾನಪ್ಪ ಶಿ. ಮಾಳಿ, ಶಿಲ್ಪಾ ಸಂ. ಮಾಳಿ, ಶೀತಲ. ಬಾ. ಮಾಳಿ, ರಾಜೇಶ್ವರಿ ಸ. ಮಾಳಿ ಅನ್ನಪೂರ್ಣ ಪ್ರ. ಮಾಳಿ 8.
ಅಶ್ವಿನಿ ಜ್ಞಾ. ಕಾಟಕರ 9. ಆನಂದ ಸಿ ಮಾಳಿ ಬಸಗೊಂಡ ಮ. ಪಾಟೀಲ ರವೀಂದ್ರ ವಿ ಜಾಧವ, ಮಾಲಾ ವಿ ನಾಟೆಕರ. ಅನಿತಾ. ಪ್ರ.ಮಾಳಿ ಶೀತಲ ತು. ಮಾಳಿ 15. ಕೃಷ್ಣಾ ಸ. ಐಹೊಳೆ, ಸದಾಶಿವ ಕೃ. ಮಾಳಿ. ಪದ ನಿಮಿತ್ಯ ಸದಸ್ಯರುಈ ವೇಳೆ. ಸಂಗೀತಾ ಅಂಬಿಗೇರ ಆರೋಗ್ಯ ಕಾರ್ಯಕರ್ತೆ. ಸುಶೀಲಾ ವಾಘಮಾರೆ. ಅಂಗನವಾಡಿ ಕಾರ್ಯಕರ್ತೆ, ನಾಮನಿರ್ದೇಶಿತ. ಸದಸ್ಯರು . ಗೀತಾ ಬಸು ಮಾಳಿ ಗ್ರಾ ಪಂ. ಸದಸ್ಯರು.